02/09/2025
Date.02/09/2025.ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ವಡಗಾವ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಸಾಮಾನ್ಯ ಹೆರಿಗೆ ಚಿಕಿತ್ಸೆಯು ಪ್ರಥಮ ಸ್ಥಾನ ಪಡೆದು ಕೊಂಡಿದೆ.ಅದಕ್ಕಾಗಿ ಜನರು ತಾಲೂಕ ವೈದ್ಯಾಧಿಕಾರಿಗಳಾದ.ಡಾ. ಗಾಯತ್ರಿ ಅವರಿಗೆ ಹಾಗೂ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕೀಯ ಅಧಿಕಾರಿ ಅವರಿಗೆ ಸ್ಟಾಫ್ ನರ್ಸ್ ಮತ್ತು ಸಿಬ್ಬಂದಿ ಅವರಿಗೆ ಸ್ಥಳೀಯರು ಅಭಿನಂದನೆಗಳು ಸಲ್ಲಿಸಿದರು.