MNR news

MNR news ಮಾಧ್ಯಮ ಪ್ರತಿನಿಧಿ
Editor MNR NEWS
journalist

04/08/2025

ಅರಣ್ಯ ಸಂಪತ್ತು ರಕ್ಷಣೆ ಮಾಡಬೇಕಾದವರಿಂದಲೆ ಲಕ್ಷಾಂತರ ಬೆಲೆಬಾಳುವ ಕೆಮ್ಮಣ್ಣು ಲೂಟಿ ಗಿಡಮರಗಳಿಗೂ ಕೊಡಲಿ.

04/08/2025

ಹಳೆಊರು ಬಳಿ ಅನುಮತಿಯಿಲ್ಲದೆ ಸ್ಪೋಟಕ ಬಳಿಸಿ ಬಂಡೆ ಸಿಡಿಸುತ್ತಿರುವ ಆರ್ ಪಿ ಡಬ್ಲು ವೇರ್ ಹೌಸಿಂಗ್ ಕಂಪನಿ ಗ್ರಾಮಸ್ಥರ ಆಕ್ರೋಶ

03/08/2025

ವಿದುರ ಪಾತ್ರದಲ್ಲಿ ಸರ್ಕಾರ್ ಗುಟ್ಡಹಳ್ಳಿ ಮಂಜು ಶ್ರೀ ಕೃಷ್ಣ ಪಾತ್ರದಲ್ಲಿ ಚಿನ್ನದ ಕೊಳಲು ಪ್ರಶಸ್ತಿ ಪುರಸ್ಕೃತ ನಾಗರಾಜ್

03/08/2025

ಶಕುನಿ ಪಾತ್ರದಲ್ಲಿ 73 ವರ್ಷದ ಹಿರಿಯ ಕಲಾವಿದ ಮಲ್ಲಸಂದ್ರ ರಾಜಣ್ಣ

02/08/2025

ನೋಡನೋಡುತ್ತಲೆ ಕಣ್ಣಮುಂದೆ ಒಂದೆ ಸೆಕೆಂಡಿನಲ್ಲಿ ಉಂಗುರ ಮಾಯ ತೆಂಗಿನಕಾಯಲ್ಲಿ ಚಿನ್ನದಸರ ಅಬ್ಬಾ

02/08/2025

ಕೈಯಲ್ಲಿ ಕರ್ಪೂರ ಹಚ್ಚಿಕೊಂಡರೆ ದೇವರು ಬರಲ್ಲ ಹುಲಿಕಲ್ ನಟರಾಜ್

02/08/2025

ಕೇವಲ ಅಂಕಗಳಿಗೆ ಮತ್ತು ಕೆಲಸಕ್ಕಾಗಿ ಅಲ್ಷರ ಕಲಿಯಬೇಡಿ ಪ್ರಜ್ಞಾವಂತ ನಾಗರೀಕರಾಗಲು ವಿದ್ಯೆ ಕಲಿಯಿರಿ ವಿದ್ಯಾವನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪ್ರೆಷರ್ಸ ಡೇ ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್ ಅಭಿಮತ

ಹಲಸಹಳ್ಳಿಯ ದೊಡ್ಡಕೆಂಪಣ್ಣನವರ ಮುನಿರತ್ನ ಕುಟ್ಟಿರವರು ಅನಾರೋಗ್ಯದಿಂದ 02/08/25 ರಂದು ವಿಧಿವಶರಾಗಿದ್ದು ಇವರ ಅಂತ್ಯಕ್ರಿಯೆಯನ್ನು 03/08/25 ರ ...
02/08/2025

ಹಲಸಹಳ್ಳಿಯ ದೊಡ್ಡಕೆಂಪಣ್ಣನವರ ಮುನಿರತ್ನ ಕುಟ್ಟಿರವರು ಅನಾರೋಗ್ಯದಿಂದ 02/08/25 ರಂದು ವಿಧಿವಶರಾಗಿದ್ದು ಇವರ ಅಂತ್ಯಕ್ರಿಯೆಯನ್ನು 03/08/25 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಹಲಸಹಳ್ಳಿಯಲ್ಲಿ ಏರ್ಪಡಿಸಲಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ

02/08/2025

ರಾವಣನ ಬಂಧನದಿಂದ ಶ್ತೀರಾಮಚಂದ್ರನನ್ನು ಮುಕ್ತಿಮಾಡಿದ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ 7 ನೇ ವರ್ಷದ ವಾರ್ಷಿಕೋತ್ಸವ ಪೂಜಾ ವೈಭವ
ಈ ದೇವಾಲಯದಲ್ಲಿ ವಾಹನ ಪೂಜೆ ಮಾಡಿಸಿದರೆ ಅಪಘಾತ ಭಯವಿಲ್ಲ

02/08/2025

H ಕ್ರಾಸ್ ಶನಿಮಹಾತ್ಮ ಸ್ವಾಮಿ‌ದೇವಾಲಯದಲ್ಲಿ ಶ್ರಾವಣ ಮಾಸದ 2ನೇ ಶನಿವಾರ ಪ್ರಯುಕ್ತ ಬೆಣ್ಣೆ ಅಲಂಕಾರದಲ್ಲಿ ‌ವಿಶೇಷ ಪೂಜೆ ಸಾವಿರಾರು ಭಕ್ತರಿಂದ ದರ್ಶನ

02/08/2025

ದಲಿತ ಕ್ರಾಂತಿಗೀತೆಗೆ ಇರಲಿ ಇಂದು ಒಂದು ಮೆಚ್ಚುಗೆ

Address

ಪಾಲಾಕಿ ಸುಬ್ಬಯ್ಯ ರಸ್ತೆ Palaki Subbiah Road
Hoskote
562114

Alerts

Be the first to know and let us send you an email when MNR news posts news and promotions. Your email address will not be used for any other purpose, and you can unsubscribe at any time.

Contact The Business

Send a message to MNR news:

Share