NavaBharat TV Kannada - ಕನ್ನಡ

  • Home
  • NavaBharat TV Kannada - ಕನ್ನಡ

NavaBharat TV Kannada - ಕನ್ನಡ NavaBharat TV Kannada - ಕನ್ನಡ

18/06/2022
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಶನಿವಾರ 100ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲಲಿ ಗುಜರಾತ್ ಪ್ರವಾಸದಲ್ಲಿರು...
18/06/2022

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಶನಿವಾರ 100ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲಲಿ ಗುಜರಾತ್ ಪ್ರವಾಸದಲ್ಲಿರುವ ಮೋದಿಯವರು ತಮ್ಮ ನಿವಾಸಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.

18/06/2022
02/02/2022
ಕರ್ನಾಟಕ ಜಿಲ್ಲಾವಾರು ಕೊರೋನ ರಿಪೋರ್ಟ್:Jan-7th State Covid Bulletin PublishedToday found 43 covid-19 positive in Kalaburagi d...
07/01/2022

ಕರ್ನಾಟಕ ಜಿಲ್ಲಾವಾರು ಕೊರೋನ ರಿಪೋರ್ಟ್:

Jan-7th State Covid Bulletin Published

Today found 43 covid-19 positive in Kalaburagi dist include 0 Death with 3 Discharged

ಪಂಜಾಬ್ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ವೈಫಲ್ಯ ಉಂಟಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಪಂಜಾಬ್ ಸರ್ಕಾರ ...
06/01/2022

ಪಂಜಾಬ್ ಭೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ವೈಫಲ್ಯ ಉಂಟಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಪಂಜಾಬ್ ಸರ್ಕಾರ ಇಬ್ಬರು ಸದಸ್ಯರ ಸಮಿತಿ ರಚಿಸಿದೆ. ಜತೆಗೆ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿದೆ.

02/01/2022

Fit India Moment🇮🇳

ಅಪ್ಪು ಪದವನ್ನು ಮೂರು ಸಾವಿರ ಸಲ ಬರೆದು ಚಿತ್ರಿಸಿರುವ ಈ ಅಭಿಮಾನದ ಫೋಟೋಗೆ ನಿಮ್ಮ ಮೆಚ್ಚುಗೆ ಇರಲಿ...❤ಚಿತ್ರ ರಚನೆ: ಶಿವಕುಮಾರ್.ಆರ್.ಸೊಕ್ಕೆ.ಹ...
28/12/2021

ಅಪ್ಪು ಪದವನ್ನು ಮೂರು ಸಾವಿರ ಸಲ ಬರೆದು ಚಿತ್ರಿಸಿರುವ ಈ ಅಭಿಮಾನದ ಫೋಟೋಗೆ ನಿಮ್ಮ ಮೆಚ್ಚುಗೆ ಇರಲಿ...❤

ಚಿತ್ರ ರಚನೆ: ಶಿವಕುಮಾರ್.ಆರ್.ಸೊಕ್ಕೆ.ಹರಿಹರ

Puneeth Rajkumar

"ನಾವು ಅಧಿಕಾರಕ್ಕೆ ಬಂದರೆ ಒಂದೇ ವಾರದೊಳಗೆ ಮತಾಂತರ ನಿಷೇಧ ಕಾಯ್ದೆ ರದ್ದು.."ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿಕೆ #ಸಿದ್ದರಾಮಯ್ಯ  #ಕರ್ನಾಟಕ  ...
28/12/2021

"ನಾವು ಅಧಿಕಾರಕ್ಕೆ ಬಂದರೆ ಒಂದೇ ವಾರದೊಳಗೆ ಮತಾಂತರ ನಿಷೇಧ ಕಾಯ್ದೆ ರದ್ದು.."
ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿಕೆ
#ಸಿದ್ದರಾಮಯ್ಯ #ಕರ್ನಾಟಕ #ಮತಾಂತರ

28/12/2021

ಪುಣ್ಯಕೋಟಿ ಮಹತ್ವ ಇದು #ಗೋವು #ಹಸು #ಪುಣ್ಯಕೋಟಿ

Radhika Pandit  shares a click with Yash and children to wish everyone a merry
26/12/2021

Radhika Pandit shares a click with Yash and children to wish everyone a merry

ಅಭಿಮಾನಿಗಳ ಅಭಿಮಾನ ❤
26/12/2021

ಅಭಿಮಾನಿಗಳ ಅಭಿಮಾನ ❤

Meghana Raj celebrates   with her son
25/12/2021

Meghana Raj celebrates with her son

ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.ದೆಹ...
25/12/2021

ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

3ನೇ ಜನವರಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್​ ಡೋಸ್ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶವನ್ನು ಉದ್ದೇಶಿಸಿ ತುರ್ತು ಭಾಷಣ ಮಾಡಿದ ಪ್ರಧಾನಿ, ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಕಿವಿಮಾತು ಹೇಳಿದರು.

ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಹೊಸವರ್ಷ 2022 ಸ್ವಾಗತಿಸೋಣ ಎಂದು ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ದೇಶದಲ್ಲಿ ಒಮಿಕ್ರಾನ್ ಸೋಂಕು ನಮ್ಮನ್ನು ಕಾಡುತ್ತಿದೆ. ಕೊರೊನಾ ರೂಪಾಂತರಿಯಾಗಿ ಪರಿವರ್ತನೆ ಹೊಂದುತ್ತಿದೆ. ಹೆಚ್ಚುವರಿ ಐಸಿಯು, ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ. ವಿಶ್ವದಾದ್ಯಂತ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ದೇಶದ ಎಲ್ಲ ನಾಗರಿಕರ ಸಾಮಾಹಿಕ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದಾಗಿ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ಭಾರತದ ದೊಡ್ಡ ಜನಸಂಖ್ಯೆಯಲ್ಲಿ ಬಹುತೇಕರಿಗೆ ಎರಡು ಡೋಸ್ ಲಸಿಕೆಗಳು ಸಿಕ್ಕಿವೆ. ಲಸಿಕೆ ವಿತರಣೆಗೆ ಸಂಬಂಧಿಸಿದ ಐಟಿ ಮತ್ತು ಇತರ ಪೂರಕ ಕ್ರಮಗಳಿಗೂ ಸರ್ಕಾರ ಆದ್ಯತೆ ನೀಡಿದೆ. ವಿಶ್ವದಲ್ಲಿ ಅತಿಹೆಚ್ಚು ಜನರಿಗೆ ನಾವು ಲಸಿಕೆ ನೀಡಿದ್ದೇವೆ ಎಂದರು.

ಉತ್ತರಖಂಡ, ಗೋವಾ, ಹಿಮಾಚಲ ಪ್ರದೇಶದಲ್ಲಿ ಶೇ 100ರಷ್ಟು ಲಸಿಕಾಕರಣವಾಗಿದೆ. ದೇಶದ ದೂರದೂರದ ಹಳ್ಳಿಗಳಲ್ಲಿಯೂ ಸಂಪೂರ್ಣ ಲಸಿಕಾಕರಣ ಆಗಿರುವ ಸುದ್ದಿ ಬಂದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಒಂದು ತಂಡವಾಗಿ ನಾವು ಕೆಲಸ ಮಾಡಿದ್ದೇವೆ. ನಮ್ಮ ಅರೋಗ್ಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ನಮ್ಮ ದೇಶದಲ್ಲಿ ಬೇಗನೇ ಮೂಗಿನಿಂದ ಕೊಡುವ ಲಸಿಕೆ ಮತ್ತು ಡಿಎನ್​ಎ ಲಸಿಕಾಕರಣವೂ ಆರಂಭವಾಗಲಿದೆ ಎಂದರು.

25/12/2021

Floral Tributes to Bharat Ratna Atal Bihari Vajpayee & Sarvdharm Prarthana

25/12/2021

: Floral tributes paid to Bharat Ratna by PM Narendra Modi at Sadaiv Atal

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಗುಜರಾತ್ ನ  ಕಛ್ ನಲ್ಲಿರುವ ಗುರುದ್ವಾರ ಲಖ್ಪತ್ ಸಾಹಿಬ್‌ನಲ್ಲಿ ಗುರುನಾನಕ್ ದೇವ್ ಜಿ ಅವರ ಗುರು ಪರ್ವ...
24/12/2021

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಗುಜರಾತ್ ನ ಕಛ್ ನಲ್ಲಿರುವ ಗುರುದ್ವಾರ ಲಖ್ಪತ್ ಸಾಹಿಬ್‌ನಲ್ಲಿ ಗುರುನಾನಕ್ ದೇವ್ ಜಿ ಅವರ ಗುರು ಪರ್ವದ ಆಚರಣೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಮೆಂಟ್ ಮಾಡಿ.. #ರೈಡರ್
24/12/2021

ಕಾಮೆಂಟ್ ಮಾಡಿ..

#ರೈಡರ್

Address

MO

Telephone

+16364667882

Website

Alerts

Be the first to know and let us send you an email when NavaBharat TV Kannada - ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to NavaBharat TV Kannada - ಕನ್ನಡ:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share