
01/01/2024
ಬಂಧುಗಳೇ ಜನ ಸೇವೆಯ ಜನಾರ್ದನ ಸೇವೆಯೆಂದು ನಂಬಿ ರಾಜಕೀಯಕ್ಕೆ ಬಂದವರು ಇವರು ಗೆದ್ದ ಮೇಲೆ ನಾಲ್ಕು ವರ್ಷ ಮನೆಯಲ್ಲಿಯೇ ಕುಂತು ಕೊನೆಯ ವರ್ಷ ಬಂದು ನಾಟಕ ಮಾಡುವ ನಾಯಕಿಯಲ್ಲ ಸದಾ ಜನಗಳ ಮಧ್ಯೆ ಬೆಳೆದವರು ಇವರು ಯಾವಾಗಲೂ ಜನರ ಕಷ್ಟದಲ್ಲಿ ಭಾಗಿಯಾಗುತ್ತಾ ಸಾರ್ವಜನಿಕರ ಮಧ್ಯೆ ಇರಲು ಇಷ್ಟಪಡುತ್ತಾರೆ..
❤....People's Leader....🌏👑
ಬಾಗಲಕೋಟ ಜಿಲ್ಲೆಯ ಬಾವಿ ಸಂಸದರು
Veena Kashappanavar
Vijayanand S Kashappanavar