Janata News Kannada

Janata News Kannada ಜನತಾ ನ್ಯೂಸ್ ಕನ್ನಡ
ಇದು ನಿಮ್ಮೊಂದಿಗೆ ನಾವು.

04/04/2025

ಹೂವಿನ ಹಡಗಲಿ.
ದೇವಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅವಿಶ್ವಾಸ ನಿರ್ಣಯ ವಿಫಲ..

14/12/2024

ಹೂವಿನ ಹಡಗಲಿ ವಿವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘ ದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಡಿ 29ಕ್ಕೆ ನಡೆಯುವ ಚುನಾವಣೆಗೆ ಐಗೋಳ ಚಿದಾನಂದ ವಕೀಲರು ನಾಮಪತ್ರ ಸಲ್ಲಿಸಿದರು

23/10/2024

200ನೇ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀ ಕೃಷ್ಣನಾಯ್ಕ್

14/08/2024

ಹೂವಿನ ಹಡಗಲಿ ಎಸ್ ಆರ್ ಎಂ ಪಿ ಪಿ ಕಾಲೇಜ್ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಎತ್ತಿನಗಾಡಿಯಲ್ಲಿ ಕಾಲೇಜ್ ಗೆ ಮಾಸ್ ಎಂಟ್ರಿ ನೀಡದ ವಿದ್ಯಾರ್ಥಿಗಳು

31/07/2024

ತುಂಗಭದ್ರ ನದಿಗೆ ಬಾಗಿನ ಅರ್ಪಣೆ ಮಾಡಿದ ಶಾಸಕ ಕೃಷ್ಣ ನಾಯ್ಕ್..

20/07/2024

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೂವಿನ ಹಡಗಲಿ ತಾಲೂಕು ಘಟಕದಿಂದ ಪತ್ರಿಕಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಶಾಸಕ ಶ್ರೀ ಕೃಷ್ಣ ನಾಯ್ಕ್

11/07/2024

ಹೂವಿನ ಹಡಗಲಿ ಪಿ ಎಂ ವಿಶ್ವಕರ್ಮ ಕೌಶಲ್ಯದ ಮೂಲಕ ದೇಶದ ಮರು ನಿರ್ಮಾಣದ ತರಬೇತಿ ಕೇಂದ್ರವನ್ನು ಶಾಸಕ ಶ್ರೀ ಕೃಷ್ಣ ನಾಯ್ಕ್ ಉದ್ಘಾಟಿಸಿದರು

01/07/2024

ಹೂವಿನ ಹಡಗಲಿಯಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಶಾಸಕ ಕೃಷ್ಣ ನಾಯ್ಕರವರು ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಮಾಡಿ ಮಾತನಾಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ.ಪುರಸಭೆ ಮಾಜಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಸಿ.ಡಿ.ಪಿ.ಒ.ರಾಮನಗೌಡ.ಪುತ್ರೇಶ ಸೇರಿದಂತೆ ಇತರರು ಇದ್ದರು.

20/06/2024

ತೈಲಬೆಲೆಗಳನ್ನು ಈ ಕೊಡಲೇ ಇಳಿಸಬೇಕು ಶಾಸಕ ಕೃಷ್ಣ ನಾಯ್ಕ್ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ..
ಹೂವಿನ ಹಡಗಲಿಯಲ್ಲಿ ಇಂದು ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ.
ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿ..

25/04/2024

ಮೋದಿ ಅವರು ಮತ್ತೆ ಪ್ರಧಾನಿ ಆಗುವುದು ಗ್ಯಾರಂಟಿ ಶಾಸಕ ಕೃಷ್ಣ ನಾಯ್ಕ್

19/04/2024

ಇಂದು ಐಗೊಳ್ ಚಿದಾನಂದ ವಕೀಲರು ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಅವರು ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

19/04/2024

Address

Huvinabadgalli

Alerts

Be the first to know and let us send you an email when Janata News Kannada posts news and promotions. Your email address will not be used for any other purpose, and you can unsubscribe at any time.

Share