RJ 32 Kannada Tv

  • Home
  • RJ 32 Kannada Tv

RJ 32 Kannada Tv ONE OF THE TRENDING FACEBOOK CHANNEL IN KALYAN KARNATAKA

19/07/2025

ಕಲಬುರಗಿ : ಸಿದ್ರಾಮಯ್ಯನವರಿಗೆ ಕುರ್ಚಿ ಅಳುಗಾಡುವ ಸಂದರ್ಭದಲ್ಲಿ ಸಮಾವೇಶ ಮಾಡ್ತಾರೆ : ಬಿವೈ ವಿಜಯೇಂದ್ರ
ಸಿದ್ರಾಮಯ್ಯಾ ಅಂದರೆ ಸಮಾವೇಶ, ಸಮಾವೇಶ ಅಂದರೆ ಸಿದ್ರಾಮಯ್ಯಾ.
ರಾಜಕೀಯ ಬೆಳೆ ಬೆಐಿಸಿಕೊಳ್ಳಲು ಸಮಾವೇಶ ಮಾಡ್ತಾರೆ ಸಿಎಂ
ಹೈ ಕಮಾಂಡಗೆ ಬೆದರಿಕೆ ಹಾಕಲು ಸಮಾವೇಶ ಮಾಡ್ತಾರೆ
ಸಿಎಂ ಆಗಿ ಎರಡು ವರ್ಷದಲ್ಲಿ ಅವರ ಸಾಧನೆ ಶೂನ್ಯ
ಸುರ್ಜೆವಾಲ ರಾಜ್ಯ ಆಗಮಿಸುತ್ತಿರೋದ್ಯಾಕೆ
ಕಲಬುರಗಿಯಲ್ಲಿ ಸಿಎಂ ವಿರುದ್ಧ ಕಿಡಿಕಾರಿದ ಬಿವೈ ವಿಜಯೇಂದ್ರ

ಜುಲೈ 21ರಂದು ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ 83ನೇ ಜಯಂತ್ಯೋತ್ಸವದ ಅಂಗವಾಗಿ ಮೃತ್ರಿ ಫೌಂಡೇಶನ್ ಸಂಘಟನೆಯು ಶರಣ ಬಸವ ವಿಶ್ವವಿದ್ಯಾನಿಲಯದ ಆಶ್ರಯ...
19/07/2025

ಜುಲೈ 21ರಂದು ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ 83ನೇ ಜಯಂತ್ಯೋತ್ಸವದ ಅಂಗವಾಗಿ ಮೃತ್ರಿ ಫೌಂಡೇಶನ್ ಸಂಘಟನೆಯು ಶರಣ ಬಸವ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ "ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ರಾಜಕೀಯ ಇಚ್ಛಾಶಕ್ತಿ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಖರ್ಗೆಜಿ ಅವರ ಜನ್ಮದಿನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಲಬುರಗಿ ಕಾಂಗ್ರೆಸ್ ಜಿಲ್ಲಾ ಸಮಿತಿ ಮಹಿಳಾ ಜಿಲ್ಲಾಧ್ಯಕ್ಷರಾದ ರೇಣುಕಾ ಶಿಂಗೆ ಅವರು ತಿಳಿಸಿದ್ದಾರೆ.

19/07/2025

ಕಲಬುರಗಿ : ಮೆಡಿಕಲ್ ಮಾಫೀಯಾ ಬಗ್ಗೆ ಸಿದ್ದು ಹಿರೇಮಠ ಸ್ಪಷ್ಟನೆ / ಅಧಿಕಾರಿಗಳು ಹಫ್ತಾ ವಸೂಲಿ ಮಾಡ್ತಾರೆ
ಮೆಡಿಕಲ್ ತೆಗೆಯಲು 40ಸಾವಿರ ಬೇಕು
ಕಲಬುರಗಿಯಲ್ಲಿ ಡ್ರಗ್ಸ್ ಮತ್ತು ಹೆಚ್ಚಾಗಿದೆ
ಅಧಿಕಾರಿಗಳು ನಿದ್ದೇಯಿಂದ ಏಳಬೇಕು
ಡ್ರಗ್ಸ್ ಕಂಡ್ರೋಲ್ ಬೋರ್ಡ್ ಕೆಲಸದ ಬಗ್ಗೆ ಸಿದ್ದು ಹಿರೇಮಠ ಶಾಕಿಂಗ್ ಹೇಳಿಕೆ

19/07/2025

ಕಲಬುರಗಿ : ನನ್ನ ಮಗ ತಪ್ಪು ಮಾಡಿದರೆ ಒದ್ದು ಒಳಗೆ ಹಾಕಲಿ / ಮಾಜಿ ಶಾಸಕರಿಗೆ ಅಧಿಕಾರ ಇಲ್ಲದೆ ಒದ್ದಾಡ್ತಾ ಇದಾರೆ : ಅಲ್ಲಮಪ್ರಭು ಪಾಟೀಲ್

ತಮ್ಮ ಪುತ್ರನ ಬಗ್ಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಶಾಕಿಂಗ್ ಹೇಳಿಕೆ
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಅವರು ಮೀನು ಒದ್ದಾಡಿದ ಹಾಗೆ ಒದ್ದಾಡ್ತಾ ಇದಾರೆ
ನಾನೇ ಹೇಳಿದ್ದೇನೆ ಸಿಬಿಐ ತನಿಖೆ ಮಾಡಲಿ
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ಆತ್ಮಾವಲೋಕನ ಮಾಡಿಕೊಳ್ಳಲಿ
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ಏಕ ವಚನದಲ್ಲೆ ಚಾಟಿ ಬೀಸಿದ ಶಾಸಕ ಅಲ್ಲಮಪ್ರಭು ಪಾಟೀಲ್

18/07/2025

ಕಲಬುರಗಿ : ಅಲ್ಲಮಪ್ರಭು ಪಾಟೀಲ್ ಅವರಿಗೆ ದಮ್ಮ್ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ನಿಲ್ಲಲಿ,
ದಕ್ಷಿಣ ಮತಕ್ಷೇತ್ರದಲ್ಲಿ ಗೆಲುವು ಸಾಧಿಸಲು ನನ್ನ ಮನೆ ಹತ್ತಿರ ಎಷ್ಟು ಜನರನ್ನ ಕಳುಹಿಸಿದ್ದಿರಿ ಎಲ್ಲಾ ಪ್ರೂಫ್ ಇದೆ
ಡ್ರಗ್ಸ್ ಪ್ರಕರಣ ಇನ್ನು ಸಿಬಿಐ ಗೆ ನೀಡಿಲ್ಲ ಏಕೆ
ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಶಾಕಿಂಗ್ ಹೇಳಿಕೆ......!

18/07/2025

ಕಲಬುರಗಿ : ಭೀಮಣ್ಣ ಸಾಲಿ, ಬಿಜಿ ಪಾಟೀಲ್ ವಿರುದ್ಧ ಗುಡುಗಿದ ಆಂದೋಲಾ ಶ್ರೀ / ಜಿಲ್ಲಾಧಿಕಾರಿಗಳ ಬಗ್ಗೆ ಹೇಳಿದ್ದೇನು.....!

18/07/2025

ಕಲಬುರಗಿ ಬ್ರೇಕಿಂಗ್ : ಅಲ್ಲಮ ಪ್ರಭು ಪಾಟೀಲ್ ವಿರುದ್ಧ ಗುಡುಗಿ ದತ್ತಾತ್ರೇಯ ಪಾಟೀಲ್.
ಶಾಸಕರು ಗಾಳಿಯಲ್ಲಿ ಗುಂಡು ಹಾರಿಸ್ತಾರೆ
ಸ್ಯಾಂಡ್ ಮಾಫೀಯಾದಲ್ಲಿ ಪಾಟೀಲ್ ಪುತ್ರರಿದ್ದಾರೆ

ಕಲಬುರಗಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ವಿಫಲವಾದ ಮಹಾನಗರ ಪಾಲಿಕೆ, ಸದಸ್ಯೆ ಕಣ್ಣಿರು
17/07/2025

ಕಲಬುರಗಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ವಿಫಲವಾದ ಮಹಾನಗರ ಪಾಲಿಕೆ, ಸದಸ್ಯೆ ಕಣ್ಣಿರು

ಹಲವಾರು ತಿಂಗಳುಗಳಿಂದ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಲು ಹಿಂಜರಿಯುತ್ತಿದ್ದ, ಡ್ರಗ್ಸ್ ಪ್ರಕರಣ‌ ಬೆಳಕಿಗೆ ಬಂದ ನಂತರ ಎರಡು ದಿನಗಳ ನಂತರ ಸುದ್...
17/07/2025

ಹಲವಾರು ತಿಂಗಳುಗಳಿಂದ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಲು ಹಿಂಜರಿಯುತ್ತಿದ್ದ, ಡ್ರಗ್ಸ್ ಪ್ರಕರಣ‌ ಬೆಳಕಿಗೆ ಬಂದ ನಂತರ ಎರಡು ದಿನಗಳ ನಂತರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಕಲಿಗಳು

17/07/2025

ಬೀದರ್ : ಜೀಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ, ಬಿಜೆಪಿಯಿಂದ ಕ್ಯಾಂಡಲ ಮಾರ್ಚ್

16/07/2025

ಕಲಬುರಗಿ : ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಶಾಸಕ ಅಲ್ಲಮ ಪ್ರಭು ಪಾಟೀಲ್‌ ವಿರುದ್ಧ ಕಿಡಿಕಾರಿದ ದತ್ತಾತ್ರೇಯ ಪಾಟೀಲ್‌ ರೇವೂರ

16/07/2025

ಕಲಬುರಗಿ : ಮಾದಕ ದ್ರವ್ಯ ಮಾರಾಟ, ಲಿಂಗರಾಜ್‌ ಕಣ್ಣಿ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಅವ್ವಣ್ಣಾ ಮ್ಯಾಕೇರಿ ಆಕ್ರೋಶ

Address


Telephone

+919141034359

Website

Alerts

Be the first to know and let us send you an email when RJ 32 Kannada Tv posts news and promotions. Your email address will not be used for any other purpose, and you can unsubscribe at any time.

Contact The Business

Send a message to RJ 32 Kannada Tv:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share