
06/02/2025
*ದೇವಾಲಯ ಸಂವರ್ಧನಾ ಸಮಿತಿ-ಕರ್ನಾಟಕ* .
*ಶಿರಸಿ ಜಿಲ್ಲೆ*
ದೇವಾಲಯ ಆಡಳಿತ ಮಂಡಳಿ ಸದಸ್ಯರ ಚಿಂತನಾ ಸಭೆಯ ಭ್ನ್ನು 06-02-2025 ಗುರುವಾರ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪ, ಶಿರಸಿಯಲ್ಲಿ ನಡೆಸಲಾಯಿತು.
*279 ದೇವಾಲಯಗಳಿಂದ 650* ಸಮಿತಿ ಸದಸ್ಯರ ಭಾಗವಹಿಸಿದ್ದರು.
ದಿವ್ಯ ಸಾನ್ನಿಧ್ಯ
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮುಖ್ಯ
*ವಕ್ತಾರರು*
*ಶ್ರೀ ರಾಘವೇಂದ್ರ ಕಾಗವಾಡ,*
ಪ್ರಾಂತ ಕಾರ್ಯವಾಹರು, ರಾ.ಸ್ವ.ಸಂಘ, ಕರ್ನಾಟಕ ಉತ್ತರ
*ಮನೋಹರ ಮಠದ್*
, ದೇವಾಲಯ ಸಂವರ್ಧನಾ ಸಮಿತಿ, ಕರ್ನಾಟಕ ರಾಜ್ಯ ಸಂಯೋಜಕ್.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರಮುಖರು ಸಿರಸಿ ವಿಭಾಗದ *ಮಾನ್ಯ ಸಂಘಚಾಲಕರಾದ ರಾಮಚಂದ್ರ ಕಾಮತ.*
ಶಿರಸಿ ಮಾರಿಕಾಂಬಾ ದೇವಾಲಯದ ಪ್ರಮುಖರಾದ *ಜಿ ಕೆ ನಾಯಕ* ರವರು.
ಜಿಲ್ಲಾ ಸಂಯೋಜಕರಾದ *ವಿ ಎಲ್ ಭಟ್* ರವರು .
ಕಾರ್ಯಕ್ರಮದ ನಿರೂಪಣೆ ಶ್ರೀಧರ್ ಹೆಗಡೆ ಹಿರೇಹದ್ದ .
ಸಂಘಟನಾ ಮಂತ್ರ ಶ್ರೀಕಾಂತ ಅಗಸಾಲ, ಸ್ವಾಗತ ಪರಿಚಯ ಶ್ರೀಧರ್.
ಶಾಂತಿ ಮಂತ್ರ ಜನಾರ್ಧನ್.
ಕಾರ್ಯಕ್ರಮದಲ್ಲಿ ವಿಭಾಗ ಪ್ರಚಾರಕ್ ಗಣೇಶ್ ಮತ್ತು ಚಂದ್ರಶೇಖರ್ ಹೆಗಡೆ ಸತ್ಯನಾರಾಯಣ ಭಟ್. ಸೀತಾರಾಮ್ ಭಟ್. ಶ್ರೀನಿವಾಸ ಹೆಬ್ಬಾರ್ ಹಾಗೂ ಸಂಘದ ಎಲ್ಲಾ ಪ್ರಮುಖ ಕಾರ್ಯಕರ್ತರಗಳು ಮತ್ತು ಮಾತೆಯರು ಭಾಗವಹಿಸಿದ್ದರು.
Vishva Hindu Parishad -VHP VHP- Vishwa Hindu Parishad Raichur City Bijapur, Karnataka Gulbarga Bangalore, India Shivmoga Bidare, Karnataka, India ಬಸವಣ್ಣ - Basavanna Vijayendra Yediyurappa Manohara Mathad Vhp Namma Bengaluru ನಮ್ಮ ಬೆಂಗಳೂರು BJP Karnataka Rashtriya Swayamsevak Sangh (RSS) ಸಂಸ್ಕೃತಿ ಪರಂಪರೆ ಕರ್ನಾಟಕ ದರ್ಶನ Fans of Indian Army yadagiri gutta,sri laxmi narasimha swami temple Prayagraj Live