Coffee Nadu Mahiti Prapancha

Coffee Nadu Mahiti Prapancha ಉಪಯುಕ್ತ ಮಾಹಿತಿಗಳು, ಆರೋಗ್ಯ ಮಾಹಿತಿ, ಕೃಷ್ಣ ವಾಣಿ, ಅಧ್ಯಾತ್ಮಿಕ ಮಾಹಿತಿ, ಅಡುಗೆ ವೀಡಿಯೊಗಳು
(1)

18/10/2025

ಹರಿದ ಚಪ್ಪಲಿಯನ್ನು ಬೇಕಾದರು ನಂಬಬಹುದು.... ಕನಿಷ್ಠ ನೀನು ಮನೆಗೆ ತಲುಪುವವರೆಗೂ ಬರುತ್ತದೆ... ಆದರೆ..
ನೀನೆ ಎಲ್ಲ ಎಂದು ಕಿವಿಗೆ ಹೂಣಡುವವರನ್ನು ನಂಬಬೇಡ ಸೀದಾ ಸ್ಮಶಾನಕ್ಕೆ ಕಳುಹಿಸಿ ಬಿಡುತ್ತಾರೆ

17/10/2025

ಮೌನ ಮನಸ್ಸನ್ನು ಶುದ್ಧಗೊಳಿಸುತ್ತದೆ.
ಧ್ಯಾನ ಮನಸ್ಸನ್ನು ಶುದ್ಧಗೊಳಿಸುತ್ತದೆ.
ದಾನ ಗಳಿಕೆಯನ್ನು ಶುದ್ಧೀಕರಿಸುತ್ತದೆ.
ಉಪವಾಸ ಆರೋಗ್ಯವನ್ನು ಶುದ್ಧಗೊಳಿಸುತ್ತದೆ.
ಕ್ಷಮೆ ಸಂಬಂಧಗಳನ್ನು ಶುದ್ಧೀಕರಿಸುತ್ತದೆ

17/10/2025

ತಲೆ ತಿರುಗಿಸುವ ಪ್ರಶ್ನೆ...

ತಯಾರಿಸುವವನಿಗೆ ಅವಶ್ಯಕತೆ ಇರುವುದಿಲ್ಲ. ಖರೀದಿಸುವವನು ಉಪಯೋಗಿಸುವುದಿಲ್ಲ. ಉಪಯೋಗಿಸುವವನು ಖರೀದಿಸುವುದಿಲ್ಲ. ಹೇಳಿ ಅದು ಏನು ಅಂತ?

17/10/2025

ಪದ ಜೋಡಿಸಿ....

ಜ ಯ ತೆ ನ ಪ್ರಿ

17/10/2025

ಪದ ಜೋಡಿಸಿ

ನೆ ದ ನೆ ಕಿ ಹಾ

17/10/2025

ಆಯಸ್ಸು ಹಾಗೂ ಸೌಂದರ್ಯ ಹೆಚ್ಚಿಸಿಕೊಳ್ಳಲು ಮನೆಮದ್ದು
🌹ಬೆಳ್ಳುಳ್ಳಿ - ಹೃದಯದ ಆರೋಗ್ಯ ಕಾಪಾಡಿ ರಕ್ತದೊತ್ತಡ ನಿಯಂತ್ರಣ ಮಾಡಿ ಆಯುಷ್ಯ ಹೆಚ್ಚಿಸುತ್ತದೆ
🌹ಅರಿಶಿನ - ಪ್ರತಿದಿನ ಬಿಸಿ ಹಾಲಿನಲ್ಲಿ ಸ್ವಲ್ಪ ಅರಿಶಿನ ಸೇರಿಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
🌹ತುಳಸಿ - ಬೆಳಿಗ್ಗೆ 4- 4-5 ತುಳಸಿ ಎಲೆಗಳನ್ನು ಶಾಸ ತಿಂದರೆ ಶ್ವಾಸಕೋಶ ಹೃದಯ ಹಾಗೂ ರಕ್ತ ಶುದ್ದೀಕರಣ🌹ನೆಲ್ಲಿಕಾಯಿ - ವಿಟಮಿನ್‌ ಇ ಉತ್ತಮ ಮೂಲ ಇದು ದೇಹದ ವೃದ್ಧಾಪ್ಯವನ್ನು ನಿಧಾನಗೊಳಿಸುತ್ತದೆ

17/10/2025

ಜೋರಾಗಿ ಕಿರುಚಿದರೆ ಗೆದ್ದಂತೆ ಅಲ್ಲ... ಮೌನವಾಗಿದ್ದರೆ ಸೋತಂತೆ ಅಲ್ಲ.. ಸಮಯಕ್ಕೆ ಸರಿಯಾಗಿ ನಡೆದುಕೊಳ್ಳುವುದು ಮನುಷ್ಯನ ಶ್ರೇಷ್ಠ ಲಕ್ಷಣ..

16/10/2025

ಒಳ್ಳೆತನಕ್ಕೆ ಮೋಸ ಮಾಡಿದರೆ… ಕೈಯಲ್ಲಿ ಇರುವ ವಜ್ರವನ್ನು ಎಸೆದು ಕಲ್ಲನ್ನು ಇಟ್ಟುಕೊಂಡಂತೆ

16/10/2025

ನುಗ್ಗೆ ಸೊಪ್ಪು ಈ ಖಾಯಿಲೆಗಳಿಗೆ ರಾಮಬಾಣ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಮಧುಮೇಹಕ್ಕೆ ರಾಮಬಾಣ ದೃಷ್ಟಿ ದೋಷ ನಿವಾರಣೆ
ರಕ್ತನಾಳಗಳು ಬ್ಲಾಕೇಜ್
ಮೂಳೆಗಳನ್ನು ಗಟ್ಟಿಗೊಳಿಸುವುದು
ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

16/10/2025

ಮಾತಾಡಿ ಜಗಳ ಮಾಡುವುದಕ್ಕಿಂತ.. ಮಾತಾಡದೆ ಸುಮ್ಮನೆ ಮೌನಿಯಾಗಿ ಅವರ ಖುಷಿಯೇ ನಮ್ಮ ಖುಷಿ ಎಂದು ದೂರ ಉಳಿಯುವುದು ಒಳ್ಳೆಯದು...!!

16/10/2025

ಮುಖದ ಸೌಂದರ್ಯಕ್ಕೆ ಕಡಲೆ ಹಿಟ್ಟಿನ ರಹಸ್ಯ
🌹ಮುಖದ ಚರ್ಮ ಸುಕ್ಕುಗಟ್ಟಿದೆಯಾ... ಕಡ್ಲೆಹಿಟ್ಟು + ಅರಿಶಿಣ.🌹ಮುಖದ ಕಾಂತಿಗೆ.... ಕಡಲೆ ಹಿಟ್ಟು + ಹಾಲು 🌹ಮುಖದಲ್ಲಿ ಎಣ್ಣೆ ಜಿಡ್ಡಿದೆಯಾ... ಕಡ್ಲೆಹಿಟ್ಟು + ರೋಜ್ ವಾಟರ್🌹ಮುಖದಲ್ಲಿ ಟ್ಯಾನ್ ಆಗಿದ್ದರೆ... ಕಡ್ಲೆಹಿಟ್ಟು + ನಿಂಬೆ ರಸ🌹ಮುಖದಲ್ಲಿರುವ ಮೊಡವೆಗೆ.... ಕಡ್ಲೆಹಿಟ್ಟು + ಜೇನುತುಪ್ಪ

ಭಗವದ್ಗೀತೆ ಓದುವುದರಿಂದ ಯಾರಿಗೆಲ್ಲಾ ಯಾವ ಪ್ರಯೋಜನ ಇದೆ
16/10/2025

ಭಗವದ್ಗೀತೆ ಓದುವುದರಿಂದ ಯಾರಿಗೆಲ್ಲಾ ಯಾವ ಪ್ರಯೋಜನ ಇದೆ

Address

Chikmagalur

Website

Alerts

Be the first to know and let us send you an email when Coffee Nadu Mahiti Prapancha posts news and promotions. Your email address will not be used for any other purpose, and you can unsubscribe at any time.

Contact The Business

Send a message to Coffee Nadu Mahiti Prapancha:

Share