Bheema Vijaya News ಭೀಮ ವಿಜಯ ನ್ಯೂಸ್

  • Home
  • India
  • Hassan
  • Bheema Vijaya News ಭೀಮ ವಿಜಯ ನ್ಯೂಸ್

Bheema Vijaya News ಭೀಮ ವಿಜಯ ನ್ಯೂಸ್ editor at bheema vijaya kannada daily

ಇವತ್ತು ಸುದೀಪನ ಮಾತುಗಳಿಗೆ ಟಿಆರ್ ಪಿ ಅದೆಷ್ಟು ಜಾಸ್ತಿ ಆಗುತ್ತೋ ಗೊತ್ತಿಲ್ಲ.ಬಿಗ್ ಬಾಸ್ ನಲ್ಲಿ ಸುದೀಪ್ ಜಾಗ ತುಂಬೋಕೆ ಯಾರಿಗೂ ಆಗಲ್ಲ.ಬಿಗ್ ಬ...
19/10/2024

ಇವತ್ತು ಸುದೀಪನ ಮಾತುಗಳಿಗೆ ಟಿಆರ್ ಪಿ ಅದೆಷ್ಟು ಜಾಸ್ತಿ ಆಗುತ್ತೋ ಗೊತ್ತಿಲ್ಲ.

ಬಿಗ್ ಬಾಸ್ ನಲ್ಲಿ ಸುದೀಪ್ ಜಾಗ ತುಂಬೋಕೆ ಯಾರಿಗೂ ಆಗಲ್ಲ.

ಬಿಗ್ ಬಾಸ್ ಅಂದ್ರೆ ಸುದೀಪ್ ಅಷ್ಟೆ..

ಎಲ್ಲರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು..ವಾಲ್ಮೀಕಿ ಪಾತ್ರಧಾರಿ ನಮ್ಮ ಧರ್ಮಪ್ಪ ನಾಯಕ್ ....
17/10/2024

ಎಲ್ಲರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು..
ವಾಲ್ಮೀಕಿ ಪಾತ್ರಧಾರಿ ನಮ್ಮ ಧರ್ಮಪ್ಪ ನಾಯಕ್ ....

ಜೈ ಬಸವೇಶ್ವರ...,ಸಕಲೇಶಪುರದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಬಸವೇಶ್ವರ ಪ್ರತಿಮೆ ಇದು.ನಿಜವಾಗಿಯೂ ಅದ್ಭುತವಾಗಿದೆ.  ಇವತ್ತು ಹೋಗಿ ನಮಸ್ಕರಿಸ...
14/06/2024

ಜೈ ಬಸವೇಶ್ವರ...,
ಸಕಲೇಶಪುರದ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಬಸವೇಶ್ವರ ಪ್ರತಿಮೆ ಇದು.
ನಿಜವಾಗಿಯೂ ಅದ್ಭುತವಾಗಿದೆ. ಇವತ್ತು ಹೋಗಿ ನಮಸ್ಕರಿಸಿ ಬಂದೆ.
ಒಂದ್ ಬೇಜಾರ್ ಅಂದ್ರೆ ನೆನ್ನೆಯ ಕಾರ್ಯಕ್ರಮಕ್ಕೆ ನಮ್ನ ಯಾರೂ ಕರೀಲೇ ಇಲ್ಲ.
ಆದರೂ ಬಸವ ನಮ್ಮವರು
ನಾವಂತೂ ಬುದ್ದ, ಬಸವ, ಅಂಬೇಡ್ಕರ್ ಎಂದೇ ಅನುಸರಿಸುತ್ತೇವೆ.
-ಜೈ ಬಸವ

ಹಾಸನದ  ಪತ್ರಕರ್ತ, ಹಿರಿಯ ಸಂಪಾದಕಿ ಲೀಲಾವತಿ ಅವರ ಪುತ್ರ ಮುರಳಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
11/06/2024

ಹಾಸನದ ಪತ್ರಕರ್ತ, ಹಿರಿಯ ಸಂಪಾದಕಿ ಲೀಲಾವತಿ ಅವರ ಪುತ್ರ ಮುರಳಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

13/10/2023
19/06/2023

Address

Mahavir Circle, Near Old Bustand
Hassan
573201

Alerts

Be the first to know and let us send you an email when Bheema Vijaya News ಭೀಮ ವಿಜಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to Bheema Vijaya News ಭೀಮ ವಿಜಯ ನ್ಯೂಸ್:

Share