Namma Kolar News

Namma Kolar News Contact information, map and directions, contact form, opening hours, services, ratings, photos, videos and announcements from Namma Kolar News, Media/News Company, kolar, Kolar.

26/11/2025

ಕೋಲಾರದಲ್ಲಿ ಶಾಲಾ ಮಕ್ಕಳಿಂದ ರಾಷ್ಟೀಯ ಸಂವಿಧಾನ ದಿನದ ಆಚರಣೆ

#

26/11/2025

ರಾಷ್ಟೀಯ ಸಂವಿಧಾನ ದಿನ

22/11/2025

ನಿಮ್ಮ ಸೇವೆಯಲ್ಲಿ ಬೆಸ್ಕಾಂ

ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕಾಗಿ, ನಿಮ್ಮ ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕೋಲಾರ ಬೆಸ್ಕಾಂ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ.

Bescom WhatsApp Helpline

22/11/2025

ಊಟ ಮಾಡುತ್ತಲೇ ಕೆಡಿಪಿ ಸಭೆ ನಡೆಸಿದ ಸಚಿವ ಬೈರತಿ ಸುರೇಶ್ | ನ್ಯೂಸ್

21/11/2025

ನವೆಂಬರ್ ಕ್ರಾಂತಿ ಬಗ್ಗೆ ಶಾಸಕ ಕೋತ್ತೂರ್ ಮಂಜು ಹೇಳಿದ್ದೇನು..?

21/11/2025

ಡಿಸಿಸಿ ಬ್ಯಾಂಕ್ ಸಭೆಯಲ್ಲಿ ಶಾಸಕ ಕೋತ್ತೂರ್ ಮಂಜು ಭಾಗಿ | ನಮ್ಮ ಕೋಲಾರ ನ್ಯೂಸ್ | Namma Kolar News



ಕೋಲಾರದ ಎಲ್ಲಾ ಹೊಸ ಸುದ್ದಿ ಮತ್ತು ಮಾಹಿತಿ ಪಡೆಯಲು ನಮ್ಮೊಂದಿಗೆ ಇರಿ!
YouTube ಚಾನೆಲ್ “Namma Kolar News” ಅನ್ನು Subscribe ಮಾಡಿ ಹಾಗೂ Instagram ನಲ್ಲಿ ಫಾಲೋ ಮಾಡಿ.
ಸದಾ “Namma Kolar News” ಜೊತೆ ಸಂಪರ್ಕದಲ್ಲಿರಿ!

20/11/2025

ಕೋಲಾರ ಬ್ರೇಕಿಂಗ್,

ಮಾಲೂರು ಪೋಲಿಸರಿಂದ ಭರ್ಜರಿ ಕಾರ್ಯಚರಣೆ,

ಇಬ್ಬರು ಕಳ್ಳರನ್ನು ಬಂಧಿಸಿ 60 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಭಾರಣಗಳನ್ನು ವಶಪಡಿಸಿಕೊಂಡ ಮಾಲೂರು ಪೋಲಿಸರು,

ಕಲ್ಕತ್ತಾ ಮೂಲದ ಉಚಧೀರ ಶೇಖ್ ಹಾಗೂ ತಮಿಳುನಾಡು ಮೂಲದ ಉಮಾ ಶಂಕರ್ ಬಂಧಿತ ಆರೋಪಿಗಳು,

ಕೋಲಾರ ಜಿಲ್ಲಾ ಎಸ್ಪಿ ಬಿ.ನಿಖಿಲ್ ಮಾಹಿತಿ,

ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳನ್ನು ಭೇಧಿಸಿ ಒಂದು ಕೋಟಿಗೂ ಹೆಚ್ಚು ಚಿನ್ನಭಾರಣ ಹಾಗೂ ವಿವಿಧ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ,

ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೋಲಿಸರಿಗೆ ನಗದು ಬಹುಮಾನ ವಿತರಿಸಿದ ಎಸ್ಪಿ ಬಿ.ನಿಖಿಲ್,

ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ವಶಪಡಿಸಿಕೊಂಡ ಚಿನ್ನವನ್ನು ಮಾಲೀಕರಿಗೆ ಹಿಂತಿರುಗಿಸಿದ ಜಿಲ್ಲಾ ಎಸ್ಪಿ.

20/11/2025

ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ಸ್ವೀಕಾರ

19/11/2025

ಕೋಲಾರದಿಂದ ಶಬರಿಮಲೆ ಯಾತ್ರೆ ಗೆ ಹೋಗುತ್ತಿರುವ ಭಕ್ತಾಧಿಗಳು

18/11/2025

ಮಂಡ್ಯದಲ್ಲಿ ನಾಲೆಯಿಂದ ಕಾಡಾನೆ ಮೇಲೆತ್ತಿದ್ದ ಅರಣ್ಯ ಇಲಾಖೆ ತಂಡ.

18/11/2025

ನಮ್ಮ ವಿಡಿಯೋ ನೀವು ಯಾವ ಊರಿನಿಂದ ನೋಡುತಿದ್ದೀರಿ ಎಂದು ಕಾಮೆಂಟ್ ಮಾಡಿ

Address

Kolar
Kolar
563101

Website

Alerts

Be the first to know and let us send you an email when Namma Kolar News posts news and promotions. Your email address will not be used for any other purpose, and you can unsubscribe at any time.

Share