Gokak Hindus

Gokak Hindus GOKAK HINDU

ಒಬ್ಬ ಮನುಷ್ಯನ ದೃಷ್ಟಿಕೋನ
27/01/2024

ಒಬ್ಬ ಮನುಷ್ಯನ ದೃಷ್ಟಿಕೋನ

ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರಿಗೆ ಗೌರವ ಸಲ್ಲಿಸೋಣ   #ಶ...
26/01/2024

ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರಿಗೆ ಗೌರವ ಸಲ್ಲಿಸೋಣ


#ಶ್ರೀ





ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕಿತ್ತೂರಿನ ವೀರ ಸೇನಾನಿ, ಕರುನಾಡ ಹೆಮ್ಮೆಯಕ್ರಾಂತಿವೀರ ಸಂಗೊಳ್ಳಿ ರಾಯಣ್ಣಅವರಪುಣ್ಯತಿಥಿಯಂದುಅವರಿಗೆ  ಗೌರವ...
26/01/2024

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕಿತ್ತೂರಿನ ವೀರ ಸೇನಾನಿ, ಕರುನಾಡ ಹೆಮ್ಮೆಯ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಅವರ
ಪುಣ್ಯತಿಥಿಯಂದು
ಅವರಿಗೆ ಗೌರವ ನಮನಗಳು


#ಶ್ರೀ







ಅಯೋಧ್ಯಾ ಶ್ರೀ ರಾಮ ಜನ್ಮ ಭೂಮಿ ಮಂದಿರದಲ್ಲಿ ರಾಮ ಲಲ್ಲಾ ವಿರಾಜಮಾನ್ 🙏🚩   #ಶ್ರೀ
23/01/2024

ಅಯೋಧ್ಯಾ ಶ್ರೀ ರಾಮ ಜನ್ಮ ಭೂಮಿ ಮಂದಿರದಲ್ಲಿ ರಾಮ ಲಲ್ಲಾ ವಿರಾಜಮಾನ್ 🙏🚩


#ಶ್ರೀ



ಯುಗಪುರುಷನಿಗೆ ಶತಶತ ನಮನಗಳು
23/01/2024

ಯುಗಪುರುಷನಿಗೆ ಶತಶತ ನಮನಗಳು

21/01/2024

ಬೆಳಗಾವಿಯ ಗೋಕಾಕದಲ್ಲಿ ವಿಶ್ವ ಹಿಂದೂ ಪರಿಷತ್‌, ರಾಷ್ಟ್ರೀಯ ಸೇವಿಕಾ ಸಮಿತಿ ಮಹಿಳೆಯರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 3,000 ಹೆಣ್ಣುಮಕ್ಕಳು ಒಂದೇ ರೀತಿಯ ವೇಷಭೂಷಣದಲ್ಲಿ ಸೇರಿದರು. ‘ಶ್ರೀರಾಮ ಜಯರಾಮ ಜಯಜಯ ರಾಮ’ ಎಂಬ ನಾಮವನ್ನು 108 ಬಾರಿ ಜ‍ಪಿಸಿದರು.

sri ram

ಅಯೋಧ್ಯೆಯ ಶ್ರೀ ರಾಮ್ ಮಂದಿರ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲ ರಾಮನ ವಿಗ್ರಹ🚩ಜೈ ಶ್ರೀ ರಾಮ್ 🚩ಜೈ ಭಜರಂಗಿ🚩🚩
19/01/2024

ಅಯೋಧ್ಯೆಯ ಶ್ರೀ ರಾಮ್ ಮಂದಿರ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಬಾಲ ರಾಮನ ವಿಗ್ರಹ
🚩ಜೈ ಶ್ರೀ ರಾಮ್ 🚩ಜೈ ಭಜರಂಗಿ🚩🚩

19/01/2024

ತಿರಂಗಾ ಧ್ವಜ ಹಾರಿಸಲು ತಾಯಿಯ ಹಾಲು ಕುಡಿದವರು ಬನ್ನಿ ಎಂಬ ಸವಾಲಿಗೆ ಕಾರಣವಾಗಿದ್ದ ಶ್ರೀನಗರದ ಲಾಲ್ ಚೌಕ ಗಡಿಯಾರ ಗೋಪುರದ ಮೇಲೆ ಇಂದು ರಾಮನ ಚಿತ್ರ, ರಸ್ತೆ ಮೇಲೆ ರಾಮನ ಹಾಡಿನ ಸಾರ್ವಜನಿಕ ಸ್ಕ್ರೀನ್ ಪ್ರದರ್ಶನ ... ಎಲ್ಲವೂ ಅವನ ಸಂಕಲ್ಪ...🙏🪷 ಜೈ ಶ್ರೀ ರಾಮ್, ಜೈ ಹನುಮಾನ್..

 #ಧೀರ_ಪರಾಕ್ರಮಿ_ಶೌರ್ಯ_ಸ್ವಾಭಿಮಾನದ_ಪ್ರತೀಕ  #ಮಹಾರಾಣಾ_ಪ್ರತಾಪ್_ಪುಣ್ಯ_ಸ್ಮರಣೆ_ಎಂದು_ಅವರಿಗೆ  ು    #ಶ್ರೀ
19/01/2024

#ಧೀರ_ಪರಾಕ್ರಮಿ_ಶೌರ್ಯ_ಸ್ವಾಭಿಮಾನದ_ಪ್ರತೀಕ #ಮಹಾರಾಣಾ_ಪ್ರತಾಪ್_ಪುಣ್ಯ_ಸ್ಮರಣೆ_ಎಂದು_ಅವರಿಗೆ ು

#ಶ್ರೀ

18/01/2024

ಜೈ ಶ್ರೀ ರಾಮ

Gokakhindus

18/01/2024

ಗುಲಾಮರೆ ನೀವು ಮಾಡಿರುವ ಅಕ್ರಮ ಆಸ್ತಿಯನ್ನು ಮಾರಿ ಆಸ್ಪತ್ರೆ ಮತ್ತು ಶಾಲಾ ಕಾಲೇಜುಗಳನ್ನು ಕಟ್ಟಬಹುದು

Address

Gokak

Website

Alerts

Be the first to know and let us send you an email when Gokak Hindus posts news and promotions. Your email address will not be used for any other purpose, and you can unsubscribe at any time.

Share

Category