Gadag Tv

Gadag Tv Gadag local news and event

ಪಾಲಕಿ ಹೊತ್ತು ಊರು ಸುತ್ತುವ ಪರಿಶಿಷ್ಟರು!ದಸರಾದಲ್ಲಿ ದೇವಿಯೇ ಮನೆಗೆ ಬರುತ್ತಾಳೆಂಬ ನಂಬಿಕೆ--ವೈಭವದಿಂದ ಆಚರಣೆ ಮಾಡುವ ದಸರಾ ಹಬ್ಬಕ್ಕೆ ಆಯಾ ಊರ...
28/09/2025

ಪಾಲಕಿ ಹೊತ್ತು ಊರು ಸುತ್ತುವ ಪರಿಶಿಷ್ಟರು!

ದಸರಾದಲ್ಲಿ ದೇವಿಯೇ ಮನೆಗೆ ಬರುತ್ತಾಳೆಂಬ ನಂಬಿಕೆ
--
ವೈಭವದಿಂದ ಆಚರಣೆ ಮಾಡುವ ದಸರಾ ಹಬ್ಬಕ್ಕೆ ಆಯಾ ಊರುಗಳಲ್ಲಿ ಒಂದೊಂದು ಹಿನ್ನೆಲೆ, ಐತಿಹಾಸಿಕ ಮಹತ್ವ ಹಾಗೂ ವಿಶಿಷ್ಟ ಸಂಪ್ರದಾಯವಿದೆ. ಅದೇ ರೀತಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಪಟ್ಟಣದಲ್ಲಿ ದಸರಾ ಸಂದರ್ಭದಲ್ಲಿ ಮನೆ ಮನೆಗೆ ಸ್ವತಃ ದೇವಿವೇ ಬರುತ್ತಾಳೆ. ಇದನ್ನು ಸ್ಥಳೀಯರು ದೇವಿ ಪಾಲಕಿ ಹೊತ್ತು ಊರು ಸುತ್ತುವುದು ಎನ್ನುತ್ತಾರೆ.

ಹೀಗೆ ಹಿಂದಿನ ಕಾಲದ ಆಚರಣೆಯನ್ನು ಇಂದಿಗೂ ಮುಂದಯವರಿಸಿಕೊಂಡು ಬಂದಿದ್ದಾರೆ ಪಟ್ಟಣದ 6ನೇ ವಾರ್ಡ್‌ನ ಡಾ.ಬಿ.ಆರ್.‌ ಅಂಬೇಡ್ಕರ್‌ ನಗರದ ಪರಿಶಿಷ್ಟರು. ಈ ಆಚರಣೆ ನವರಾತ್ರಿಯ ಮೊದಲ ದಿನ ಆರಂಭಗೊಂಡು ಆಯುಧ ಪೂಜೆಯ ದಿನ ಕೊನೆಗೊಳ್ಳುತ್ತದೆ.

ವಿಶೇಷ ರೀತಿಯಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯನ್ನು ಇರಿಸಿ ಪೂಜಿಸುತ್ತಾರೆ. ನಂತರ ಅದನ್ನು ಹೊತ್ತು ಸಾಗುತ್ತಾರೆ. ಮಹಿಳೆಯರು ದೇವಿಯ ಕುರಿತು ಗೀತೆಯನ್ನು ಹಾಡಿದರೆ ಪುರುಷರು ತಮಟೆ ಬಾರಿಸುತ್ತ ಮನೆಮನೆಗೆ ಹೋಗುತ್ತಾರೆ. ಮನೆ ಮಂದಿ ದೇವಿಗೆ ಹೂ, ಕಾಯಿ, ನೈವೇದ್ಯ ಸಮರ್ಪಿಸುತ್ತಾರೆ.

ಈ ಕುರಿತು ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.
--
ಚಂದ್ರು ಎಂ. ರಾಥೋಡ್

27/09/2025
27/09/2025

ಭಗತಸಿಂಗ ಅಭಿಮಾನಿ ಬಳಗದಿಂದ 28-09-25 ಭಾನುವಾರ Bike Rally... ತಪ್ಪದೆ ಭಾಗವಹಿಸಿ ಸೋಮು ಮುಳಗುಂದ ಮನವಿ.

24/09/2025

ಗದಗ ನಲ್ಲಿ ಅಯೋದ್ಯೆ ಶ್ರೀರಾಮ ಮಂದಿರ ದರ್ಶನ.... ದಸರಾ ಉತ್ಸವದ ಅಂಗವಾಗಿ ಗದಗ ಚವಡಿಕೂಟನಲ್ಲಿರುವ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಅಯೋಧ್ಯ ಶ್ರೀ ರಾಮ ಮಂದಿರದ ಮಾದರಿ ಪ್ರಾಥಕ್ಷಿಕೆ ಏರ್ಪಡಿಸಲಾಗಿದೆ.

Address

Gadag
Gadag
582101

Website

Alerts

Be the first to know and let us send you an email when Gadag Tv posts news and promotions. Your email address will not be used for any other purpose, and you can unsubscribe at any time.

Share

Category