30/05/2025
ಆತ್ಮೀಯ ಮಿತ್ರರಿಗೆ ನಮಸ್ಕಾರಗಳು
ನಮ್ಮ ಪ್ರಗತಿ ಸೈನಿಕ್ ನವೋದಯ ತರಬೇತಿ ಸಂಸ್ಥೆಯ ವತಿಯಿಂದ ರವಿವಾರ ಜೂನ್ 1ನೇ ತಾರೀಕು (01-06-2025) *"Super 30"* ಬ್ಯಾಚ್ ಸಲುವಾಗಿ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ನಡೆಸುತ್ತಿದ್ದೇವೆ....
ಈ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರಥಮ 10 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಾಗೂ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ₹10000 ಸ್ಕಾಲರ್ಶಿಪ್ ನೀಡಲಾಗುವುದು
ನಮ್ಮ ಮಾನದಂಡದಲ್ಲಿ ತೇರ್ಗಡೆಯಾದ ಮಕ್ಕಳಿಗೆ ನಾವು ನವೋದಯ ಸೆಲೆಕ್ಷನ್ ಗ್ಯಾರಂಟಿ ನೀಡುತ್ತೇವೆ...
ನಿಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲು ಸಹೃದಯರಲ್ಲಿ ಮನವಿ.
ಧನ್ಯವಾದಗಳು
ಇಂತಿ ನಿಮ್ಮ
ಮಲ್ಲನಗೌಡ ಗುಬ್ಬಿ
8892075168