VDP TV

VDP TV local news. add. page.

Karanataka State Geo fact- https://youtube.com/shorts/AHOUUWwizYc?si=pCCn96t4TocncNEvನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🙏
21/02/2026

Karanataka State Geo fact-

https://youtube.com/shorts/AHOUUWwizYc?si=pCCn96t4TocncNEv

ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏🙏

Se alla dina favoriter bland videor och musik, ladda upp originalinnehåll och dela allt med vänner, familj och hela världen på YouTube.

19/02/2026
11/02/2026

ರೇಷ್ಮೆ ಗೂಡು - ಇದು ನೇಕಾರರ ಮಳಿಗೆ

ಯುವ ಕ್ರಿಕೆಟ್ ನಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಸೂರ್ಯ ವಂಶಿ, 19 ವರ್ಷ ದವರ ಒಳಗಿನ ವಿಶ್ವ ಏಕದಿನ ಟ್ರೋಫಿ ಅಲಂಕರಿಸಿದ ಭಾರತ ತಂಡ.. ಫೈನ...
07/02/2026

ಯುವ ಕ್ರಿಕೆಟ್ ನಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಸೂರ್ಯ ವಂಶಿ, 19 ವರ್ಷ ದವರ ಒಳಗಿನ ವಿಶ್ವ ಏಕದಿನ ಟ್ರೋಫಿ ಅಲಂಕರಿಸಿದ ಭಾರತ ತಂಡ.. ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಮತ್ತು ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಸೂರ್ಯವಂಶಿ...

02/02/2026

ಸಕಲೇಶಪುರ ದ ಸಕಲೇಶ್ವರ ಸ್ವಾಮಿ ಯ ರಥೋತ್ಸವವು ಬಹಳ ಅದ್ದೂರಿಯಾಗಿ ನಡೆಯಿತು.

pura #

01/02/2026
31/01/2026

SRS ಚನ್ನರಾಯಪಟ್ಟನ ಬ್ರಾಂಚ್ ನಲ್ಲಿ ಚಿನ್ನ ಬೆಳ್ಳಿ ಮತ್ತು ಡೈಮಂಡ್ ಖರೀದಿಗೆ ವಿವಿಧ ರೀತಿಯ ಆಫರ್ ನೀಡಲಾಗುತ್ತಿದೆ... ಈ ಆಫರ್ ಸೀಮಿತ ಅವಧಿಗಾಗಿರುವುದರಿಂದ ಇಂದೇ ಭೇಟಿ ನೀಡಿ.

29/01/2026

ಚಿನ್ನ ಅಡವಿಟ್ಟು ಮೋಸ ಹೋದ ಹಾಸನದ ಮುಗ್ದ ಜನರು.
ಗಜಾಲಕ್ಷಿ ಗೋಲ್ಡ್ ಕಂಪನಿಯಿಂದ ಗೋಲ್ಮಾಲ್
ಬಡ್ಡಿಗಾಗಿ ಇವರಿಗೆ ಲಕ್ಷಾಂತರ ಫೈನಾನ್ಸ್ ಮಾಡಿದವರು ಕೂಡ ಕಂಗಾಲು.ಹಾಸನ ನಗರದ ಸಿಟಿ ಬಸ್ ನಿಲ್ದಾಣದ ಹಿಂಭಾಗವಿರುವ ಗಜಲಕ್ಷ್ಮಿ ಗೋಲ್ಡ್ ಕಂಪನಿಯ ಮಾಲೀಕನದ ಮಂಜುನಾಥ ನನ್ನು ತರಾಟೆಗೆ ತೆಗೆದುಕೊಂಡ ಮೋಸ ಹೋದ ಜನರು

21/01/2026

ರಸ್ತೆ ಮಾಸಚಾರಣೆ 2026 ಜಿಲ್ಲಾಧಿಕಾರಿ ಕಛೇರಿಯಿಂದ ಹೇಮಾವತಿ ಪ್ರತಿಮೆಯವರೆಗೂ ಕಲಾ ತಂಡದೊಂದಿಗೆ ಜಾತಾ ಮಾಡಿ ಜನರಿಗೆ ಅರಿವು ಮೂಡಿಸಲಾಯಿತು. 21/01/26

SRS Jewellers Channrayapatna     Big Offer on Gold Silver & Diamond
20/01/2026

SRS Jewellers Channrayapatna
Big Offer on Gold Silver & Diamond

17/01/2026

ನಗರದ ಪ್ರತಿಷ್ಠಿತ ವಿಧ್ಯಾ ಸಂಸ್ಥೆಗಳಲ್ಲಿ ಒಂದಾದ AVK college ನ ಆಡಳಿತ ಮಂಡಳಿಯ ಎರೆಡು ಎರೆಡೆರೆಡು ಬಣಗಳ ಮದ್ಯ ಸಿಲುಕಿ ವಿಧ್ಯಾರ್ಥಿಗಳು ಹೈರಾಣಗಿದ್ದಾರೆ.
ಹೌದು ನಗರದ avk ಕಾಲೇಜ್ ಸಂಸ್ಥೆಯ ಆಡಳಿತ ಮಂಡಳಿಗಳ ಒಂದು ಬಣದ ತೆಕ್ಕೆಯಲ್ಲಿದ್ದ ಪ್ರಥಮ ಮತ್ತು ದ್ವಿತೀಯ puc ಮಕ್ಕಳು ಇನ್ನೇನು ಪರೀಕ್ಷೆ ಬರೆಯುವ ಸಮಯದಲ್ಲಿ ಆಡಳಿತ ಮಂಡಳಿಯ ಇನ್ನೊಂದು ಬಣದವರು ಮೈಲ್ಸ್ಟೋನ್ ಅಕಾಡಾಮಿ ಎಂಬ ಸಂಸ್ಥೆಗೆ ನೀಡಿದ್ದು ಇವರೇ ಕಾಲೇಜ್ ಮುಂದುವರೆಸುವುದಾಗಿ ಮುಂದಾಗಿದ್ದು, ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಘಾಸಿಗೊಂಡಿದ್ದು ಇಂದು avk ಕಾಲೇಜ್ ಮುಂದೆ ಪ್ರತಿಭಟಿಸಿದರು.
ಹಾಗೂ ತಮ್ಮ ಅಳಲನ್ನು DC ಆಫೀಸ್ ಮುಂದೆಯೂ ವ್ಯಕ್ತಪಡಿಸಿ ತಮಗೆಲ್ಲ ನ್ಯಾಯ ಕೊಡಿಸುವಂತೆ ಮನವಿ ಪತ್ರ ಸಲ್ಲಿಸಿದರು.

Address

Srisai Road 2nd Cross Jainagara Ring Road
Hassan
573201

Website

Alerts

Be the first to know and let us send you an email when VDP TV posts news and promotions. Your email address will not be used for any other purpose, and you can unsubscribe at any time.

Share