
11/07/2025
ಇದೇ ಜೂಲೈ 13ಕ್ಕೆ ನನ್ನ ಜನ್ಮ ದಿನ... 15 ದಿನ ಮುಂಚಿತವಾಗಿ ನನ್ನ ಹುಟ್ಟುಹಬ್ಬದ BIRTHDAY poster ಎಡಿಟ್ ಮಾಡಿ ಕಳುಹಿಸುತ್ತಿರುವ ನನ್ನ ಆತ್ಮೀಯ ಎಲ್ಲಾ ಸಹೋದರಿಗೆ ತುಂಬಾ ಧನ್ಯವಾದಗಳು.. ನಿಮ್ಮ ಪ್ರೀತಿ ಅಭಿಮಾನಕ್ಕೆ ಯಾವತ್ತೂ ಚಿರಋಣಿಯಾಗಿರುವೆ...
Thank you so much... ❤️❤️
master