NEWK

NEWK Contact information, map and directions, contact form, opening hours, services, ratings, photos, videos and announcements from NEWK, News & Media Website, .

ನಾಗರಳ್ಳಿ ಗ್ರಾಮದಲ್ಲಿ ಬೆಣ್ಣಿಹಳ್ಳ ಸಂರಕ್ಷಣ ಸಮಿತಿಯಿಂದ ರೈತ ಬಾಂಧವರೊಂದಿಗೆ ಸಮಾಲೋಚನೆ ಅಧ್ಯಕ್ಷರಾದ ಕಿರಣಕುಮಾರ ರಡ್ಡೇರ . ಪ್ರಧಾನ ಕಾರ್ಯದರ್...
01/10/2022

ನಾಗರಳ್ಳಿ ಗ್ರಾಮದಲ್ಲಿ ಬೆಣ್ಣಿಹಳ್ಳ ಸಂರಕ್ಷಣ ಸಮಿತಿಯಿಂದ ರೈತ ಬಾಂಧವರೊಂದಿಗೆ ಸಮಾಲೋಚನೆ ಅಧ್ಯಕ್ಷರಾದ ಕಿರಣಕುಮಾರ ರಡ್ಡೇರ . ಪ್ರಧಾನ ಕಾರ್ಯದರ್ಶಿ ಡಾ ತಾಜುದ್ದೀನ . ನಿರ್ದೇಶಕರಾದ ನಾಗಣ್ಣ ಅರಳಿಕಟ್ಟಿ . ಜಗದೀಶ ದೊಡ್ಡಗಾಣಿಗೇರ . ವಿಶ್ವನಾಥ ಸಂಬಾಜಿ . ಸಯ್ಯದ ಅಲಿ ಬಾವಖಾನಾವರ . ರಾಮಪ್ಪ ಗಾಣಿಗೇರ . ನಾಗರಳ್ಳಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

ಬೆಣ್ಣಿಹಳ್ಳ ಸಂರಕ್ಷಣ ಸಮಿತಿ (ರಿ) ಧಾರವಾಡ ಜಿಲ್ಲೆ ಪಕ್ಷಾತೀತ ವತಿಯಿಂದ  #ಶಿರಗುಪ್ಪಿ ಗ್ರಾಮದಲ್ಲಿ  #ಸದಸ್ಯತ್ವ_ಅಭಿಯಾನ ಈ ಸಂದರ್ಭದಲ್ಲಿ ಸಮಿತ...
01/10/2022

ಬೆಣ್ಣಿಹಳ್ಳ ಸಂರಕ್ಷಣ ಸಮಿತಿ (ರಿ) ಧಾರವಾಡ ಜಿಲ್ಲೆ ಪಕ್ಷಾತೀತ ವತಿಯಿಂದ #ಶಿರಗುಪ್ಪಿ ಗ್ರಾಮದಲ್ಲಿ #ಸದಸ್ಯತ್ವ_ಅಭಿಯಾನ ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಡಾ ತಾಜುದ್ದೀನ . ಸಹ ಕಾರ್ಯದರ್ಶಿಯಾದ ಶ್ರೀ ಶಿವಾನಂದಯ್ಯ ಹೊಸಮಠ . ನಿರ್ದೇಶಕರಾದ ಶ್ರೀ ಗುರಣ್ಣ ದೇಸಾಯಿ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು

ಬೆಣ್ಣೆ ಹಳ್ಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯhttp://dhunt.in/BdqUX?s=a&uu=0x700047f90361d367&ss=wspSource : "AIN Live Ne...
09/09/2022

ಬೆಣ್ಣೆ ಹಳ್ಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಒತ್ತಾಯ

http://dhunt.in/BdqUX?s=a&uu=0x700047f90361d367&ss=wsp
Source : "AIN Live News" via Dailyhunt

ಹುಬ್ಬಳ್ಳಿ; 'ಜಿಲ್ಲೆಯಲ್ಲಿ ಹರಿಯುವ ಬೆಣ್ಣೆಹಳ್ಳದ ಪ್ರವಾಹದಿಂದಾಗಿ ಪ್ರತಿ ವರ್ಷ ಮಳೆಗಾಲದಲ

ಬೆಣ್ಣಿಹಳ್ಳ ಸಂರಕ್ಷಣ ಸಮಿತಿ (ರಿ) ಪಕ್ಷಾತೀತ ವತಿಯಿಂದ ಬೆಣ್ಣಿಹಳ್ಳ ಶಾಶ್ವತ ಪರಿಹಾರ ಒದಗಿಸುವ ಕುರಿತು ಸರ್ಕಾರಕ್ಕೆ ಆಗ್ರಹಿಸಿರುವ ಬೇಡಿಕೆಗಳ ಕ...
09/09/2022

ಬೆಣ್ಣಿಹಳ್ಳ ಸಂರಕ್ಷಣ ಸಮಿತಿ (ರಿ) ಪಕ್ಷಾತೀತ ವತಿಯಿಂದ ಬೆಣ್ಣಿಹಳ್ಳ ಶಾಶ್ವತ ಪರಿಹಾರ ಒದಗಿಸುವ ಕುರಿತು ಸರ್ಕಾರಕ್ಕೆ ಆಗ್ರಹಿಸಿರುವ ಬೇಡಿಕೆಗಳ ಕುರಿತು ವಿವಿಧ ಪತ್ರಿಕೆಗಳಲ್ಲಿ ವರದಿ ಪ್ರಕಟಣೆ

ರೈತರಿಗೆ ಉಚಿತ ವಿದ್ಯುತ್ ನೀಡಲು ಯೋಗ್ಯತೆ ಇಲ್ಲದ ಸರ್ಕಾರಗಳು. ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡುತ್ತಿದೆ. ರೈತ ವಿರೋಧಿ ಸರ್ಕಾರ
05/09/2022

ರೈತರಿಗೆ ಉಚಿತ ವಿದ್ಯುತ್ ನೀಡಲು ಯೋಗ್ಯತೆ ಇಲ್ಲದ ಸರ್ಕಾರಗಳು. ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡುತ್ತಿದೆ. ರೈತ ವಿರೋಧಿ ಸರ್ಕಾರ

03/09/2022

ಬೆಣ್ಣಿಹಳ್ಳ ಸಂರಕ್ಷಣ ಸಮಿತಿ (ರಿ) ವತಿಯಿಂದ ಬೆಣ್ಣಿಹಳ್ಳ ಪ್ರವಾಹದಿಂದ ಆದ ಹಾನಿ ಕುರಿತು ಸಭೆಯಲ್ಲಿ ಚರ್ಚಿಸಲಾಗಿ ಬೆಣ್ಣಿಹಳ್ಳ ಪಕ್ಷಾತೀತವಾಗಿ ಶಾಶ್ವತ ಪರಿಹಾರ ಹಾಗು ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಭಂಡಿವಾಡ ಗ್ರಾಮದ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣಾ ಯೋಜನೆಯ ಪ್ರಾರಂಭದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕಿರಣಕುಮಾರ ಭಾಗವಹಿಸ...
23/08/2022

ಭಂಡಿವಾಡ ಗ್ರಾಮದ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣಾ ಯೋಜನೆಯ ಪ್ರಾರಂಭದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕಿರಣಕುಮಾರ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮೊಟ್ಟೆ ಬಾಳೆಹಣ್ಣು ಶೇಂಗಾ ಚಿಕ್ಕೆ ವಿತರಿಸಲಾಯಿತು ಜೊತೆಗೆ ದೇಶಪಾಂಡೆ ಪಾಂಡೇಷನ್ ವತಿಯಿಂದ ಇಂಗ್ಲೀಷ ಕಲಿಕಾ ಪುಸ್ತಕ ವಿತರಿಸಲಾಯಿತು.

ಭಂಡಿವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಾನ್ಯ ಪ್ರಹ್ಲಾದ ಜೋಶಿ  ಸಂಸದರ ಅನುಧಾನದಲ್ಲಿ  2021 -22 ರ Coal India Limited  ನ ಸಿ ಎಸ್‌ ...
19/08/2022

ಭಂಡಿವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಾನ್ಯ ಪ್ರಹ್ಲಾದ ಜೋಶಿ ಸಂಸದರ ಅನುಧಾನದಲ್ಲಿ 2021 -22 ರ Coal India Limited ನ ಸಿ ಎಸ್‌ ಆರ್‌ ಚಟುವಟಿಕೆ ಅಡಿಯಲ್ಲಿ ಈ ಕೊಠಡಿಗಳ ಕಳಪೆ ಕಾಮಗಾರಿ.. ಮಾನ್ಯ ಸಂಸದರು ಕಳಪೆ ಕಾಮಗಾರಿಯನ್ನು ವೀಕ್ಷಿಸಿ ಮಕ್ಕಳಿಗೆ ಮುಂದೆ ಆಗುವಂತ ಅನಾವತವನ್ನು ತಪ್ಪಿಸಬೇಕೆಂದು ವಿನಂತಿ..

ಹೊಸ ದಾರಿ ಕಂಡುಕೊಂಡ ರಾಜ್ಯ ಸರ್ಕಾರ
18/08/2022

ಹೊಸ ದಾರಿ ಕಂಡುಕೊಂಡ ರಾಜ್ಯ ಸರ್ಕಾರ

Address


Website

Alerts

Be the first to know and let us send you an email when NEWK posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share