Sankalpa News Kannada

Sankalpa News Kannada 🎯 ಸಂಕಲ್ಪ ನ್ಯೂಸ್ ಇದು ಕೇವಲ ಸುದ್ದಿಯಲ್ಲ, ಬದಲಾವಣೆಗಾಗಿ ನಾವು ತೊಟ್ಟಂತ ಸಂಕಲ್ಪ.

05/01/2026

ದಕ್ಷಿಣ ಭಾರತದ ಕುಂಭಮೇಳ : ಲಕ್ಷಾಂತರ ಭಕ್ತರ ಸಾಕ್ಷಿಯಾದ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವ ಡ್ರೋನ್ ದೃಶ್ಯ

05/01/2026

ಆರ್.ಎಸ್.ಎಸ್ ಸಂಘಟನೆಗೆ ರಿಜಿಸ್ಟ್ರೇಷನ್ ಇದೆಯಾ..?
ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರಶ್ನೆ




05/01/2026

ಡಿ.ಜಿ ಪಾಟೀಲ್ ವೋಟ್ ಚೋರಿ ಆರೋಪಕ್ಕೆ
ಪ್ರತ್ಯಾರೋಪ ಮಾಡಿದ ಶಾಸಕ ಕಾಶಪ್ಪನವರ್



04/01/2026

ಆಕಾಶದಲ್ಲಿ ವಿಚಿತ್ರ ರಹಸ್ಯ ವಸ್ತು ಚಲನೆ..!, ನಿಗೂಢ ಆಕೃತಿಯಿಂದ ಏಲಿಯನ್ಸ್ ಶಂಕೆ..?




04/01/2026

ಜನವರಿ 7 ರಂದು ಸಾವಿತ್ರಿಬಾಯಿ ಫುಲೆ ಜಯಂತೋತ್ಸವ ಹಾಗೂ ಸೇವೆಯಲ್ಲಿ ಸಾಧನೆಗೈದ ಶಿಕ್ಷಕಿಯರಿಗೆ ಸನ್ಮಾನ.





#

02/01/2026

ನೀರಲ್ಲೂ ಕರಗದ ಸಕ್ಕರೆ ಮಾತ್ರೆಗಳು..? ಗ್ರಾಹಕ ಔಷಧ ನಿಯಂತ್ರಣ ಅಧಿಕಾರಿಗಳಿಗೆ ದೂರು..! ಮಾತ್ರೆಗಳು ವಶಕ್ಕೆ.

​ ​
​ ​ ​ ​ ​ ​ ​ ​ ​ ​ ​ ​ ​ ​ ​ ​ ​ ​
​ ​ ​
​ ​ ​
​ ​ ​ ​ # ​ ​ ​ ​ ​ ​

29/12/2025

ಶಿಕ್ಷಣ ಮತ್ತು ಸಂಸ್ಕೃತಿ ಸಂಗಮ: ಮಾರ್ಗದರ್ಶನ ಶಾಲೆ ವಾರ್ಷಿಕೋತ್ಸವ




#

ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಕ ಮಂಡಳಿಯ ನಾಲ್ಕು ಸ್ಥಾನಗಳಿಗೆ ನಡೆದ ಚ...
28/12/2025

ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಕ ಮಂಡಳಿಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲವಾಡದ ವೀರೇಶ ಗಂಗಪ್ಪ, ಅಕ್ಕಿ ಅರುಣಾ ಕೊಟ್ಟೂರು ಬಸಪ್ಪ, ಪಟ್ಟಣಶೆಟ್ಟರ ಮಹಾಂತಪ್ಪ ಗವಿಸಿದ್ದಪ್ಪ ಹಾಗೂ ಮನ್ಮಥನಾಳ ಅಮರೇಶ ಅವರುಗಳು ಜಯಶಾಲಿಗಳಾಗಿದ್ದಾರೆ.

28/12/2025

ಎಸ್.ವಿ.ಎಮ್ ಸಂಘದ ಚುನಾವಣೆ: ಮತ ಚಲಾಯಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್




#

26/12/2025

ಮಹಾತ್ಮ ಗಾಂಧಿ ನರೇಗಾ ಹೆಸರು ಬದಲಾವಣೆಗೆ
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್

​ ​ ​ ​​ ​​ ​​ ​​ ​​ ​​ ​​ ​​ ​​ ​​ ​​ ​​ ​​ ​​ ​​ ​​ ​​
​​ ​​ ​​
​​ ​​ ​​
​​ ​​ ​​ ​​ ​​ ​​ ​​ ​​ ​​

25/12/2025

ಡಾ.ಅಂಬೇಡ್ಕರ್ ಹೋರಾಟದ ಸ್ಮರಣೆ, 'ಮನುಸ್ಮೃತಿ' ಪ್ರತಿಕೃತಿ ದಹಿಸಿ ಆಕ್ರೋಶ..!


​ ​ ​ ​ ​ ​ ​ ​ ​ ​ ​ ​ ​ ​ ​ ​ ​
​ ​ ​
​ ​ ​
​ ​ ​ ​ ​ ​ ​ ​ ​

25/12/2025

2000 ರೂ. ಮುಖಬೆಲೆ ನೋಟು ಯಾಕೇ ? ಚಲಾವಣೆಯಲ್ಲಿ ಇಲ್ಲ - ಸಚಿವ ಸಂತೋಷ ಲಾಡ್ ಪ್ರಶ್ನೆ..?




#

Address

Kanti Circle
Ilkal

Alerts

Be the first to know and let us send you an email when Sankalpa News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Sankalpa News Kannada:

Share