25/07/2025
ಶ್ರೀ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿಯ ಮೇಲೆ ಯಾರು ಅಪಾದನೆ ಮಾಡುತ್ತಿಲ್ಲ,ದೇವಾಲಯ ನಡೆಸುತ್ತಿರುವ ಕುಟುಂಬದ ಮೇಲೆ ಮಾತ್ರ ಮಾತನಾಡುತ್ತಿರುವುದು,ಅಲ್ಲಿ ಅತ್ಯಾಚಾರ ವಾಗಿಲ್ಲವ ಕೊಲೆನಡೆದಿಲ್ಲವ ಆಗಾದರೆ ಯಾಕೇ ಕೋರ್ಟ್ ನಿಂದ ಯೂಟ್ಯೂಬ್ ರವರ ಮೇಲೆ ಯಾಕೇ ಸ್ಟೇ ತರುತ್ತಾರೆ ಇಂತ ನ್ಯೂ ಸ್ ಮಾಡುತ್ತಿಯಲ್ಲ ನಾಚಿಕೆ ಮಾನ ಮರ್ಯಾದೆ ಇಲ್ಲವ ನಿಮಗೆ.ಬೇರೆ ಮನೆಯ ಹೆಣ್ಣುಮಕ್ಕಳು ಅಂದರೆ ಅಷ್ಟೋಂದು ತಾತ್ಸರವ ನಿಮಗೆ,ನಿಮ್ಮ ಮನೆಯ ಹೆಣ್ಣು ಮಕ್ಕಳಾಗಿದ್ದರೆ ಈಗೆ ನಡೆದುಕೊಳ್ಳಿತ್ತಿರಾ? ಜೋಡಿ ಕೊಲೆ ನಾರಣಪ್ಪ ಯಮನಮ್ಮ,ವೇದಾವತಿ ,ಪದ್ಮಾವತಿ,ಸೌಜನ್ಯ ಇನ್ನೆಷ್ಟು ಹೆಣ್ಣು ಮಕ್ಕಳ ಪ್ರಾಣ ಹಾನಿ ಮಾನ ಹಾನಿಗಳಗಬೇಕು,ಮದುವೆಯಾಗಿ ದೇವರ ದರ್ಶನಕ್ಕೆ ಹೋದವರನ್ನು ಬಿಟ್ಟಿಲ್ಲ,ಮೆಡಿಕಲ್ ಸ್ಟೂಡೆಂಟ್ ಅನನ್ಯ ಭಟ್ ತಾಯಿಯ ಕಣ್ಣೀರು ನಿಮಗೆ ಕಾಣಿಸಲ್ಲವ,ಹಿಂದೂ ಹಿಂದೂ ಏನ್ರೋ ಹಿಂದೂ ನಾವೆಲ್ಲ ಯಾರೋ ಒಂದೊಂದು ಪೇಜ್ ಮಾಡಿಕೊಂಡು ಏಂಜಲು ಕಾಸು ತಿಂದು ಹೇಸಿಗೆ ಅಂತ ನ್ಯೂ ಸ್ ಮಾಡುತ್ತೀರಾ? ತನಿಖೆ ಮಾಡೊದಿಕ್ಕೆ ಬಿಡುತ್ತಿಲ್ಲ ಆ ನಿನ್ನ ಧಣಿಗಳು, ನಾನು ಮಂಜುನಾಥ ಸ್ವಾಮಿಯ ನೆನೆಯದ ದಿನಗಳಿಲ್ಲ ನಾನು ಮಂಜುನಾಥ ಸ್ವಾಮಿಯ ಭಕ್ತನೇ ಇಂದಿಗೂ ಎಂದೆಂದಿಗೂ