26/09/2023
*ಶ್ರೀ ಸದ್ಗುರು ಚೆಸ್ಮಾರ್ಟ್ಜ್ ಮತ್ತು ಮ್ಯೂಸಿಕ ಅಕಾಡೆಮಿ ಹುಬ್ಬಳ್ಳಿ ಇವರಿಂದ ಚದುರಂಗ ಪಂದ್ಯಾವಳಿ ಅಕ್ಟೋಬರ 8 2023 ರಂದು ಧಾರವಾಡದಲ್ಲಿ ಚದುರಂಗ ಪಂದ್ಯಾವಳಿ ಅಕ್ಟೋಬರ 8 2023 ರಂದು ಧಾರವಾಡದಲ್ಲಿ*
“ ಮುಕ್ತ & ಮಕ್ಕಳ ರಾಪಿಡ್ ಚೆಸ್ ಪಂದ್ಯಾವಳಿ” ಯನ್ನು ದಿನಾಂಕ ( ಭಾನುವಾರ ) ರಂದು ಅಕ್ಟೋಬರ 8 -2023 ರಂದು *ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ಶ್ರೀ ಜಗದ್ಗುರು ಶೃಂಗೇರಿ ಶಾರದಾ ಪೀಠ, ವಿದ್ಯಾಭಾರತಿ ಸಭಾಭವನದಲ್ಲಿ* ಪಂದ್ಯಾವಳಿಯನ್ನು ಆಯೋಜಿಸಲಾಗಿದೆ
ಮುಕ್ತ ವಿಭಾಗದಲ್ಲಿ
ಯಾವುದೇ ವಯೋಮಿತಿಯವರು ಭಾಗವಹಿಸಬಹುದು
ನಗದು ಬಹುಮಾನ *20,000(ಇಪ್ಪತ್ತು ಸಾವಿರ)ಮತ್ತು 100 ಕ್ಕೂ ಹೆಚ್ಚು ಬಹುಮಾನಗಳು*
ಮಕ್ಕಳ ಕೆಟಗರಿಗಳಲ್ಲಿ ಅಂದರೆ, 10 ವರ್ಷದ ಒಳಗಿನವರಿಗೆ 13 ವರ್ಷದ ಒಳಗಿನವರಿಗೆ ಮತ್ತು 16 ವರ್ಷದ ಒಳಗಿನವರಿಗಾಗಿ ಪ್ರತ್ಯೇಕವಾಗಿ ಪ್ರತಿ ಕೆಟಗರಿಯಲ್ಲೂ ಅತ್ಯಾಕರ್ಷಕವಾದ ಬಹುಮಾನಗಳಿದ್ದು ಮತ್ತು 7 ವರ್ಷದ ಒಳಗಿನ ಎಲ್ಲ ಭಾಗವಹಿಸಿದ ಆಟಗಾರರಿಗೆ ಮೆಡಲ್ ಗಳನ್ನು ನೀಡಲಾಗುವುದು
ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು
ಪ್ರವೇಶ ಶುಲ್ಕ: ಮುಕ್ತ ವಿಭಾಗ-₹700
ಮಕ್ಕಳ ವಿಭಾಗ-₹500
Last date:5th October
Contact numbers:8431737265 / 8762191789
ರಿಜಿಸ್ಟರ್ ಮಾಡಲು
ಕೆಳಗಿನ ವೆಬ್ ಸೈಟ್ 👇 https://chessfee.com/tmt_details.php?id=751
ಮಾನ್ಯರೇ,
ದಯವಿಟ್ಟು ತಾವು ಈ ಸುದ್ದಿಯನ್ನು ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುವೆ
ತಮ್ಮ ಸಹಕಾರಕ್ಕೆ ನಾವು ಸದಾ ಆಭಾರಿ
ಇಂತಿ
ಧನ್ಯವಾದಗಳೊಂದಿಗೆ
Archana Naik
President
SRI.SADGURU CHESSMARTZ & MUSIC ACADEMY HUBBALLI