ಮೈಲನಹಳ್ಳಿ ದಿನೇಶ್ ಕುಮಾರ್

ಮೈಲನಹಳ್ಳಿ ದಿನೇಶ್ ಕುಮಾರ್ ಕೋಟೆ ನಾಡಿನ ಹುಡುಗ
Social service

15/01/2025

ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನೇರ ಪ್ರಸಾರ - ಅಜ್ಜನ ಜಾತ್ರೆಗೆ ಬನ್ನಿ

ಸ್ವಾತಂತ್ರ್ಯ ಎನುವುದು ಸ್ವೇಚ್ಛೆಯಲ್ಲ...!ಒಂದುದಿನದ ಆಚರಣೆಯೂ ಅಲ್ಲ...!ಪ್ರತಿದಿನ ಪ್ರತಿಕ್ಷಣ ಬದ್ಧರಾಗಿ ಆಚರಿಸಿದಾಗ ಮಾತ್ರ ಸಾರ್ಥಕ...!!ಸ್ವಾ...
15/08/2024

ಸ್ವಾತಂತ್ರ್ಯ ಎನುವುದು ಸ್ವೇಚ್ಛೆಯಲ್ಲ...!
ಒಂದುದಿನದ ಆಚರಣೆಯೂ ಅಲ್ಲ...!
ಪ್ರತಿದಿನ ಪ್ರತಿಕ್ಷಣ ಬದ್ಧರಾಗಿ ಆಚರಿಸಿದಾಗ ಮಾತ್ರ ಸಾರ್ಥಕ...!!

ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
🧡🤍💚

ಎಂ.ಪಿ. ದಿನೇಶ್ ಕುಮಾರ್ ಮೈಲನಹಳ್ಳಿ

ನಮ್ಮೂರ ಪರಮಾತ್ಮ @ಮೈಲನಹಳ್ಳಿ
24/06/2024

ನಮ್ಮೂರ ಪರಮಾತ್ಮ @ಮೈಲನಹಳ್ಳಿ

30/05/2024

ಶತಮಾನ ಕಂಡ ಶ್ರೇಷ್ಠ ಸಂತರಿಗೆ ನುಡಿನಮನಗಳು🙏🌷ದಾವಣಗೆರೆ ಶ್ರೀ ವೀರೇಶ್ವರ ಪುಣ್ಯಶ್ರಮದ ಸಂಗೀತ ಪ್ರಾಧ್ಯಾಪಕರಾದ ಆನಂದ ಆರ್ ಪಾಟೀಲ್ ಹಾಗೂ ತಬಲಾ ಪ್ರಾಧ್ಯಾಪಕರಾದ ಸುರೇಶ್ ಕುಮಾರ್ ಕೊಪ್ಪಳ್ ಅವರ ಕಂಠದಲ್ಲಿ...

26/05/2024

ಊರು ಬಹಳ ಬದಲಾಗಿದೆ.!😊

- Sethuram Sn Sethuram SN sir

ಪ್ರೀತಿ ಪ್ರತಿಯೊಬ್ಬರ ಉಸಿರಾಗಲಿ..ಎಲ್ಲರೊಳಗೆ ಬುದ್ಧ ನಗುತಿರಲಿ...ಬುದ್ಧನ ಕಾರುಣ್ಯ ಎಲ್ಲರ ಎದೆಗಳಲ್ಲಿ ಶಾಂತಿ, ಪ್ರೀತಿಯ ಬೆಳಕು ತುಂಬಿಸಲಿ...ಸ...
23/05/2024

ಪ್ರೀತಿ ಪ್ರತಿಯೊಬ್ಬರ ಉಸಿರಾಗಲಿ..
ಎಲ್ಲರೊಳಗೆ ಬುದ್ಧ ನಗುತಿರಲಿ...

ಬುದ್ಧನ ಕಾರುಣ್ಯ ಎಲ್ಲರ ಎದೆಗಳಲ್ಲಿ ಶಾಂತಿ,
ಪ್ರೀತಿಯ ಬೆಳಕು ತುಂಬಿಸಲಿ...

ಸರ್ವರಿಗೂ #ಬುದ್ಧ_ಪೂರ್ಣಿಮೆ ಯ ಶುಭಾಶಯಗಳು.

'ಬಸವ' ಎಂಬುದು ಆರಾಧಿಸುವ ದೇವರಲ್ಲ, ಪೂಜಿಸುವ ಎತ್ತು ಅಲ್ಲ, ಬಸವ ಎಂಬುದು ಜ್ಞಾನದ ದೀವಿಗೆ, ವೈಚಾರಿಕ ಪ್ರಜ್ಞೆ, ಸಮತ್ವದ ಚಿಂತನೆ, ಮಾನವೀಯತೆ ಬೆ...
10/05/2024

'ಬಸವ' ಎಂಬುದು ಆರಾಧಿಸುವ ದೇವರಲ್ಲ, ಪೂಜಿಸುವ ಎತ್ತು ಅಲ್ಲ, ಬಸವ ಎಂಬುದು ಜ್ಞಾನದ ದೀವಿಗೆ, ವೈಚಾರಿಕ ಪ್ರಜ್ಞೆ, ಸಮತ್ವದ ಚಿಂತನೆ, ಮಾನವೀಯತೆ ಬೆಳಗು, ಕಾಯಕ ಪರಿಕಲ್ಪನೆ

'ಇವನಮ್ಮವ' ಎನ್ನುವ ಸಂಸ್ಕೃತಿ ಮೂಲಕ ದಯೆ, ಧರ್ಮ, ಭಕ್ತಿ, ಶ್ರದ್ಧೆ, ಸತ್ಯ, ನಿಷ್ಠೆ ಬೋಧಿಸಿದ ಬಸವಣ್ಣ ನೆಲದ ಸಾಂಸ್ಕೃತಿಕ ನಾಯಕ...

ಎಲ್ಲರಿಗೂ #ಬಸವಣ್ಣ ನವರ #ಜಯಂತಿ:ಯ ಶುಭಾಶಯಗಳು.

ಎಷ್ಟೇ ಎಲೆ ಉದುರಿದರೂ ಮರ ಹಾಗೇ ಇರುವಂತೆ, ಎಷ್ಟೇ ಕಷ್ಟ ಬಂದರೂ ಬದುಕು ಮತ್ತೆ ಚಿಗುರಿ ಮುಂದೆ ಸಾಗುವುದು.ಯುಗಾದಿ ಪರಿವರ್ತನೆಯ ಸಂಕೇತ ಸಮೃದ್ಧಿ, ...
09/04/2024

ಎಷ್ಟೇ ಎಲೆ ಉದುರಿದರೂ ಮರ ಹಾಗೇ ಇರುವಂತೆ, ಎಷ್ಟೇ ಕಷ್ಟ ಬಂದರೂ ಬದುಕು ಮತ್ತೆ ಚಿಗುರಿ ಮುಂದೆ ಸಾಗುವುದು.

ಯುಗಾದಿ ಪರಿವರ್ತನೆಯ ಸಂಕೇತ
ಸಮೃದ್ಧಿ, ಸೊಗಸಿನ ಆಗಮನದ ಸಂಕೇತ ಸಂವತ್ಸರದ ಬದಲಾವಣೆ ಚಲನಶೀಲತೆಯ ಸಂಕೇತ.

ನವ ಚಿಂತನೆ, ನವ ಸ್ಫೂರ್ತಿ, ನವ ಭರವಸೆಗಳೊಂದಿಗೆ ಯುಗಾದಿಯನ್ನು ಸ್ವಾಗತಿಸೋಣ.

ನಾಡಿನ ನಲ್ಮೆಯ ಸಮಸ್ತ ಜನತೆಗೆ ಚಂದ್ರಮಾನ #ಯುಗಾದಿ_ಹಬ್ಬ ದ ನಿಮಿತ್ತ ಪ್ರೀತಿಯ ಶುಭಾಶಯಗಳು.

#ಕ್ರೋಧಿ_ನಾಮ #ಸಂವತ್ಸರ ಸರ್ವರಿಗೂ ಶುಭ ತರಲಿ.

- ಮೈಲನಹಳ್ಳಿ ದಿನೇಶ್ ಕುಮಾರ್

ನಾಡಿನ ಸಮಸ್ತ ಜನತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಶುಭಾಶಯಗಳು.       #ರೇಣುಕಾಚಾರ್ಯ  #ಜಯಂತಿ  #ಯುಗಮಾನೋತ್ಸವShree...
22/03/2024

ನಾಡಿನ ಸಮಸ್ತ ಜನತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಶುಭಾಶಯಗಳು.

#ರೇಣುಕಾಚಾರ್ಯ #ಜಯಂತಿ #ಯುಗಮಾನೋತ್ಸವ
Shreemad Veerashaiva IT-Cell
Shri Jagadguru Rambhapuri Veerasimhasana Mahasamsthana Peetha, Balehonnuru.
💠 ಶ್ರೀಮದ್ ವೀರಶೈವ ಪರಂಪರೆ💠
ಅಖಿಲ ಭಾರತ ವೀರಶೈವ ಸಮನ್ವಯ ಸಮಿತಿ (ರಿ).

04/03/2024

ಮಹಾ ಮಹಿಮ ಶ್ರೀ ಗುರು #ಕೊಟ್ಟೂರೇಶ್ವರ ಸ್ವಾಮಿ #ರಥೋತ್ಸವ 2024 #ಕೊಟ್ಟೂರು


💠 ಶ್ರೀಮದ್ ವೀರಶೈವ ಪರಂಪರೆ💠
ಅಖಿಲ ಭಾರತ ವೀರಶೈವ ಸಮನ್ವಯ ಸಮಿತಿ (ರಿ).
ॐ ಓಂ ನಮಃ ಕೊಟ್ಟೂರೇಶ್ವರ ॐ Kotturu,Karnataka, India ಶ್ರೀ ಗುರು ಕೊಟ್ಟೂರೇಶ್ವರ Shreemad Veerashaiva IT-Cell ನಮ್ಮ ಕೊಟ್ಟೂರು ನಮ್ಮ ಹೆಮೇ ಶ್ರೀಗುರುಕೊಟ್ಟೂರೇಶ್ವರಸ್ವಾಮಿ ಕೊಟ್ಟೂರು

04/02/2024

ಹಂಪಿ ಉತ್ಸವ 2024 | ಗಾಯತ್ರಿ ಪೀಠ (ಮುಖ್ಯ ವೇದಿಕೆ) | 04.02.2024 | ನೇರಪ್ರಸಾರ

04/02/2024

ಹಂಪಿ ಉತ್ಸವ 2024 | ಗಾಯತ್ರಿ ಪೀಠ (ಮುಖ್ಯ ವೇದಿಕೆ) | 04.02.2024 | ನೇರಪ್ರಸಾರ

ದೇಶದ ಹೆಮ್ಮೆಯ ಸಂವಿಧಾನ ಜಾರಿಗೆ ಬಂದ ಈ ಪವಿತ್ರ ದಿನದಂದು ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ದೇಶಕ್ಕೆ ಸ್ವ...
26/01/2024

ದೇಶದ ಹೆಮ್ಮೆಯ ಸಂವಿಧಾನ ಜಾರಿಗೆ ಬಂದ ಈ ಪವಿತ್ರ ದಿನದಂದು ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ದೇಶಕ್ಕೆ ಸ್ವಾತಂತ್ರ್ಯ ಒದಗಿಬರಲು ಹಾಗೂ ದೇಶದ ಪ್ರಜಾಪ್ರಭುತ್ವದ ರಚನೆಗೆ ಕಾರಣೀಭೂತರಾದ ಸರ್ವರನ್ನೂ ಸ್ಮರಿಸೋಣ.

#ಗಣರಾಜ್ಯೋತ್ಸವ2024

ತಮ್ಮ ಪ್ರೀತಿಯ ಆಭಿಮಾನದ ಶುಭಾಶಯಗಳಿಗೆ ಅಂತರಂಗದ ಧನ್ಯವಾದಗಳು.🙏🏻🌱💐- ಮೈಲನಹಳ್ಳಿ ದಿನೇಶ್ ಕುಮಾರ್ Thanks for Everyone  Shreemad Veerasha...
03/11/2023

ತಮ್ಮ ಪ್ರೀತಿಯ ಆಭಿಮಾನದ ಶುಭಾಶಯಗಳಿಗೆ ಅಂತರಂಗದ ಧನ್ಯವಾದಗಳು.🙏🏻🌱💐
- ಮೈಲನಹಳ್ಳಿ ದಿನೇಶ್ ಕುಮಾರ್
Thanks for Everyone
Shreemad Veerashaiva IT-Cell
💠 ಶ್ರೀಮದ್ ವೀರಶೈವ ಪರಂಪರೆ💠
ಅಖಿಲ ಭಾರತ ವೀರಶೈವ ಸಮನ್ವಯ ಸಮಿತಿ (ರಿ).

`ಕನ್ನಡವೇ ಸತ್ಯ. ಕನ್ನಡವೇ ನಿತ್ಯ'. ಕನ್ನಡ ಬರೀ ಭಾಷೆಯಲ್ಲ ಅದು ನಮ್ಮ ಉಸಿರು, ನಮ್ಮ ಬದುಕು. ಅದೊಂದು ಭಾವನಾತ್ಮಕ ಸಂಬಂಧ. ಕರುನಾಡಿನಲ್ಲಿ ಜನಿಸಿ...
01/11/2023

`ಕನ್ನಡವೇ ಸತ್ಯ. ಕನ್ನಡವೇ ನಿತ್ಯ'. ಕನ್ನಡ ಬರೀ ಭಾಷೆಯಲ್ಲ ಅದು ನಮ್ಮ ಉಸಿರು, ನಮ್ಮ ಬದುಕು. ಅದೊಂದು ಭಾವನಾತ್ಮಕ ಸಂಬಂಧ. ಕರುನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಮತ್ತೆ ಸಂಭ್ರಮದಿಂದ ಕಳೆಯುವ ಕ್ಷಣ ಬಂದಿದೆ. ಅದೇ ಕನ್ನಡ ರಾಜ್ಯೋತ್ಸವ.
ಎಲ್ಲರಿಗೂ #ಕನ್ನಡರಾಜ್ಯೋತ್ಸವ ದ ಹಾರ್ದಿಕ ಶುಭಾಶಯಗಳು.🚩🙏

Address

Challakere

Telephone

+919743810879

Website

Alerts

Be the first to know and let us send you an email when ಮೈಲನಹಳ್ಳಿ ದಿನೇಶ್ ಕುಮಾರ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮೈಲನಹಳ್ಳಿ ದಿನೇಶ್ ಕುಮಾರ್:

Share