29/07/2026
ಬೆಂಗಳೂರು - ಡಿ.ಕೆ ಶಿವಕುಮಾರ್ ರವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿ 2 ತಿಂಗಳು ಕಳೆಯುವ ಹಂತಕ್ಕೆ ಬಂದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದೆ ಇರುವುದು ರಾಜ್ಯದ ಅಭಿವೃದ್ಧಿ ಮತ್ತು ಇಲಾಖೆಗಳಲ್ಲಿನ ಪ್ರಗತಿಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಶಾಸಕರು ಮಂತ್ರಿ ಪದವಿಗಾಗಿ ದೆಹಲಿ,ಬೆಂಗಳೂರಿನಲ್ಲಿ ವರಿಷ್ಟರ ಹಿಂದೆ ದುಂಬಾಲು ಬಿದ್ದಿದ್ದು ಕ್ಷೇತ್ತದಲ್ಲಿ ಜನರ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ .