Namo Manju

Namo Manju Proud to be Hindu��
I love Indian army.....��
Big fan of Narendra Modi...��

21/02/2026

ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಸಂಸ್ಕೃತ ಪದದ ಬಳಕೆ ಮಾಡುವು ನಿಮ್ಮ ಸಂಸ್ಕೃತಿ ಇದಾನೆ ಕನಕಗಿರಿ ಕ್ಷೇತ್ರದ ಜನಗಳು ನಿನಗೆ ವೋಟ್ ಕೊಟ್ಟು, ಅಭಿವೃದ್ಧಿ ಮಾಡುವುದಕ್ಕೆ, ಲೂಟಿ, ಮಾಡುವುದಕ್ಕಲ್ಲ ಕ್ಷೇತ್ರದ ಜನಕ್ಕೆ ಅಸಭ್ಯವಾಗಿ ವರ್ತನೆ ಮಾಡುವುದು ನಿನಗೆ ಆಯ್ಕೆ ಮಾಡಿರುವುದಕ್ಕಲ್ಲ

2008 ರಲ್ಲಿ ನೀನು ಕನಕಗಿರಿ ಕ್ಷೇತ್ರಕ್ಕೆ ಬಂದಾಗ ಬರಿಗಾಲಿನ ದಾಸಪ್ಪನಾಗಿ ಬಂದಿದ್ದೆ, ಪ್ರತಿಯೊಬ್ಬ ಬೂತಿನ ವ್ಯಕ್ತಿ ನಿಮಗೆ ಒಂದು ರೂಪಾಯಿಯನ್ನು ಭಿಕ್ಷೆಯಾಗಿ ಕೊಟ್ಟು ನಿಮ್ಮನ್ನು ಆಯ್ಕೆ ಮಾಡಿದ್ದರು ಇವಾಗ ನೀನು ಲೂಟಿ ಮಾಡಲು ನಿಂತಿದ್ದೀಯಾ ಕ್ಷೇತ್ರದ ಜನ ಅಭಿವೃದ್ಧಿ ಕೇಳುವುದು ತಪ್ಪ, ನೀನು ಮತ್ತು ನಿನ್ನ ತಮ್ಮಂದಿರು ಸೇರಿಕೊಂಡು ಕ್ಷೇತ್ರವನ್ನು ಲೂಟಿ ಮಾಡಿಕೊಂಡು ಹಲವಾರು ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದೀರಿ, ಮತದಾರರಿಗೆ ಕೈಯಲ್ಲಿ ಚಿಪ್ಪು ಕೊಟ್ಟಿದಿರಿ,

#ಶಿವರಾಜ್_ತಂಗಡಿ_ಹಠಾವೋ
#ಕನಕಗಿರಿ_ಕ್ಷೇತ್ರ_ಬಚಾವೋ

ಆಂದೋಲನ ಶುರು ಮಾಡಬೇಕಾಗುತ್ತದೆ ಇನ್ನು ಮುಂದೆ ಬುದ್ಧಿ ಕಲಿತಕೊಂಡು ಕ್ಷೇತ್ರದ ಜನರ ಭಿಕ್ಷೆಯಲ್ಲಿ ಬದುಕುತ್ತಿರುವ ನೀನು ನಿನಗೆಷ್ಟು ಕೊಬ್ಬು ಇರುವಾಗ ವೋಟು ಕೊಟ್ಟ ಮತದಾರರಿಗೆ ಎಷ್ಟಿರಬೇಕು , ಮೊದಲು ತಿಳಿದಕೋ ದಲಿತರು ಮತ್ತು ಹಿಂದುಳಿದ ವರ್ಗ ಇಲಾಖೆಯಲ್ಲಿ ಕೋಟಿಗಟ್ಟಲೆ ದುಡ್ಡನ ಲೂಟಿ ಮಾಡಿದರೋದ್ ಬಿಟ್ರೆ ಕನಕಗಿರಿ ಕ್ಷೇತ್ರಕ್ಕೆ ನಿನ್ನ ಸಾಧನೆ ಶೂನ್ಯ ಪ್ರತಿ ಯಾವುದೇ ಕೆಲಸದಲ್ಲಿ ನಿನಗೆ 25% ಕಮಿಷನ್ ಕೊಡಬೇಕು ಇಲ್ಲವಾದರೆ ಕೆಲಸ ಆಗುವುದಿಲ್ಲ,

#ಶಿವರಾಜ್_ತಂಗಡಿ_ಹಠಾವೋ
#ಕನಕಗಿರಿ_ಕ್ಷೇತ್ರ_ಬಚಾವೋ

Address

Kanakgiri

Telephone

+917795857545

Website

Alerts

Be the first to know and let us send you an email when Namo Manju posts news and promotions. Your email address will not be used for any other purpose, and you can unsubscribe at any time.

Contact The Business

Send a message to Namo Manju:

Shortcuts

Share

Category