ಟೈಮ್ಸ್ ಆಫ್ ಚಿತ್ರದುರ್ಗ Times of chitradurga

ಟೈಮ್ಸ್ ಆಫ್ ಚಿತ್ರದುರ್ಗ Times of chitradurga ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಮತ್ತು ಸುದ್ದಿ ಜಗತ್ತು.

11/01/2025

ಕೊಡಿ ಬಿಳಲು ಕ್ಷಣಗಣನೆ
ವಾಣಿ ವಿಲಾಸ ಸಾಗರ

11/01/2025

V.V.Sagar water details:
As on 11.01.2025 @ 8.00AM
1)Dam FRL level- *130.00* ft
2)Dam FRL level(wrt MSL)--2140.00ft
3)Total storage capacity of the dam -- 30.422TMC
4)Dam dead storage level-60.00ft(2070.00ft)
5)Dam dead storage capacity -1.87 TMC
6)Inflow obtained - *693* Cusecs
7)Outflow- *Nil*
8)Evaporation-132 cusecs
9) Drinking - 13 cusecs
10)Present water storage level- *130.00 ft*🎉
11) Live storage - *28.552 TMC*
12)Gross storage- 1.87+28.552= *30.422 TMC*
Details as on 11.01.2024.
1)Water storage level-118.15 ft
2)water gross storage - 20.86 TMC
3)water live storage- 18.99 TMC

20/06/2024

ಪ್ರಸ್ತುತ ಮಳೆಗಾಲದ ದಿನಗಳಲ್ಲಿ ಜಮೀನಿನಲ್ಲಿ ಟ್ರ್ಯಾಕ್ಟರ್ ಕೆಲಸ ಮುಗಿದ ನಂತರ ಟ್ರ್ಯಾಕ್ಟರ್ ಅನ್ನು ರಸ್ತೆಗೆ ಕೊಂಡೊಯ್ಯುವ ಮೊದಲು ಟ್ರ್ಯಾಕ್ಟರ್ ಚಕ್ರಗಳು ಮತ್ತು ಕೇಜ್ ವೀಲ್‌ಗಳಲ್ಲಿನ ಮಣ್ಣಿನ ಮಣ್ಣನ್ನು ತೆಗೆಯಬೇಕೆಂಬುದು ಎಲ್ಲಾ ರೈತರು ಮತ್ತು ಟ್ರ್ಯಾಕ್ಟರ್ ಮಾಲೀಕರಲ್ಲಿ ವಿನಂತಿ, ನಿಮ್ಮ ಸಣ್ಣ ಮಾನವೀಯತೆಯು ಯಾರೊಬ್ಬರ ಜೀವವನ್ನು ಉಳಿಸುತ್ತದೆ. ಈ ಸಂದೇಶವನ್ನು ಎಲ್ಲಾ ರೈತರು ಮತ್ತು ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರಿಗೆ ಹರಡಬೇಕು ಮತ್ತು ಸಾರ್ವಜನಿಕ ಜಾಗೃತಿಯನ್ನು ಎಲ್ಲಾ ಗುಂಪುಗಳಿಗೆ ಹರಡಬೇಕು.

29/12/2023

ಕರ್ನಾಟಕದಲ್ಲಿ ಶಿವಾಜಿ ಪರ ಮಾತಾಡುವ ನಾಡದ್ರೋಹಿಗಳು ಯಾಕೆ ಮೊದಲ ಇಸ್ಲಾಂ ಅತಿಕ್ರಮಣ ತಡೆದ ಪುಲಕೇಶಿಯ, ಎರಡನೇ ಇಸ್ಲಾಂ ಅತಿಕ್ರಮಣ ತಡೆದ ಎರಡನೇ ವಿಕ್ರಮಾದಿತ್ಯನ, ವಿಶ್ವ ಪ್ರಸಿದ್ಧ ಎಲ್ಲೋರ, ಎಲಿಫೆಂಟ ಗುಡಿಗಳನ್ನ ಕಟ್ಟಿಸಿದ ಒಂದನೇ ಕೃಷ್ಣ ಇನ್ನಿತರೇ ರಾಷ್ಟ್ರಕೂಟ ಅರಸರ, ಕೋಲ್ಹಪುರದ ಲಕ್ಷ್ಮಿ, ತುಳಜಾ ಭವಾನಿ ಗುಡಿಯನ್ನ ಕಟ್ಟಿದ ಬಾದಾಮಿ/ಕಲ್ಯಾಣದ ಚಾಲುಕ್ಯ ಅರಸರ,ಕೋಪೆಶ್ವರ ಗುಡಿಯನ್ನು ಕಟ್ಟಿದ ಶಿಲಾಹರ ಅರಸರ, ಗೊಂಡೇಶ್ವರ, ಅಂಬರೇಶ್ವರ,ಔನ್ದ ನಾಗನಾಥ ಗುಡಿಯನ್ನ ಕಟ್ಟಿಸಿದ ಸೆವುಣ ಅರಸರ, ಪಂಡರಾಪುರದ ವಿಠ್ಠಳ ಗುಡಿಗನ್ನ ಕಟ್ಟಿಸಿದ ಹೊಯ್ಸಳರ ದೊರೆ ವಿಷ್ಣುವರ್ಧನನ ಎಷ್ಟು ಪ್ರತಿಮೆ ಮಹಾರಾಷ್ಟ್ರದಲ್ಲಿ ಕಟ್ಟಿದ್ದಾರೆ ಅನ್ನೋದನ್ನ ಯಾವತ್ತಾದ್ರೂ ಕೇಳಿದ್ದು ನೋಡಿದ್ದೀರ? ಅವರು ಕನ್ನಡದ ಅರಸರ ಕೊಡುಗೆಗಳನ್ನ ಸ್ಮರಿಸಿಕೊಳ್ಳುವ ಹಾಗಿದ್ರೆ ಇಡೀ ಮಹಾರಾಷ್ಟ್ರದಲ್ಲಿ ಕನ್ನಡದ ಅರಸರ ಪ್ರತಿಮೆಗಳು ಎಲ್ಲ ಕಡೆ ರಾರಾಜಿಸಬೇಕಿತ್ತು, ನಾಡದ್ರೋಹಿಗಳ ಒಲವು ಪಕ್ಷ ಪ್ರೇಮಕ್ಕೆ ಸೀಮಿತವಾಗಿರುತ್ತೆ ಹೊರತು ನೈಜ ಇತಿಹಾಸದ ಹಿಂದೆ ಇರೋಲ್ಲ ಅನ್ನೋದನ್ನ ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು ಹಾಗೂ ದೇಶದಲ್ಲಿ ಧರ್ಮ, ಭಾಷೆ, ಸಂಸ್ಕೃತಿಗಳು ಉಳಿದದ್ದು ಕನ್ನಡಿಗರಿಂದ ಅನ್ನೋದನ್ನ ಸಾರುತ್ತಾ ಸಾಗಬೇಕು

25/12/2023

ಸಮುದ್ರದಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಹಾಗೂ ಕಾರ್ತಿಕ ಪೂಜಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಸಹಸ್ರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು l.

ಮೈಸೂರಿನಲ್ಲಿ under 19 cricket tournament ನಡಿತಾ ಇದೆ.. ರಾಹುಲ್ ದ್ರಾವಿಡ್ ಮಗ ಸಂಹಿತ್ ಇದರಲ್ಲಿ ಭಾಗವಹಿಸಿದ್ದಾನೆ...ಇಂದು ಬೆಳಿಗ್ಗೆ ನಮ್...
02/12/2023

ಮೈಸೂರಿನಲ್ಲಿ under 19 cricket tournament ನಡಿತಾ ಇದೆ.. ರಾಹುಲ್ ದ್ರಾವಿಡ್ ಮಗ ಸಂಹಿತ್ ಇದರಲ್ಲಿ ಭಾಗವಹಿಸಿದ್ದಾನೆ...
ಇಂದು ಬೆಳಿಗ್ಗೆ ನಮ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂ ಅಲ್ಲಿ ನಮ್ ರಾಹುಲ್ ದ್ರಾವಿಡ್ ಮತ್ತವರ ಪತ್ನಿ ಡಾಕ್ಟರ್ ವಿಜೇತ ಕಂಡದ್ದು ಹೀಗೆ❤️❤️❤️❤️❤️.
ಬೃಹತ್ ಭಾರತದ ಕ್ರಿಕೆಟ್ ಕೋಚ್....❤️❤️❤️. ನಮ್ Star of Mysuru ಸಂದರ್ಶನ ಕೇಳಿದಕ್ಕೆ "ನಾ ಒಬ್ಬ ಅಪ್ಪನಾಗಿ ಇಲ್ಲಿದ್ದೇನೆ ಅಷ್ಟೇ" ಎನ್ನುವ ಮೂಲಕ ಮತ್ತೊಮ್ಮೆ ಮನಗೆದ್ದ.....
ಸಾಧನೆ, ಯಾವುದರಲ್ಲೇ ಆಗಿರಲಿ, ಸರಳತೆಯ ರೂಪದಲ್ಲಿದ್ದರೆ....ಅದರ ಘನತೆ ಹೆಚ್ಚು.....

ಆತ್ಮೀಯ ರೈತ ಭಾಂಧವರೇ -ಮುಂಬರುವ ದಿನಗಳಲ್ಲಿ ತೋಟಗಳಿಗೆ ನೀರಿನದೆ ಒಂದು ಚಿಂತೆ ಆಗಲಿದೆ. ಅದಕ್ಕಾಗಿ ಈಗಿನಿಂದಲೇ ನಾವು ಜಾಗೃತರಾಗಬೇಕು. ಈ ಚಿತ್ರದ...
13/11/2023

ಆತ್ಮೀಯ ರೈತ ಭಾಂಧವರೇ -ಮುಂಬರುವ ದಿನಗಳಲ್ಲಿ ತೋಟಗಳಿಗೆ ನೀರಿನದೆ ಒಂದು ಚಿಂತೆ ಆಗಲಿದೆ. ಅದಕ್ಕಾಗಿ ಈಗಿನಿಂದಲೇ ನಾವು ಜಾಗೃತರಾಗಬೇಕು. ಈ ಚಿತ್ರದಲ್ಲಿ ಕಾಣುತ್ತಿರುವುದು ಅಡಿಕೆ ತೋಟದಲ್ಲಿ ರೈತರು ಕಾಡುಹೆಸರನ್ನ (ಮಿಂಚು ಹೆಸರು, ಪಿಳ್ಳಿ ಪೆಸರು ) ಹಾಕಿರುವುದು. ಇದರ ಉದ್ದೇಶ ಕಳೆಗಳ ಬದಲಾಗಿ ಒಂದು ಬೆಳೆ. ಭೂಮಿಗೆ ನೇರವಾಗಿ ಸೂರ್ಯನ ಕಿರಣ ತಾಗದಿರಲಿ ಅಂತಾ. ನೀರಿನ ಉಳಿತಾಯ. ಉಳಿಮೆಯಿಂದ ದೂರ ಉಳಿಯಲು ಒಂದು ಓಳ್ಳೆ ಉಪಾಯ. ಎರೆಹುಳುಗಳನ್ನು ಆಕರ್ಶಿಸುವ ಉತ್ತಮ ಕೆಲಸ. ಎಲೆ ಗೊಬ್ಬರವೂ ಹೌದು. ದನಗಳಿಗೆ ಒಂದೊಳ್ಳೆ ಮೇವು. ಕಾಳು ಬಂದಾಗ ಕೊಯ್ಲು ಮಾಡಿದರೆ ಸ್ವಲ್ಪ ಆದಾಯ. ಒಮ್ಮೆ ತೋಟದಲ್ಲಿ ಹಾಕಿದರೆ ಮತ್ತೇ ಹಾಕುವ ಅವಶ್ಯಕತೆ ಇಲ್ಲಾ. ವೀಡ ಕಟರ್ ಹೊಡೆಯಲು ಸುಲಭ, ಮಲಚೆರ್ ಹೊಡೆಯಲು ಅನುಕೂಲ. ಹಾವಿನ ಹಾವಳಿ ಇಲ್ಲಾ. ಇದರಿಂದ ಅಡಿಕೆಗೆ ಅಳಿಲು ಮತ್ತು ಇಲಿಗಳ ಕಾಟ ಇಲ್ಲಾ. ಇದರಿಂದ ಎರೆಹುಳು ಹೆಚ್ಚಾಗಿ ಅಂತರ್ ಜಲ ಮಟ್ಟ ಹೆಚ್ಚಾಗುತ್ತೆ. ಇದರಿಂದ ಯಾವತ್ತೂ ತೋಟಕ್ಕೆ ಸಾವಯವ ಇಂಗಾಲದ ಕೊರತೆ ಕಾಡದು. ನಿಮ್ಮಿಂದ ಮೊದಲ ಬಾರಿಗೆ ಪ್ರಕೃತಿಗೆ ಒಂದು ಸಣ್ಣ ಉಪಕಾರ. ಬರಕ್ಕೆ ಇದೊಂದು ವರ. ಸಾರಜನಕ ಸ್ಥಿರಿಕರಣ ಮಾಡುವಲ್ಲಿ ಉಪಕಾರಿ. ಇದರಿಂದ ಯೂರಿಯಾ ಉಳಿತಾಯ. ತೋಟದವರಿಗೆ ಒಂದು ಅದ್ಭುತ ಉಪಕಾರಿ ಸಸ್ಯ. ಹೀಗೆ ಹೇಳ್ತಾ ಹೋದ್ರೆ ಇನ್ನೂ ಬಹಳಷ್ಟಿದೆ. ನಿಮ್ಮ ತೋಟಕ್ಕೂ ಕೂಡಲೇ ಹಾಕಿ

14/10/2023

ಒಂದು ತಿಂಗಳ ಗ್ಯಾಪ್ ಅಷ್ಟೆ ಮಾರ್ರೆ 🤦

14/10/2023
14/10/2023

ಇವತ್ತು ಪಾಕಿಸ್ತಾನ ಮ್ಯಾಚ್ ಅಮ್ಮುಗು ಡುಮ್ಮಗು ಅಮ್ಮಲ್ ಡುಮ್ಮಲ್ 😂😂😂

Address

ಚಿತ್ರದುರ್ಗ
577511

Alerts

Be the first to know and let us send you an email when ಟೈಮ್ಸ್ ಆಫ್ ಚಿತ್ರದುರ್ಗ Times of chitradurga posts news and promotions. Your email address will not be used for any other purpose, and you can unsubscribe at any time.

Share