
20/06/2025
ಕೈಯಲ್ಲಿ ಕಾಸಿಲ್ಲದಾಗ ಇಂಧನ ಸಾಲ ಕೊಡುತ್ತಿದ್ದ ಇರಾನ್...
ಇಂಧನ ಖರೀಧಿಸಲು ಡಾಲರ್ ಇಲ್ಲದಾಗ ರೂಪಾಯಿ ಕೊಟ್ಟರೆ ಸಾಕು ಎಂದಿದ್ದ ಇರಾನ್...
ಡಾಲರ್ ಅಥವಾ ರೂಪಾಯಿ ಇಲ್ಲದಿದ್ದರೆ ಕೈಯಲ್ಲಿರುವ ಏನಾದರು ಕೊಟ್ಟರೆ ಸಾಕು ಎಂದು ಹೇಳಿದ್ದ ಇರಾನ್...
ಪೈಪ್ ಲೈನ್ ಮೂಲಕ ಭಾರತಕ್ಕೆ ಗ್ಯಾಸ್ ತಲುಪಿಸಲು ಪ್ರಯತ್ನಿಸುತ್ತಿರುವ ಇರಾನ್...
ನಮ್ಮ ಬಲಿಷ್ಠ ಭಾರತ ಕಣ್ಣು ಮುಚ್ಚಿ ನಂಬುತ್ತಿದ್ದ ಎರಡು ರಾಷ್ಟ್ರ (ಅವರೂ ಕೂಡಾ) ಗಳಲ್ಲಿ ಒಂದು ಇರಾನ್...
ನಮ್ಮ ಭಾರತದ ಸ್ವಂತ ಇರಾನ್...❤️
ಈ ಪೋಸ್ಟ್ ಸಗಣಿ ಸಂಘಿಗಳಿಗೆ ಮತ್ತು ಕ್ರಿಸಂಘಿಗಳಿಗೆ ಒಂದು ಹಿಸ್ಟರಿ ಕ್ಲಾಸ್...