SnehaLoka-ಸ್ನೇಹಲೋಕ

SnehaLoka-ಸ್ನೇಹಲೋಕ ನೊಂದ ಹೃದಯಗಳಿಗೆ ಹುರಿದುಂಬಿಸುವ ಮಾತನ್ನು ಹೇಳುತ್ತೇವೆ . . ದಯವಿಟ್ಟು ಮಾತುಗಳನ್ನು ಹಂಚಿಕೊಳ್ಳಿ.

03/07/2025
14/06/2025

ಪೋಸ್ಟ್ ಇಷ್ಟವಾದರೆ ಫಾಲೋ ಮಾಡಿ🙏
SnehaLoka-ಸ್ನೇಹಲೋಕ fans ಹರಿಕಥೆ harikate

📌ಇದೆ ರೀತಿ ಹೆಚ್ಚಿನ ಪೋಸ್ಟಗಳಿಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡಿ📌

❤️❤️

🙏Please follow and support 🙏

ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕ...
20/05/2025

ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ
ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ
" ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ.
ಇದು ಆ ಭರವಸೆಯನ್ನು ನನ್ನ ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?" ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ ನೀಡಬೇಕೆಂದು ನಿರ್ಧರಿಸಿದ್ದೇನೆ. ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು ಸಂತುಷ್ಟನಾಗಿ "ಅವರಿಬ್ಬರಿಗೆ ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು".
ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಚೆನ್ನಾಗಿ ಅಲಂಕರಿಸಲು ಹೇಳಿದರು.ಹಾಗೂ ಬಡ ಹುಡುಗಿಯ ಯಶಸ್ಸನ್ನು ಗ್ರಾಹಕರೊಂದಿಗೆ ಸಂಭ್ರಮಿಸಿ ಅವರಿಬ್ಬರಿಗೆ ಹೊಟ್ಟೆ ತುಂಬುವಷ್ಟು ತಿಂಡಿ ಹಾಗೂ ಸಿಹಿ ಹಂಚಿ ಆಚರಿಸಿದರು.ಜೊತೆಗೆ ಮಾಲೀಕರು ದೊಡ್ಡ ಚೀಲದಲ್ಲಿ ಸಿಹಿ ತಿಂಡಿ ಪ್ಯಾಕ್ ನೀಡಿ ತಮ್ಮ ನೆರೆಹೊರೆಯಲ್ಲಿ ಹಂಚಲು ಕೊಟ್ಟರು. ಇಷ್ಟೆಲ್ಲಾ ಗೌರವ ಪಡೆದ ಅವರಿಗೆ ಹೊಟೆಲ ನವರ ಬಗ್ಗೆ ಧನ್ಯತಾಭಾವದಿಂದ ಕಣ್ಣಲ್ಲಿ ನೀರು ಜಿನುಗತೊಡಗಿತ್ತು. .
ಸಮಯ ಕಳೆಯಿತು. ಒಂದು ದಿನ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅದೇ ಊರಿಗೆ ಬಂದಳು. ಮೊದಲು ಆಪ್ತ ಸಹಾಯಕನನ್ನು ಅದೇ ಹೋಟೆಲ್ ಗೆ ಕಳುಹಿಸಿ, "ಕಲೆಕ್ಟರ್ ಸಾಹಿಬಾ" ತಿಂಡಿ ತಿನ್ನಲು ಬರುತ್ತಾರೆ ಎಂದು ಹೊಟೆಲ್ ಮಾಲಿಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ ಹೊಟೆಲ್ ಹಾಗೂ ಟೇಬಲ್ ಗಳನ್ನು ತಮ್ಮ ಸಹಾಯಕರ ಸಹಾಯದಿಂದ ಸುಂದರವಾಗಿ ಅಲಂಕರಿಸಿದರು. ಈ ಸುದ್ದಿ ಕೇಳಿ ಇಡೀ ಹೋಟೆಲ್ ಗ್ರಾಹಕರಿಂದ ತುಂಬಿ ತುಳುಕಿತು.
ಕಲೆಕ್ಟರ್ ತನ್ನ ಪೋಷಕರೊಂದಿಗೆ ಹೋಟೆಲ್ ತಲುಪಿದರು. ಎಲ್ಲರೂ ಅವರ ಗೌರವಕ್ಕೆ ನಿಂತರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅವಳು ನೇರವಾಗಿ ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ ನಮಸ್ಕರಿಸಿ ಹೇಳಿದಳು - ' ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ದೋಸೆ ಕೊಡೋಕೆ ಅಪ್ಪನ ಬಳಿ ದುಡ್ಡಿಲ್ಲದ ಹುಡುಗಿ ನಾನು. ಆ ದಿನ ನೀವಿಬ್ಬರೂ ಮಾನವೀಯತೆಯು ಇನ್ನೂ ಇದೆ ಎನ್ನುವದಕ್ಕೆ ನೈಜ ಉದಾಹರಣೆ ಕೊಟ್ಟಿದ್ದಿರಿ. ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಪ್ಯಾಕ್ ನೀಡಿ ಗೌರವಿಸಿದ್ದಿರಿ.
ನಿಮ್ಮಿಬ್ಬರಿಂದಲೇ ಇಂದು ನಾನು ಈ ಹಂತಕ್ಕೆ ಬರಲು ಪ್ರಯತ್ನ ಪಟ್ಟೆ . ನಾನು ನಿಮ್ಮಿಬ್ಬರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ಕಟ್ಟುತ್ತೇನೆ. ಇವತ್ತಿನಿಂದ ನಿಮ್ಮಿಬ್ಬರ ಸುಖ ದುಃಖಗಳಿಗೆ ನಾನೂ ಭಾಗಿ.ಎಂದು ಹೇಳಿದಳು.ಇವತ್ತು ಹೊಟೆಲ್ ಮಾಲಿಕ ಹಾಗೂ ವೆಯ್ಟರನ ಕಣ್ಣುಗಳು ತೆವ ವಾಗಿದ್ದವು.

-- *ಯಾವುದೇ ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು, ಅವರ ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ. ಮತ್ತೆ ಪರಿಸ್ಥಿತಿ ಎಲ್ಲರಿಗೂ ಒಂದೇ ತರನಾಗಿ ಇರೊಲ್ಲ ಕರ್ಮ ರಿಟನ್ಸ್ SnehaLoka-ಸ್ನೇಹಲೋಕ fans Viral Content

ಪೋಸ್ಟ್ ಇಷ್ಟವಾದರೆ ಫಾಲೋ ಮಾಡಿ🙏SnehaLoka-ಸ್ನೇಹಲೋಕ  fans 📌ಇದೆ ರೀತಿ ಹೆಚ್ಚಿನ ಪೋಸ್ಟಗಳಿಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡಿ📌❤️❤️🙏Plea...
28/04/2025

ಪೋಸ್ಟ್ ಇಷ್ಟವಾದರೆ ಫಾಲೋ ಮಾಡಿ🙏
SnehaLoka-ಸ್ನೇಹಲೋಕ
fans

📌ಇದೆ ರೀತಿ ಹೆಚ್ಚಿನ ಪೋಸ್ಟಗಳಿಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡಿ📌

❤️❤️

🙏Please follow and support 🙏

https://youtu.be/Z0yicDb-glI?si=UiEq_iepAJngzWFo
27/04/2025

https://youtu.be/Z0yicDb-glI?si=UiEq_iepAJngzWFo

ನಕ್ಕು ನಕ್ಕೂ ಹೊಟ್ಟೆ ನೋವಾಗುವಂತೆ ಮಾಡೊ ಅಮರೇಶ್ವರ ಸ್ವಾಮಿಗಳು || very funny story 😀 ಹರಿಕಥೆ harikate Follow the ಹರಿಕಥೆ ಚಾನಲ್ Des...

16/04/2025

ನ್ಯಾಯಕ್ಕಾಗಿ ಕೃಷ್ಣ ಅಜೇಯ್ ರಾವ್ ಕರಿಕೋಟು ಧರಿಸಿರುವ "ಯುದ್ಧಕಾಂಡ chapter 2" ಟ್ರೈಲರ್ 𝟏𝐌 ವೀಕ್ಷಣೆ ಕಡೆಗೆ ಹೆಜ್ಜೆ ಹಾಕಿದೆ 💥🔥

𝐓𝐑𝐀𝐈𝐋𝐄𝐑 𝐎𝐔𝐓 𝐍𝐎𝐖

Watch now on Trending Indian Movies

ಪೋಸ್ಟ್ ಇಷ್ಟವಾದರೆ ಫಾಲೋ ಮಾಡಿ🙏SnehaLoka-ಸ್ನೇಹಲೋಕ 📌ಇದೆ ರೀತಿ ಹೆಚ್ಚಿನ ಪೋಸ್ಟಗಳಿಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡಿ📌❤️❤️🙏Please fol...
14/04/2025

ಪೋಸ್ಟ್ ಇಷ್ಟವಾದರೆ ಫಾಲೋ ಮಾಡಿ🙏
SnehaLoka-ಸ್ನೇಹಲೋಕ

📌ಇದೆ ರೀತಿ ಹೆಚ್ಚಿನ ಪೋಸ್ಟಗಳಿಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡಿ📌

❤️❤️

🙏Please follow and support 🙏

ಪೋಸ್ಟ್ ಇಷ್ಟವಾದರೆ ಫಾಲೋ ಮಾಡಿ🙏📌ಇದೆ ರೀತಿ ಹೆಚ್ಚಿನ ಪೋಸ್ಟಗಳಿಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡಿ📌❤️❤️🙏Please follow and support 🙏Sn...
13/04/2025

ಪೋಸ್ಟ್ ಇಷ್ಟವಾದರೆ ಫಾಲೋ ಮಾಡಿ🙏

📌ಇದೆ ರೀತಿ ಹೆಚ್ಚಿನ ಪೋಸ್ಟಗಳಿಗಾಗಿ ಪೋಸ್ಟ್ ನೋಟಿಫಿಕೇಶನ್ ಆನ್ ಮಾಡಿ📌

❤️❤️

🙏Please follow and support 🙏
SnehaLoka-ಸ್ನೇಹಲೋಕ
Viral Content

Address

Hubli
Dharwad

Telephone

+919113836457

Website

Alerts

Be the first to know and let us send you an email when SnehaLoka-ಸ್ನೇಹಲೋಕ posts news and promotions. Your email address will not be used for any other purpose, and you can unsubscribe at any time.

Contact The Business

Send a message to SnehaLoka-ಸ್ನೇಹಲೋಕ:

Share