ಕೃಷಿ ಸಂಚಾರಿ

  • Home
  • ಕೃಷಿ ಸಂಚಾರಿ

ಕೃಷಿ ಸಂಚಾರಿ 7411113635

ಕೃಷಿ ಸಂಚಾರಿ ಫೇಸ್ ಬುಕ್ ಪೇಜ್ ಅಲ್ಲಿ ವೈರಲ್ ವಿಡಿಯೋ ಇದ್ದು ನಿಮ್ಮ ಬಿಸಿನೆಸ್ ಪ್ರಮೋಷನ್ ನಮ್ಮ ಪೇಜ್ ಮುಖಾಂತರ ಪ್ರಮೋಷನ್ ಮಾಡಿಕೊಡುತ್ತೇವೆ
(1)

15/07/2025

ಈ ರೀತಿ ಮೋಟಾರ್ ಸ್ಟಾಟರ್ ನೀವು ಮಾಡ್ಕೊಂಡ್ರೆ ನಿಮ್ಮ ಮೋಟಾರ್ ೧೦ ವರ್ಷವಾದ್ರೂ ಸುಡಲ್ಲ!krushi sanchari

02/07/2025

30 ಪೈಸೆ 50 ಪೈಸೆಗೆ ಮೀನು ಮರಿ ಸಿಗುತ್ತೆ 6 ತಿಂಗಳಿಗೆ 2 ಕೆ.ಜಿ ತೂಕ ಆಗುತ್ತೆ

29/06/2025

ಸರ್ಕಾರ ಈ ತರದ ಹೊಸ ಆವಿಸ್ಕಾರಕ್ಕೆ ಸಬ್ಸಿಡಿ ಕೊಟ್ರೆ ಡ್ರಿಪ್ ಸೇಲ್ ಮಾಡೋರು ಬಾಗಿಲು ಹಾಕೊತಾರೆ!|Farmer Scientist Sharanabasappa


26/06/2025

ಬತ್ತ ಬೆಳೆಯಲು ಇನ್ನುಮುಂದೆ ಗದ್ದೆ ಬೇಕಿಲ್ಲ ರೈನ್ ಡ್ರಾಪ್ ಪದ್ದಯಲ್ಲಿ ಬತ್ತ ಬೆಳೆಯಬಹುದು


25/06/2025

ಲೈಫ್ ಟೈಮ್16 ಗಂಟೆ FREE ಕರೆಂಟ್ ನಿಮ್ಮ ತೋಟಕ್ಕೆ ಯಾವ್ದು ತಲೆ ಬಿಸಿ ಇಲ್ಲ ಇಲ್ಲಿ||Farmer Scientist Sharanabasappa Patil Kalburgi


24/06/2025

ರೈತ ವಿಜ್ಞಾನಿಯ ಆವಿಷ್ಕಾರಗಳು ನೋಡಿ 30 ಸಾವಿರಕ್ಕೆ 5ಎಕರೆ ಸೋಲಾರ್ ಬೇಲಿ|Farmer Scientist Sharanabasappa Patil Kalburgi




shranabasappa patil +91 99004 38541

24/05/2025

ಪಪ್ಪಾಯ ದಾಳಿಂಬೆ ಮಾಡಿ 26 ಎಕರೆ ಹೊಲ ತಗೊಂಡ್ವಿ|papayafarming

ಭೀಮವ್ವ ಶಿಲ್ಲೇಕ್ಯಾತರ – ಟೋಗಲು ಗೊಂಬೆ ಆಟದ ಜೀವಂತ ಪೈಕಿಜನನ: 1929, ಮೋರನಾಳ ಗ್ರಾಮ, ಕೊಪ್ಪಳ ಜಿಲ್ಲೆ, ಕರ್ನಾಟಕವಯಸ್ಸು: 96 ವರ್ಷ (2025ರ ವೇ...
06/05/2025

ಭೀಮವ್ವ ಶಿಲ್ಲೇಕ್ಯಾತರ – ಟೋಗಲು ಗೊಂಬೆ ಆಟದ ಜೀವಂತ ಪೈಕಿ
ಜನನ: 1929, ಮೋರನಾಳ ಗ್ರಾಮ, ಕೊಪ್ಪಳ ಜಿಲ್ಲೆ, ಕರ್ನಾಟಕ
ವಯಸ್ಸು: 96 ವರ್ಷ (2025ರ ವೇಳೆಗೆ)

ಭೀಮವ್ವ ಶಿಲ್ಲೇಕ್ಯಾತರ ಅವರು ಕರ್ನಾಟಕದ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಪ್ರಮುಖ ಜನಪದ ಕಲಾವಿದೆ. ಇವರು ಪ್ರಾಚೀನ ಶಾಡೋ ಪಪೆಟ್ ನಾಟಕಕಲೆಯಾದ ಟೋಗಲು ಗೊಂಬೆ ಆಟದ ಅಗ್ರಗಣ್ಯ ಕಲಾವಿದೆ. ಇವರು 14ನೇ ವಯಸ್ಸಿನಲ್ಲಿ ಈ ಕಲೆಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ್ದು, ಕಳೆದ ಎಳುದಶಕಗಳಿಂದ ಈ ಕಲೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು:
ಪದ್ಮಶ್ರೀ ಪ್ರಶಸ್ತಿ (2025) – ಭಾರತೀಯ ಸರ್ಕಾರದಿಂದ ಮಾನ್ಯತೆ

ರಾಜ್ಯ ಪ್ರಶಸ್ತಿ (2014)

ಜನಪದ ಶ್ರೀ (2020–21)

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2010)

ಟೆಹ್ರಾನ್ ಅಂತಾರಾಷ್ಟ್ರೀಯ ಗೊಂಬೆ ನಾಟಕ ಉತ್ಸವ ಪ್ರಶಸ್ತಿ (1993)

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸನ್ಮಾನ

ಕುಟುಂಬ ಹಾಗೂ ಕಲಾ ಪರಂಪರೆ:
ಭೀಮವ್ವ ಅವರ ಕುಟುಂಬದ ಆರು ಸದಸ್ಯರು ಟೋಗಲು ಗೊಂಬೆ ಆಟದಲ್ಲಿ ತೊಡಗಿಸಿಕೊಂಡಿದ್ದು, ಅವರ ಪುತ್ರ ಕೇಶಪ್ಪ ಶಿಲ್ಲೇಕ್ಯಾತರ ಸಹ ಈ ಕಲೆ ಮುಂದುವರಿಸುತ್ತಿದ್ದಾರೆ. ಈ ಕಲೆ ಅನೇಕ ಪೀಳಿಗೆಗಳಿಂದ ಅವರ ಕುಟುಂಬದಲ್ಲಿ ಪೋಷಿತವಾಗಿದೆ.

ಅಂತಾರಾಷ್ಟ್ರೀಯ ಪಠ್ಯ:
ಅವರು ಅಮೇರಿಕಾ, ಫ್ರಾನ್ಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್, ನೆದರ್‌ಲ್ಯಾಂಡ್ಸ್ ಮುಂತಾದ ದೇಶಗಳಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರಂತೆ.

ಸಾಮಾಜಿಕ ಪ್ರಭಾವ:
ಭೀಮವ್ವ ಟೋಗಲು ಗೊಂಬೆ ಮೂಲಕ ರಾಮಾಯಣ, ಮಹಾಭಾರತದ ಕಥೆಗಳನ್ನಷ್ಟೇ ಅಲ್ಲದೆ, ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಕುರಿತೂ ಪ್ರದರ್ಶನ ನೀಡಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಭೀಮವ್ವ ಶಿಲ್ಲೇಕ್ಯಾತರ ಅವರ ಸಾಧನೆಗಳು ಕನ್ನಡ ಸಂಸ್ಕೃತಿಯ ಶಕ್ತಿ ಮತ್ತು ಶಿಲ್ಪದ ಪ್ರತಿರೂಪ. ಅವರ ಪಾಡುಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು, ಅವರು ಇನ್ನೂ ಈ ಕಲೆ ಶಿಖರಕ್ಕೇರಿಸುವಲ್ಲಿ ನಿರಂತರ ಪ್ರಯತ್ನಶೀಲರಾಗಿದ್ದಾರೆ.

Hey everyone, exciting news! I'm now offering videograms, personalized video messages from me to you, as a brand new way...
03/05/2025

Hey everyone, exciting news! I'm now offering videograms, personalized video messages from me to you, as a brand new way for us to connect. Check out how you can get a videogram through my Storefront!

Whether you want to ask a question, get a custom birthday wish, or just have some fun, I'm here for it! You can request a personalized videogram for yourself, friends or family.

How it works:
1. Click the link below or head over to my profile and tap on the Storefront button (or three dot menu).
2. Tap on Request for a videogram,
3. Send me your request, and I'll do my best to create a cool videogram just for you!
4. Get ready to receive your custom videogram ASAP!

Request a videogram today: https://www.facebook.com/krushisanchari/storefront/videograms?entry=post

Creator storefront

30/04/2025

ಕಳೆದ ಬಾರಿ 65 ಲಕ್ಷ ಲಾಸ್ ಆಗಿದ್ದ ದಾಳಿಂಬೆ ಈ ಸಾರಿ ಒಂದು ಕೋಟಿ ಬಂದೆ ಬರುತ್ತೆ|Madhu Sankal Pomegranate farm

29/04/2025

ವರ್ಷದಿಂದ ವರ್ಷಕ್ಕೆ ದ್ವಿಗುಣ ಆಗುವ ಆದಾಯ ಅಂದ್ರೆ ಕೇಸರ್ ಮಾವು ಕೃಷಿ|kesar mango farming in kannada



+91 63624 60836
ವೀರೇಶ್ ಕುಕನಪಲ್ಲಿ

Address


Telephone

+917411113635

Website

Alerts

Be the first to know and let us send you an email when ಕೃಷಿ ಸಂಚಾರಿ posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share