Raghu Mulge

Raghu Mulge 🔱 𝗪𝗲𝗹𝗰𝗼𝗺𝗲 𝘁𝗼 𝗠𝘆 𝗣𝗿𝗼𝗳𝗶𝗹𝗲 ✨
🎨 𝗗𝗶𝘃𝗶𝗻𝗲 𝗔𝗿𝘁 | 𝗗𝗲𝘃𝗼𝘁𝗶𝗼𝗻𝗮𝗹 𝗖𝗿𝗲𝗮𝘁𝗶𝗼𝗻𝘀
📍𝗚𝘂𝗹𝗯𝗮𝗿𝗴𝗮
INSTA 𝗣𝗮𝗴𝗲 👇

https://www.instagram.com/raghumulge

ಧರ್ಮೋ ರಕ್ಷತಿ ರಕ್ಷಿತಃ

21/03/2026

ಈ ಒಂದು ವಾಣಿ ನಿಮ್ಮ ಜೀವನ ಬದಲಾಯಿಸಬಹುದು 🙏
ಒಮ್ಮೆ ಕೇಳಿ… ಅರ್ಥ ಮಾಡಿಕೊಂಡ್ರೆ ಸಾಕು ❤️

ಪರಮ ಪೂಜ್ಯ
ಶ್ರೀ ಗವಿ ಸಿದ್ದೇಶ್ವರ ಸ್ವಾಮಿಗಳು
ಸಂಸ್ಥಾನ ಗವಿಮಠ, ಕೊಪ್ಪಳ
ಪೂಜ್ಯ ಸ್ವಾಮೀಜಿಗಳ ಅಮೂಲ್ಯ ವಾಣಿ 🙏

🌸 Follow Raghu Mulge for divine & soulful content

❤️ Like | 🔄 Share | 💾 Save | 🙏 Follow


 🙏 ಶ್ರೀ ಜಗದ್ಗುರು ರೇವಣಸಿದ್ದೇಶ್ವರ 🙏🌸 Follow  for divine & soulful content🎨 Art by – © Raghu Mulge Creation | Kindly do not...
09/09/2025


🙏 ಶ್ರೀ ಜಗದ್ಗುರು ರೇವಣಸಿದ್ದೇಶ್ವರ 🙏

🌸 Follow for divine & soulful content
🎨 Art by –
© Raghu Mulge Creation | Kindly do not repost without permission
⚠️ Reposting without credit is strictly prohibited
🌼 All Rights Reserved

❤️ Like | 🔄 Share | 💾 Save | 🙏 Follow
👉 – your source for soulful Bhakti visuals

 #ಶರಣಬಸವೇಶ್ವರ ದೇಗುಲದ ಜೋಡು ಮೂರ್ತಿಯ ಪವಿತ್ರ ದೇಗುಲ , ಅರಸಿ ಬಂದವರಿಗೆ ಆಶೀರ್ವದಿಸುವ ಕ್ಷೇತ್ರ .ಆದಿ ದೊಡ್ಡಪ್ಪ ಮತ್ತು ನೀಲಮ್ಮ ದಂಪತಿಗಳ ದಾ...
20/06/2025

#ಶರಣಬಸವೇಶ್ವರ ದೇಗುಲದ ಜೋಡು ಮೂರ್ತಿಯ ಪವಿತ್ರ ದೇಗುಲ , ಅರಸಿ ಬಂದವರಿಗೆ ಆಶೀರ್ವದಿಸುವ ಕ್ಷೇತ್ರ .

ಆದಿ ದೊಡ್ಡಪ್ಪ ಮತ್ತು ನೀಲಮ್ಮ ದಂಪತಿಗಳ ದಾಸೋಹಕ್ಕೆ ತಲೆದೂಗಿ ಶರಣಬಸವೇಶ್ವರರು ಕಲಬುರ್ಗಿಯ ಅವರ ನಿವಾಸದಲ್ಲಿಯೇ ನೆಲೆಸಿದರು.
ಭಾವೈಕ್ಯತೆಯ ತಾಣವಿದು.ದಾಸೋಹದ ಮೂಲವಿದು. ಅರಸಿ ಬಂದವರ ಆಶೀರ್ವದಿಸುವ ಕ್ಷೇತ್ರವಿದು. ಇಡೀ ನಾಡಿಗೇ ಮಾದರಿ ಈ ಜೋಡು ಮೂರ್ತಿಯ ದೇಗುಲ. ಇಲ್ಲಿನ ಅಲಂಕಾರ, ರಚನೆ ಕಣ್ಮನ ಸೆಳೆದರೆ, ಇಲ್ಲಿನ ಸೇವೆ , ಪೂಜೆ ಪುನಸ್ಕಾರಗಳು ಮನಸಿಗೆ ಮುದ ನೀಡುತ್ತೆ. ಹಾಗಿದ್ರೆ ಯಾವುದು ಈ ಪುಣ್ಯ ತಾಣ ಅಂತೀರಾ? ಅದುವೇ ಕಲಬುರ್ಗಿಯ ಶರಣಬಸವೇಶ್ವರರು ಕೋಟ್ಯಂತರ ಜನರ ಆರಾಧ್ಯ ದೈವ.

#ಕಲಬುರ್ಗಿ

Address


Telephone

+919739212000

Website

Alerts

Be the first to know and let us send you an email when Raghu Mulge posts news and promotions. Your email address will not be used for any other purpose, and you can unsubscribe at any time.

Shortcuts

  • Want your business to be the top-listed Media Company?

Share