NAMMA Haveri 24X7 News

NAMMA Haveri 24X7 News ನಿಮ್ಮಿಂದ, ನಿಮಗಾಗಿ..
ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಕೈಜೋಡಿಸಿ, ಚಾನಲ್ ಫಾಲೋ ಮಾಡಿ, ಲೈಕ್ ಮಾಡಿ, ಹೆಚ್ಚು ಗುಂಪುಗಳಿಗೆ ಶೇರ್ ಮಾಡಿ.

09/09/2025

ಸತ್ಯವಾದ ಮಾತು

09/09/2025
ಚಂದ್ರಗ್ರಹಣ
07/09/2025

ಚಂದ್ರಗ್ರಹಣ

Today
07/09/2025

Today

Good news
07/09/2025

Good news

07/09/2025
05/09/2025

ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

05/09/2025

Sponsored by Z5 TV

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು ಹಾಗೂ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಹಾವೇರಿ ...
02/09/2025

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು ಹಾಗೂ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಹಾವೇರಿ ಇವರ ಸಹಯೋಗದಲ್ಲಿ ರಟ್ಟಹಳ್ಳಿ ತಾಲೂಕಿನ ದೊಡ್ಡ ಗುಬ್ಬಿ, ಮಕರಿ, ಸತ್ತಗಿಹಳ್ಳಿ ಗ್ರಾಮದಲ್ಲಿ ಜನನಿ ಜಾನಪದ ಕಲಾ ವೇದಿಕೆ ಯಕ್ಲಾಸಪುರ ತಂಡದಿಂದ ಜಾನಪದ ಹಾಗೂ ಬೀದಿ ನಾಟಕದ ಮೂಲಕ ಹೆಚ್ಐವಿ ಕುರಿತು ಜಾಗೃತಿ ಮೂಡಿಸಲಾಯಿತು

ಹುಟ್ಟುಹಬ್ಬದ ಶುಭಾಶಯಗಳು🎁🎉
02/09/2025

ಹುಟ್ಟುಹಬ್ಬದ ಶುಭಾಶಯಗಳು🎁🎉

29/08/2025

ಮಾನ್ಯ ಗೌರವಾನ್ವಿತ ಸಚಿವರು ಮತ್ತು ಶಾಸಕರೆ ಮಳೆಯಿಂದ ಹಾನಿ ಆದ ಪ್ರದೇಶಗಳಿಗೆ ಮೊದಲು ಭೇಟಿ ಕೊಡಿ.

"ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು" ಎಂಬ ಗಾದೆ ಮಾತಿದೆ. ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಾಗ ಕ್ಷಮೆ ಯಾಚಿಸಿದರೇನು ಪ್ರಯೋಜನ. ಈಗ ...
26/08/2025

"ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು" ಎಂಬ ಗಾದೆ ಮಾತಿದೆ. ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಾಗ ಕ್ಷಮೆ ಯಾಚಿಸಿದರೇನು ಪ್ರಯೋಜನ. ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ DKC ಸದನದಲ್ಲಿ ಹಾಡಿದ ಆರ್ ಎಸ್ ಎಸ್ ಗೀತೆಯ ಪ್ರಹಸನ. ನೀ ಬಿಟ್ಟರೋ, ನಾ ಬಿಡೆನು ಎಂಬಂತೆ ವಿರೋಧ ಪಕ್ಷಗಳ ಮಾತಿನ ಪ್ರಹಾರ. ಇದು ಸೆಪ್ಟಂಬರ್ ಕ್ರಾಂತಿಯ ಮುನ್ಸೂಚನೆಯಾ? ಕಾದು ನೋಡುವ.

Address

Haveri

Alerts

Be the first to know and let us send you an email when NAMMA Haveri 24X7 News posts news and promotions. Your email address will not be used for any other purpose, and you can unsubscribe at any time.

Contact The Business

Send a message to NAMMA Haveri 24X7 News:

Share