Live Haveri

Live Haveri focus on local news

20/06/2025

ಅಲೇಲೆಲೇ..
ಕರ್ಜಗಿ ಬಂಡಿ.. 👌🔥
ಕಾಮೆಂಟ್ ಬಾಕ್ಸ್ ನೋಡಿ..

ಇದು ಫೇಸ್ ಬುಕ್ಕಿನ ಹೊಸ ಅಚ್ಚರಿಯಂತೆ..ನಂಗೊತ್ತಿಲ್ಲಾ..🫣ನೀವು ಕಾಮೆಂಟಿನಲ್ಲಿ  ಅಂತಾ ಬರೆದರೆ,   ನೀಲಿ ಬಣ್ಣಕ್ಕೆ ಬಂದರೆ ನಿಮ್ಮ ಐಡಿ ಪ್ರಬಲವಾಗ...
09/02/2024

ಇದು ಫೇಸ್ ಬುಕ್ಕಿನ ಹೊಸ ಅಚ್ಚರಿಯಂತೆ..
ನಂಗೊತ್ತಿಲ್ಲಾ..🫣

ನೀವು ಕಾಮೆಂಟಿನಲ್ಲಿ ಅಂತಾ ಬರೆದರೆ, ನೀಲಿ ಬಣ್ಣಕ್ಕೆ ಬಂದರೆ ನಿಮ್ಮ ಐಡಿ ಪ್ರಬಲವಾಗಿದೆ ಅಂತಾ, ಮತ್ತು ಯಾರೂ ಅದನ್ನ ಹ್ಯಾಕ್ ಮಾಡೋಕೆ ಸಾಧ್ಯವಿಲ್ಲವಂತೆ..

ನೀಲಿ ಬಣ್ಣ ಆಗಿಲ್ಲವೆಂದರೆ, ನಿಮ್ಮ ಪ್ರೊಫೈಲ್ ನ್ನ ಸುಲಭವಾಗಿ ಹ್ಯಾಕ್ ಮಾಡಬಹುದಂತೆ..

ನಂಗೊತ್ತಿಲ್ಲಾ..🧐

ಹೆಚ್ಚಿನ ಮಾಹಿತಿಗಾಗಿ ಅಂತಾ coment ಮಾಡಿ ನೋಡಿ 👍🏻😄

ಜಿಲ್ಲೆಯಲ್ಲಿ ಕೋಟಿ ಕೋಟಿ ರೂಪಾಯಿ ಕಂಪ್ಯೂಟರ್ ಹಗರಣ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಹಣ ಮಾಡುವ ಉದ್ದೇಶದಿಂದಲೇ ಜಾರಿಗೊಳಿಸಿದ ಯೋಜ...
10/01/2022

ಜಿಲ್ಲೆಯಲ್ಲಿ ಕೋಟಿ ಕೋಟಿ ರೂಪಾಯಿ ಕಂಪ್ಯೂಟರ್ ಹಗರಣ.

ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸೇರಿಕೊಂಡು ಹಣ ಮಾಡುವ ಉದ್ದೇಶದಿಂದಲೇ ಜಾರಿಗೊಳಿಸಿದ ಯೋಜನೆ ಇದು. ಸಮಾಜ ಕಲ್ಯಾಣ ಇಲಾಖೆಗಳಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ತಿಳಿಸಲು ಕೋಟ್ಯಾಂತರ ವೆಚ್ಚದಲ್ಲಿ ಜಾರಿಗೊಳಿಸಿದ ಯೋಜನೆ ಇದು. ಆದ್ರೆ ಬದಲಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ರಾಜಕಾರಣಿಗಳು ಹಾಗೂ ಇಲಾಖೆ ಅಧಿಕಾರಿಳ ಜೇಬು ತುಂಬಿಸಲಷ್ಟೇ ಇದು ಉಪಯೋಗವಾಗಿದ್ದು, ಮೂರು ವರ್ಷಗಳಿಂದ ಜಿಲ್ಲೆಯ 12 ಕೋಟಿ ವೆಚ್ಚದಲ್ಲಿ 15 ಕಂಪ್ಯೂಟರ್ ಲ್ಯಾಬ್ ಗಳ ಬೀಗ ತೆರೆದು ವಿದ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಾಗಿಲ್ಲ. ಅಲ್ಲದೆ ಲ್ಯಾಬ್ ನಲ್ಲಿರುವ ಬಹುತೇಕ ಕಂಪ್ಯೂಟರ್ ಗಳು ಉಪಯೋಗಕ್ಕೆ ಯೋಗ್ಯವಾಗಿಲ್ಲ. ಇದರ ಮಧ್ಯೆ ಲ್ಯಾಬ್ ನಿರ್ಮಾಣಕ್ಕೆ ಕಡಿಮೆ ಗುಣಮಟ್ಟದ ಸಮಾಗ್ರಿಗಳನ್ನ ಬಳಕೆ ಮಾಡಲಾಗಿದ್ದು, ಉದ್ಘಾಟನೆಗೂ ಮುನ್ನವೇ ದುರಸ್ತಿಗೆ ತಲುಪಿವೆ.

ವರದಿ- ಬಸವರಾಜ್ ಮರಳಿಹಳ್ಳಿ (TOI)

20/12/2021

Starlinks setlite | ಡಿಸೆಂಬರ್ 20 ರ ರಾತ್ರಿ 7.20ರ ಸುಮಾರಿಗೆ ಬಾನಂಗಳದಲ್ಲಿ ಗೋಚರಿಸಿದ ಅಪರೂಪದ ಬೆಳಕಿನ ರೇಖೆ..

(ಸಾಂದರ್ಭಿಕ ವಿಡಿಯೋ)

ಭಾರತದಲ್ಲಿ ಹಬ್ಬಗಳನ್ನು ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಅದರಲ್ಲೂ ದೀಪಗಳ ಹಬ್ಬ ದೀಪಾವಳಿಗೆ ವಿಶೇಷ ಸ್ಥಾನವಿದೆ. ಉತ್ತರ ಕರ್ನಾಟಕದಲ್ಲಿ ದೀಪಾವಳ...
23/11/2021

ಭಾರತದಲ್ಲಿ ಹಬ್ಬಗಳನ್ನು ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಅದರಲ್ಲೂ ದೀಪಗಳ ಹಬ್ಬ ದೀಪಾವಳಿಗೆ ವಿಶೇಷ ಸ್ಥಾನವಿದೆ. ಉತ್ತರ ಕರ್ನಾಟಕದಲ್ಲಿ ದೀಪಾವಳಿ ಬಂತೆಂದರೆ ಅನ್ನದಾತರಿಗೆ ಎಲ್ಲಿಲ್ಲದ ಸಂಭ್ರಮ.‌ ಹಟ್ಟಿ ಹಬ್ಬ ಅಂತಾ ಕರೆಯಲಾಗುವ ದೀಪಾವಳಿಯ ಬಗ್ಗೆ ಒಂದು ಕಿರು ನೋಟ.
https://youtu.be/tYAYNu3mUFU

ಭಾರತದಲ್ಲಿ ಹಬ್ಬಗಳನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಅದರಲ್ಲೂ ದೀಪಗಳ ಹಬ್ಬ ದೀಪಾವಳಿಗೆ ವಿಶೇಷ ಸ್ಥಾನವಿದೆ. ಉತ್ತರ ಕರ್ನಾಟಕ.....

31/10/2021

ಅಪ್ಪು ಅಲ್ಪಾಯುಷಿ ಎಂದು ರಾಯರಿಗೆ ಮೊದಲೇ ತಿಳಿದಿತ್ತಾ.!? ಮುಂದಿನ ವರ್ಷ ರಾಯರ ಆರಾಧನೆಗೆ ಪುನೀತ ಮತ್ತೆ ಬರುತ್ತೇನೆ ಎಂದಾಗ ಕಂಪಿಸಿದ್ದ ರಾಯರ ವೀಣೆ.! ವೈರಲ್ ಆಗ್ತಿದೆ ವಿಡೀಯೋ.?

29/10/2021

ಕನ್ನಡದ ಯುವರಾಜ ಅಪ್ಪು

29/10/2021

ಅಪ್ಪು ಲವ್ ಯೂ.. ಫಾರೆವರ್ 🙏😭

😭😭😭
29/10/2021

😭😭😭

25/10/2021

ಡ್ರ್ಯಾಗನ್ ಹಣ್ಣಿನ ಮಹತ್ವವೇನು? ಕಡಿಮೆ ಜಾಗದಲ್ಲಿ ಕೃಷಿ ಮಾಡಿ ಯಶಸ್ಸು ಕಂಡ ರೈತನ ಸಂದರ್ಶನ. ಪೂರ್ತಿ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ.
https://youtu.be/8xP-R4x32dQ

ಇಡೀ ದೇಶವೇ ಹೆಮ್ಮೆ ಪಡುವಂತಹ ಸ್ಟೋರಿ ಇದು.ಭಾರತೀಯ ಸೈನ್ಯಕ್ಕೆ ಸೇರಲು ಕಠಿಣ ತಯಾರಿ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಯುವತಿಯರ ಆತ್ಮಾಭಿಮಾನದ ಕ...
23/10/2021

ಇಡೀ ದೇಶವೇ ಹೆಮ್ಮೆ ಪಡುವಂತಹ ಸ್ಟೋರಿ ಇದು.
ಭಾರತೀಯ ಸೈನ್ಯಕ್ಕೆ ಸೇರಲು ಕಠಿಣ ತಯಾರಿ ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಯುವತಿಯರ ಆತ್ಮಾಭಿಮಾನದ ಕಥೆಯಿದು.

ನಿವೃತ್ತಿಯಾದ ಮಾಜಿ ಸೈನಿಕರು, ತಮ್ಮದೇ ತಂಡ ಕಟ್ಟಿಕೊಂಡು ಸ್ಕೂಲು ಕಾಲೇಜುಗಳಿಗೆ ತೆರಳಿ ಯುವಜನತೆಯಲ್ಲಿ ಭಾರತೀಯ ಸೈನ್ಯದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸದ್ದಿಲ್ಲದೆ ಹಳ್ಳಿಗಾಡಿನ ಯುವತಿಯರನ್ನು ದೇಶ ಸೇವೆಗೆ ತಯಾರಿ ಮಾಡುತ್ತಿದ್ದಾರೆ.

ಭಾರತೀಯ ಸೈನ್ಯ ಎಂದರೇನು? ಸೈನ್ಯಕ್ಕೆ ಸೇರಲು ಏನು ತಯಾರಿ ಮಾಡಬೇಕು? ಭಾರತೀಯ ಸೈನ್ಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳ್ಯಾವು? ಸೈನ್ಯಕ್ಕೆ ಸೇರಲು ಯುವತಿಯರಿಗೆ ತರಬೇತಿ ಹೇಗಿರುತ್ತೆ? ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.


https://youtu.be/jvKYO_g8lzA

ಗ್ರಾಮೀಣ ಪ್ರದೇಶದಲ್ಲಿ ಮಾಜಿ ಸೈನಿಕರ ತಂಡವೊಂದು ಸದ್ದಿಲ್ಲದೆ, ದೇಶ ಸೇವೆಗೆ ಯುವತಿಯರನ್ನು ತಯಾರು ಮಾಡುತ್ತಿದೆ. ...

ಡ್ರ್ಯಾಗನ್ ಹಣ್ಣಿನ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ.!ಡ್ರ್ಯಾಗನ್ ಹಣ್ಣುಗಳ ಮಾರಾಟದ ಜೊತೆಗೆ ಸಸಿಗಳ ನಿರ್ವಹಣೆ.! ಡ್ರ್ಯಾಗನ್ ಸಸಿಗಳ ಮಾರಾಟದಿಂದ ...
18/10/2021

ಡ್ರ್ಯಾಗನ್ ಹಣ್ಣಿನ ಬೆಳೆ ಬೆಳೆದು ಲಕ್ಷ ಲಕ್ಷ ಆದಾಯ.!

ಡ್ರ್ಯಾಗನ್ ಹಣ್ಣುಗಳ ಮಾರಾಟದ ಜೊತೆಗೆ ಸಸಿಗಳ ನಿರ್ವಹಣೆ.! ಡ್ರ್ಯಾಗನ್ ಸಸಿಗಳ ಮಾರಾಟದಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸುವುದು ಹೇಗೆ.? ಕರ್ನಾಟಕದಲ್ಲಿ ಡ್ರ್ಯಾಗನ್ ಸಸಿಗಳಿಗೆ ಬೇಡಿಕೆ ಹೇಗಿದೆ.? ಒಂದು ಸಸಿಯ ಬೆಲೆ ಎಷ್ಟು.?

ಎಲ್ಲ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
https://youtu.be/8xP-R4x32dQ

ಡ್ರ್ಯಾಗನ್ ಹಣ್ಣು ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡುವುದರ, ಜೊತೆಗೆ ಡ್ರ್ಯಾಗನ್ ಸಸಿಗಳ ಉತ್ಪಾದನೆ ಮತ್ತು ಮಾರಾಟ ಮಾಡುವುದು ಹೇಗೆ ಎ.....

Address


Alerts

Be the first to know and let us send you an email when Live Haveri posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share