
18/09/2024
ಸತ್ತಿಗೇರಿ ಗ್ರಾಮದ ಶ್ರೀ ಯುವಶಕ್ತಿ ಯುವಕ ಸಂಘ ಇವರು ಏರ್ಪಡಿಸಿದ್ದ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುಣ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.. ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಮಳಿಮಲ್ಲೆಶ್ವರ ಮಠ ಸತ್ತಿಗೇರಿ, ಸವದತ್ತಿ ಭಾಜಪ ಮಂಡಲ ಅಧ್ಯಕ್ಷರಾದ ವಿರುಪಾಕ್ಷ ಮಾಮನಿ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಬಸಯ್ಯಜ್ಜ ಹೀರೆಮಠ, ಬೆಳಗಾವಿ DCC ಬ್ಯಾಂಕ್ ನಿರ್ದೇಶಕರಾದ ಪಂಚನಗೌಡ ದ್ಯಾಮನಗೌಡರ, ಗೌಡಪ್ಪ ಸವದತ್ತಿ, ಮಹಾಂತೇಶ ಗೋಡಿ, ಚಂದ್ರಪ್ಪ ಯಡಹಳ್ಳಿ, ಈರಣ್ಣ ಹೊಸಮನಿ, ಸತ್ತಿಗೇರಿ ಸುತ್ತಮುತ್ತಲಿನ ಗ್ರಾಮದ ಹಿರಿಯರು ಭಾಗವಹಿಸಿದ್ದರು...
Virupaxi Mamani Ratna Anand Mamani