Gulbarga Live

Gulbarga Live Much obliged to all our 317k family members You First and Always for you, Doing the right thing relentlessly for you. Keep Supporting Us. With Best Regards :)
(1)

Welcome To GulbargaLive who took an initiative to raise your voice up to administration, First an Oldest media portal in city, GulbargaLive keep following & Stay tuned for all the breaking news & more updates. We Thank each and every followers of our 308K family On Facebook. Thank You for all your love, support & appreciation, Liking us, Commenting & encouraging us, mainly in being with us since t

he beginning of our Journey. GulbargaLive is an only portal who took an initiative to raise/represent public voice up to administration, First an Oldest social media portal in gulbarga city, Stay tuned for all the breaking news & more updates & keep following GulbargaLive. Much obliged to all of our 308k family.

14/04/2026

ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ವಿಶಾಲ್ ದರ್ಗಿ ಅವರ ಪರಿವಾರದಿಂದ ಜಗತ್ ವೃತ್ತದ ಬಾಬಾ ಸಾಹೇಬರ ಪುತ್ಥಳಿಯ ಹತ್ತಿರ ಅನ್ನಸಂತರ್ಪಣೆ

14/04/2026

ನವಕರ್ನಾಟಕ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಪದವಿಧರರ ಸಂಘಟನೆ ಕಲಬುರಗಿ ರಾಜ್ಯ ಸಮಿತಿ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಅನ್ನಸಂತರ್ಪಣೆ

14/04/2026

ಡಾ. ಬಿ.ಆರ್. ಅಂಬೇಡ್ಕರ್

ರವರ

135ನೇ ಜಯಂತ್ಯೋತ್ಸವದ kalaburagi

13/04/2026

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸುದ್ದಿ ಸಮಯದ ಛಾಯಾಗ್ರಾಹಕ ಬಾಬು ಮಿಯಾಗೆ ಅತ್ಯುತ್ತಮ ಕ್ಯಾಮೆರಾಮೆನ್ ಪ್ರಶಸ್ತಿ

13/04/2026

ಮಾನ್ಯ ಅಧ್ಯಕ್ಷರು/ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC), ಕಲಬುರಗಿ. μ

ವಿಷಯ:

ಹೊರಗುತ್ತಿಗೆ ಖಾಸಗಿ ಚಾಲಕರಿಗೆ ಸಂಬಳ ಪಾವತಿ ಮಾಡದಿರುವುದು, PF/ESI ಹಣವನ್ನು ಜಮಾ ಮಾಡದಿರುವುದು ಹಾಗೂ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು.

ಮಾನ್ಯರೇ,

ನಾನು/ನಾವು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಡಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಖಾಸಗಿ ಚಾಲಕರಾಗಿದ್ದು, ನಮ್ಮ ಮೇಲೆ ನಡೆಯುತ್ತಿರುವ ಅನ್ಯಾಯ ಹಾಗೂ ಕಾನೂನುಬಾಹಿರ ಕ್ರಮಗಳ ಬಗ್ಗೆ ಈ ಮೂಲಕ ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ.

1. ನಮ್ಮನ್ನು ನೇಮಕ ಮಾಡಿಕೊಂಡಿರುವ ಏಜೆನ್ಸಿ ರವರು ಹಾಗೂ ನಿಗಮದ ಸಂಬಂಧಿತ ಅಧಿಕಾರಿಗಳು ನಮ್ಮ ಸಮಸ್ಯೆಗಳ ಬಗ್ಗೆ ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

2. ಕಳೆದ ಹಲವು ತಿಂಗಳುಗಳಿಂದ ನಮ್ಮ ಮಾಸಿಕ ಸಂಬಳವನ್ನು ಪಾವತಿಸದೇ ನಮ್ಮ ಜೀವನೋಪಾಯವನ್ನು ಸಂಕಷ್ಟಕ್ಕೆ ತಳ್ಳಲಾಗಿದೆ.

3. ಪ್ರತಿ ತಿಂಗಳು ನಮ್ಮ ವೇತನದಿಂದ ಕಿಈ ಮತ್ತು ಇಖಖೆ ಹಣವನ್ನು ಕಡಿತಗೊಳಿಸಲಾಗುತ್ತಿದ್ದರೂ, ಆ ಹಣವನ್ನು ಸಂಬಂಧಿತ ಪ್ರಾಧಿಕಾರಗಳಿಗೆ ಜಮಾ ಮಾಡಲಾಗಿಲ್ಲ. ಇದು ಕಾನೂನುಬದ್ಧ ಕಡ್ಡಾಯ ಕರ್ತವ್ಯಕ್ಕೆ ವಿರುದ್ಧವಾಗಿದೆ. ಸರ್ಕಾರದ ನಿಯಮಾನುಸಾರ, ಏಜೆನ್ಸಿಯೇ PF/ESI ಹಣವನ್ನು ಸಮಯಕ್ಕೆ ಸರಿಯಾಗಿ ಜಮಾ ಮಾಡಬೇಕಾದ ಜವಾಬ್ದಾರಿ ಹೊಂದಿದೆ.

4. ಇದಲ್ಲದೆ, ಪ್ರತಿ ಚಾಲಕರಿಂದ ವರ್ಷಕ್ಕೆ ರೂ. 20,000/- ರಿಂದ 30,000 ಸಾವಿರ ರೂಪಾಯಿಗಳು ರಷ್ಟು ಹಣವನ್ನು ಯಾವುದೇ ಕಾನೂನುಬದ್ದ ಆಧಾರವಿಲ್ಲದೆ ವಸೂಲಿ ಮಾಡಲಾಗುತ್ತಿದೆ. ಇದು ಸ್ಪಷ್ಟವಾಗಿ ಅಕ್ರಮವಾಗಿದೆ.

5. ಮೇಲಿನ ಎಲ್ಲಾ ವಿಷಯಗಳು ಕಾರ್ಮಿಕ ಕಾಯಿದೆಗಳು ಹಾಗೂ ಸಾಮಾಜಿಕ ಭದ್ರತಾ ಕಾಯಿದೆಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಗಂಭೀರ ಕ್ರಮಕ್ಕೆ ಒಳಪಟ್ಟಿವೆ. ಹಾಗೆಯೇ, ಪ್ರಧಾನ ಉದ್ಯೋಗದಾತ (ನಿಗಮ) ಕೂಡ ಈ ವಿಷಯದಲ್ಲಿ ಹೊಣೆಗಾರರಾಗುತ್ತಾರೆ ಎಂಬುದನ್ನು ನ್ಯಾಯಸಮ್ಮತವಾಗಿ ಸ್ಪಷ್ಟಪಡಿಸಿದ್ದವೆ .

ಆದ್ದರಿಂದ, ದಯವಿಟ್ಟು ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ವಿನಂತಿಸುತ್ತೇವೆ:

ಬಾಕಿ ಉಳಿದಿರುವ ಎಲ್ಲಾ ಸಂಬಳವನ್ನು ತಕ್ಷಣ ಪಾವತಿಸುವುದು PF ಹಾಗೂ ESI ಹಣವನ್ನು ಸಂಬಂಧಿತ ಖಾತೆಗಳಿಗೆ ಜಮಾ ಮಾಡಿಸಿ ದಾಖಲೆಗಳನ್ನು ನೀಡುವುದು ಚಾಲಕರಿಂದ ಅಕ್ರಮವಾಗಿ ವಸೂಲಿ ಮಾಡಿರುವ ರೂ. 20,000/- ರಿಂದ 30,000 ಸಾವಿರ ರೂಪಾಯಿಗಳು ಹಣವನ್ನು ಹಿಂದಿರುಗಿಸುವುದು ಸಂಬಂಧಿತ ಏಜೆನ್ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮುಂದಿನ ದಿನಗಳಲ್ಲಿ ಇಂತಹ ಅನ್ಯಾಯ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡುವುದು

13/04/2026

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕಲಬುರಗಿ ಜಿಲ್ಲಾ ಸಮಿತಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನ ಸಮುದಾಯದ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಆಗ್ರಹಿಸಿ 13-04-2026 ಸೋಮವಾರ, ಬೆಳಗ್ಗೆ 11 ಕ್ಕೆ

CPIM

ರಾಜ್ಯವ್ಯಾಪಿ ಸಂಸದರ ಕಛೇರಿ ಮುಂದೆ ಪ್ರತಿಭಟನೆ

ಹಕ್ಕೊತ್ತಾಯಗಳು :

1 SC ale is bod 17 của ST metas de a cod 7 ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದನ್ನು ಅಂಗೀಕರಿಸಿ ಸಂವಿಧಾನದ ೨ನೇ ರೆಡ್ಯೂಲ್ ಗೆ ಸೇರಿಸಬೇಕು.

2 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲ ಬಾಲ ಇರುವ ಸುಮಾರು 40 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಸ್

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಲು ಸೂಕ್ತ ಕಾನೂನು ಜಾರಿಗೆ ತರಬೇಕು

SC-ST adscen ಅನುದಾನ ಮೀಸಾಡಬೇಕು ಮತ್ತು SC-ST ಉಪಯೋಜನೆ SCSP-TSP ಮುಖಾಂತರ ಜಾರಿಮಾಡಬೇಕು!

👨‍👩‍👧‍👦 Every parent dreams of their child’s success…Now it’s time to make it REAL! 💯🎓 NOOR Tuition Classes & SK Tech En...
12/04/2026

👨‍👩‍👧‍👦 Every parent dreams of their child’s success…

Now it’s time to make it REAL! 💯

🎓 NOOR Tuition Classes & SK Tech English Academy brings
🔥 INTENSIVE SUMMER CAMP 2026

Not just studies… we focus on COMPLETE DEVELOPMENT:

📚 Strong academic foundation
🎨 Creative skills (Drawing, Craft, Painting, Mehandi, Model Making)
💬 Communication skills (Spoken English, Presentation, Telephonic Skills)
🧠 Aptitude & Personality Development

Call Today: 7795385324
🌟 Special care for below average students
👩 Exclusive batches for girls
📊 Limited students per class (1:25 ratio)

📅 Starting from: 10 April 2026
🎁 15% Sibling Discount

📞 Call Today: 7795385324

⚠️ Limited Seats Available – Secure your child’s future NOW!

11/04/2026

ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಮಹಾನಗರ ಪಾಲಿಕೆಯ ವಾಹನಗಳಿಗೆ ಚಾಲನೆ ಮತ್ತು ಶಾಸಕರ ಅನುದಾನದಡಿಯಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನಗಳ ವಿತರಣೆ

10/04/2026

ಇವರಿಗೆ,

ಮಾನ್ಯ ಆಯುಕ್ತರು

ಮಹಾನಗರ ಪಾಲಿಕೆ

ದಿನಾಂಕ :...

ಕಲಬುರಗಿ

ಮಾನ್ಯರೇ,

ವಿಷಯ : ಕಲಬುರಗಿ ನಗರದ ಒಳಚರಂಡಿ ಕಾರ್ಮಿಕರ ವೇತನ ಮತ್ತು ಪಿ.ಎಫ್. ಇ.ಎಸ್.ಐ. ಸೇರಿದಂತೆ ವಿವಿಧ ಸರಕಾರಿ ಸೌಲಭ್ಯಗಳನ್ನು ಒದಗಿಸಿಕೊಡಲು ಮನವಿ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಹಾನಾಯಕ ಬ್ರಿಗೇಡ್ (ರಿ) ಕಲಬುರಗಿ ವತಿಯಿಂದ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ಕಲಬುರಗಿ ನಗರದಲ್ಲಿ ಸುಮಾರು 53 ಜನ ಒಳಚರಂಡಿ ಕಾರ್ಮಿಕರು ದಿನನಿತ್ಯ ಕೆಲಸದಲ್ಲಿ ತೊಡಗಿದ್ದು, ಇವರಿಗೆ ನಿರ್ಧಿಷ್ಟ ಸಂಬಳವವಿರುವುದಿಲ್ಲ. ಮೂರು ತಿಂಗಳಿಗೊಮ್ಮೆ ಇವರಿಗೆ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು. ಕೆಲಸದ ಸಮಯದಲ್ಲಿ ರಕ್ಷಣಾ ಉಪಕರಣಗಳನ್ನು ನೀಡಬೇಕು. ಇವರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇವರಿಗೆ ಪ್ರತಿ ತಿಂಗಳು ಸರಿಯಾಗಿ ಸಂಬಳ, ಸಮಯಕ್ಕೆ ಸರಿಯಾಗಿ ಬೆಳಗಿನ ಉಪಹಾರ, ಮದ್ಯಾಹ್ನದ ಊಟ ಒದಗಿಸಬೇಕು. ಸರ್ಕಾರಿ ಸೌಲಭ್ಯಗಳಾದ ಇ.ಎಸ್.ಐ. ಪಿ.ಎಫಗಳ ಸೌಲಭ್ಯಗಳನ್ನು ನೀಡಿ ಕುಟುಂಬಕ್ಕೆ ಆಧಾರ ಒದಗಿಸಬೇಕು. ಇವರಿಗೆ ಗುರುತಿನ ಚೀಟಿಯನ್ನು ಒದಗಿಸಿಕೊಡಬೇಕು. ಈ ಹಿಂದೆಯು ಕೂಡಾ ಈ ವಿಷಯದ ಕುರಿತು ತಮ್ಮ ಗಮನಕ್ಕೆ ತರಲಾಗಿದೆ. ಸದ್ಯ ವಿವಿಧ ಬೇಡಿಕೆಗಳನ್ನು ಒಳಗೊಂಡಂತೆ ದಿನಾಂಕ: 08.04.2026 ರಿಂದ ಮುಷ್ಕರವನ್ನು ಹಮ್ಮಿಕೊಂಡು ಕೆಲಸಕ್ಕೆ ಹಾಜರಾಗಿರುವುದಿಲ್ಲ. ಎಲ್ಲಿಯವರೆಗೆ ಇವರ ಬೇಡಿಕೆಗಳು ಈಡೇರುವುದಿಲ್ಲವೋ ಅನಿರ್ಧಿಷ್ಟವಾಗಿ ಮುಷ್ಕರ ಕೈಗೊಳ್ಳಲಾಗುವುದು. ಒಂದು ವೇಳೆ ಈ ವಿಷಯವನ್ನು ಗಂಭೀರವಾಗಿ ಪಡೆದುಕೊಳ್ಳದೇ ಹೋದರೇ ಕಲಬುರಗಿದಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆಂದು ತಮ್ಮ ಗಮನಕ್ಕೆ ತರಬಯಸುತ್ತೇವೆ. ದಯಮಾಡಿ ಅದಕ್ಕೆ ಅವಕಾಶ ನೀಡದೇ ಆದಷ್ಟು ಬೇಗನೇ ಸದರಿಯವರ ಬೇಡಿಕೆ ಈಡೇರಿಸಬೇಕೆಂದು ಮಾರಿಕುಗುನವಿ ಮಾಡಿಕೊಳ್ಳುತ್ತೇವೆ.ಷ್

(ರಿ)

09/04/2026

Babumiya suddi samaya tv camera man kalaburagi ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಅತ್ಯುತ್ತಮ ವರದಿ (ಲೇಖನ)ಗಳಿಗೆ ಕೊಡಮಾಡುವ ಪೋಟೋಗ್ರಫಿ/ಕ್ಯಾಮರಾಮೆನ್ ಪ್ರಶಸ್ತಿಗೆ ತಾವು ಆಯ್ಕೆಯಾಗಿದ್ದೀರಿ ಎಂದು ತಿಳಿಸಲು ಹರ್ಷಿಸುತ್ತೇವೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಈ ಬಾರಿ ಬಸವಣ್ಣನ ನಾಡು ಬೀದರ್‌ನಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವು ಏಪ್ರಿಲ್ 11 ಮತ್ತು 12 ರಂದು ನಡೆಯಲಿದ್ದು, ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಗೌರವಪೂರ್ವಕವಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಏಪ್ರಿಲ್ 12 ರಂದು ಭಾನುವಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾವು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಬೇಕಾಗಿ ಕೋರುತ್ತೇವೆ.

09/04/2026

ಜಿಲ್ಲಾಧಿಕಾರಿಗಳು-ಗುಲಬರ್ಗಾ

ಕರ್ನಾಟಕ ಸರ್ಕಾರ

ಮಾನ್ಯರೇ

ವಿಷಯ: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಸಭಾ ವಿರೋಧ ಪಕ್ಷದ ನಾಯಕರಾದ ಹಿರಿಯ ರಾಜಕೀಯ ಮುತ್ತದಿ ಡಾ. ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಹಿಮಂತ್ ಬಿಸ್ವಾ ಶರ್ಮಾ ಅವರ ನಿಂದನಾತ್ಮಕ ಹೇಳಿಕೆ ಖಂಡನೀಯವಾದದ್ದು.

ಮೇಲ್ಕಂಡ ವಿಷಯಕ್ಕೆ ಸಂಬಧಿಸಿದಂತೆ ಬಡದಲಿತ ಕುಟುಂಬದಿಂದ ಬಂದು ಸತತ ಐವತ್ತು ವರ್ಷಗಳ ರಾಜಕೀಯ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿರುವಂತ ಹಿರಿಯ ರಾಜಕೀಯ ಮುತ್ಸದಿಯಾಗಿ, ದೇಶದ ಉನ್ನತ ಸ್ಥಾನವನ್ನು ಅಲಂಕರಿಸಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ವ್ಯಕ್ತಿಗತ ಗೌರವವಕ್ಕೆ ದಕ್ಕೆ ತರುವ ಹಾಗು ಅವರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿರುವುದು ಖಂಡನಾರ್ಹವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದೊಳಗೆ ರಾಜಕೀಯ ಸಂದರ್ಭದಲ್ಲಿ ಅನೇಕ ಭಿನ್ನಾಭಿಪ್ರಾಯಗಳ ಮದ್ಯಯು ಕೂಡ ವ್ಯಕ್ತಿ ಗೌರವವನ್ನು ಕಾಪಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯ ಆದರೆ ಈಗ ಮಾನ್ಯ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ ಅವಮಾನಿಸುವ ಹಿನ್ನಲೆಯಲ್ಲಿ ಹಿಮಂತ್ ಬಿಸ್ವಾ ಶರ್ಮಾ ಆಡಿರುವ ಮಾತುಗಳು ಇಡೀ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಬೆಳಗಾದರೆ ದಲಿತರ ಕುರಿತು ಮೊಸಳೆ ಕಣ್ಣಿರು ಸುರಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಾರ್ಟಿ ತನ್ನ ನಾಯಕರಿಗೆ ವ್ಯಕ್ತಿ ಗೌರವ ಹಾಗು ಸಂವಿಧಾನದ ಮೌಲ್ಯಗಳನ್ನು ಕಲಿಸಬೇಕಾಗಿದೆ. ಆಗಲಾದರೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ಚರ್ಚೆ, ಸಂವಾದಗಳು ಆರೋಗ್ಯ ಪೂ ಆರೋಗ್ಯ ಪೂರ್ಣವಾದ ಪರಸ್ಪರ ವ್ಯಕ್ತಿ ಗೌರವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜವಬ್ದಾರಿಗಳನ್ನು ಅರಿಯುವಂತಾಗಲಿ. ಅಲ್ಲದೆ ಹಿಮಂತ್ ಬಿಸ್ವಾ ಶರ್ಮಾ ಅವರು ಬೆಷತ್ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಿತ್ತೆವೆ.

ವಂದನೆಗಳೊಂದಿಗೆ,

08/04/2026

🎵 (Energetic motivational music)

🎤 Voiceover:

“Kya aapka bachcha Class 10th mein TOP karna chahta hai?”

“Ab tension khatam! Noor Tuition Classes aur SK Tech English Academy lekar aaye hain…”

“INTENSIVE SUMMER CAMP – jahan se shuru hoti hai SUCCESS ki journey!”

“Maths, Science, Kannada ke saath-saath… English, Hindi aur Social Science ki complete preparation!”

“Sirf padhai nahi… yahan milega ALL-ROUND DEVELOPMENT!”

“Craft, Drawing, Painting, Model Making aur Mehandi Designing jaise creative courses…”

“Saath hi Speech, Presentation Skills, Telephonic Conversation Skills aur Aptitude Training bhi!”

“Spoken English, Spoken Kannada aur Personality Development ka powerful combo!”

“Below average students ke liye special classes… Girls ke liye exclusive batches… aur classroom ratio sirf 1:25!”

Tuition academy
#2026-2067
“Classes start ho rahi hain 10 April 2026 se…”

“15% sibling discount available hai… seats fast fill ho rahi hain!”

“Abhi call karein – 7795385324”

“NOOR Tuition Classes & SK Tech English Academy…”

“Yahan sirf padhai nahi… future banaya jaata hai!”

Address

Gulbarga

Alerts

Be the first to know and let us send you an email when Gulbarga Live posts news and promotions. Your email address will not be used for any other purpose, and you can unsubscribe at any time.

Share