Vanu Patil

Vanu Patil Content creator

Avala Hejje Film Festival ನಲ್ಲಿ NITYA ಶಾರ್ಟ್ ಫಿಲ್ಮ್ ಅಧಿಕೃತವಾಗಿ ಆಯ್ಕೆಯಾಗಿದ್ದು, ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಸಂ...
28/05/2026

Avala Hejje Film Festival ನಲ್ಲಿ NITYA ಶಾರ್ಟ್ ಫಿಲ್ಮ್ ಅಧಿಕೃತವಾಗಿ ಆಯ್ಕೆಯಾಗಿದ್ದು, ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಸಂತೋಷವನ್ನು ಹರ್ಷದಿಂದ ಹಂಚಿಕೊಳ್ಳುತ್ತಿದ್ದೇನೆ — ಅತ್ಯುತ್ತಮ ನಟಿ ಹಾಗೂ ಸಾಮಾಜಿಕ ಬದಲಾವಣೆಗೆ ಅತ್ಯುತ್ತಮ ಚಿತ್ರ. 🏆✨

ನಮ್ಮ ಪರಿಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸಿದ ಎಲ್ಲಾ ತೀರ್ಪುಗಾರರಿಗೂ ಹೃತ್ಪೂರ್ವಕ ಧನ್ಯವಾದಗಳು.

ಚಿತ್ರರಂಗಕ್ಕೆ ಹೊಸದಾಗಿ ಆಗಮಿಸುತ್ತಿರುವ ಮಹಿಳಾ ನಿರ್ದೇಶಕಿರಿಗೆ ಇಂತಹ ಅದ್ಭುತ ವೇದಿಕೆಯನ್ನು ಕಲ್ಪಿಸಿರುವ .filmfestival ಗೆ ವಿಶೇಷ ಕೃತಜ್ಞತೆಗಳು.
ಹಾಗೂ — ಮಹಿಳೆಯರ ಕನಸುಗಳ ಧ್ವನಿಯಾಗಿ ನೀವು ನೀಡುತ್ತಿರುವ ಪ್ರೋತ್ಸಾಹ, ಬೆಂಬಲ ಹಾಗೂ ಗೌರವಕ್ಕೆ ಹೃತ್ಪೂರ್ವಕ ಧನ್ಯವಾದಗಳು ಮ್ಯಾಮ್.

ಮುಂದಿನ ದಿನಗಳಲ್ಲಿ Avala Hejje Film Festival ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಅನೇಕ ಹೊಸ ಪ್ರತಿಭೆಗಳಿಗೆ ಸ್ಪೂರ್ತಿಯಾಗಲಿ ಎಂಬ ಹಾರೈಕೆ.

ಚಿತ್ರೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಮಹಿಳಾ ನಿರ್ದೇಶಕಿರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಮುಂದಿನ ಸಿನಿಮಾಗಳಿಗೆ ಹಾರ್ದಿಕ ಶುಭಾಶಯಗಳು ಹಾಗೂ ನಿಮ್ಮ ಸಿನಿ ಪಯಣ ಯಶಸ್ವಿಯಾಗಲಿ🙌🏻🫶🏻

ಧನ್ಯವಾದಗಳು Universe 😇

Honored and grateful to share that “NITYA” has been officially selected at Avala Hejje Film Festival and has received two prestigious awards — BEST ACTRESS and BEST FILM FOR SOCIAL CHANGE.🏆✨

A heartfelt thank you to the jury members for recognizing our work and encouraging meaningful storytelling.

Special thanks to .filmfestival for creating such a wonderful platform that supports and uplifts upcoming female directors in the industry.
and — thank you so much, ma’am, for encouraging female voices and dreams to shine brighter.

Wishing Avala Hejje Film Festival even greater success in the coming years. Keep inspiring and empowering storytellers.

Heartfelt congratulations to all the female directors who participated in the film festival. Wishing you all the very best for your upcoming films and a successful journey ahead in cinema🙌🏻🫶🏻

Thank you, Universe 😇

20/05/2025

🤣🤭

Address

Dharwad

Website

Alerts

Be the first to know and let us send you an email when Vanu Patil posts news and promotions. Your email address will not be used for any other purpose, and you can unsubscribe at any time.

Share