Mr.Chaaraniga

Mr.Chaaraniga ಪಯಣಿಗ, ಚಾರಣಿಗ
(1)

ಸತತ 55 ವರ್ಷಗಳಿಂದ ದಮ್ಮು ಕೆಮ್ಮು ಅಸ್ತಮಾ ರೋಗಕ್ಕೆ ವರುಷದ ಮೃಗಶಿರಾ ಮಳೆ ಕೂಡಿವೆ ವೇಳೆ ಕೊಡುವ ಬೆಲ್ಲದ ಜೊತೆಗೆ ಗಿಡಮೂಲಿಕೆ ಗಳಿಂದ ಔಷಧಿ ಕೊಡು...
10/06/2026

ಸತತ 55 ವರ್ಷಗಳಿಂದ ದಮ್ಮು ಕೆಮ್ಮು ಅಸ್ತಮಾ ರೋಗಕ್ಕೆ ವರುಷದ ಮೃಗಶಿರಾ ಮಳೆ ಕೂಡಿವೆ ವೇಳೆ ಕೊಡುವ ಬೆಲ್ಲದ ಜೊತೆಗೆ ಗಿಡಮೂಲಿಕೆ ಗಳಿಂದ ಔಷಧಿ ಕೊಡುವ ಗಳಿಗೆ

ಕೊಪ್ಪಳದ ಕುಟಗನಹಳ್ಳಿಯಲ್ಲಿ...

09/06/2026

ಅಸ್ತಮಕ್ಕೆ ಊಚಿತ ಔಷದಿ

08/06/2026

ದಮ್ಮು ಕೆಮ್ಮು ಕಫಕ್ಕೆ ಸತತ 55 ವರ್ಷಗಳಿಂದ ಉಚಿತವಾಗಿ ಕೊಪ್ಪಳದ ಕುಟುಗನಹಳ್ಳಿ ಗ್ರಾಮದಲ್ಲಿ ಔಷಧಿ ನೀಡುತ್ತಿರುವುದು...

ವೈದ್ಯಕೀಯ ನೆರವಿಗಾಗಿ ನಿಧಿ ಸಂಗ್ರಹಣೆಸಣ್ಣ ಸಹಾಯ ದೊಡ್ಡ ಬದಲಾವಣೆಯನ್ನು ತರುತ್ತದೆನಮಸ್ಕಾರ,ನನ್ನ ಹೆಸರು ಎಸ್. ರಾಘವೇಂದ್ರ. ನನ್ನ ಸಹೋದ್ಯೋಗಿ ವ...
07/06/2026

ವೈದ್ಯಕೀಯ ನೆರವಿಗಾಗಿ ನಿಧಿ ಸಂಗ್ರಹಣೆ
ಸಣ್ಣ ಸಹಾಯ ದೊಡ್ಡ ಬದಲಾವಣೆಯನ್ನು ತರುತ್ತದೆ
ನಮಸ್ಕಾರ,
ನನ್ನ ಹೆಸರು ಎಸ್. ರಾಘವೇಂದ್ರ. ನನ್ನ ಸಹೋದ್ಯೋಗಿ ವಿನಯ್ ಆರ್ ಅವರ ಚಿಕಿತ್ಸೆಗೆ ನಿಧಿ ಸಂಗ್ರಹಿಸುತ್ತಿದ್ದೇನೆ.
ಅವರು 2026ರ ಮೇ 16ರಂದು ಮಧ್ಯಾಹ್ನ 1:30 ಗಂಟೆಗೆ ದ್ವಿಚಕ್ರ ವಾಹನದಿಂದ ಜಾರಿ ಬಿದ್ದು ಅಪಘಾತಕ್ಕೊಳಗಾಗಿದ್ದು, ಬೆನ್ನು ಹಾಗೂ ಎದೆಯ ಭಾಗಗಳಲ್ಲಿ ಗಂಭೀರ ಗಾಯಗಳನ್ನು ಹೊಂದಿದ್ದಾರೆ. ಪ್ರಸ್ತುತ ಅವರು ನ್ಯೂರೋ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯರು ಅವರಿಗೆ D5-D6 Grade 3 Listhesis, ಮೂಳೆಮಜ್ಜೆ (Spinal Cord) ಹಾನಿ, ಪ್ಯಾರಾಪ್ಲೇಜಿಯಾ (ಕೆಳಭಾಗದ ಅಂಗವೈಕಲ್ಯ), ಎರಡೂ ಬದಿಯ ಅನೇಕ ಪಕ್ಕಳ ಎಲುಬು ಮುರಿತಗಳು ಹಾಗೂ ಬಲಗೈಯ ಉಲ್ನಾ ಎಲುಬಿನ ಮುರಿತ ಎಂದು ಪತ್ತೆಹಚ್ಚಿದ್ದಾರೆ.
2026ರ ಮೇ 17ರಂದು ಅವರಿಗೆ D5-D6 ಲ್ಯಾಮಿನೆಕ್ಟಮಿ, D3-D4 ಮತ್ತು D7-D8 PSS ಶಸ್ತ್ರಚಿಕಿತ್ಸೆ, ಹಾಗೂ ಉಲ್ನಾ ಎಲುಬಿನ ORIF ಮತ್ತು ಪ್ಲೇಟಿಂಗ್ ಸೇರಿದಂತೆ ಅಗತ್ಯ ಶಸ್ತ್ರಚಿಕಿತ್ಸೆಗಳು ಮಾಡಲಾಗಿದೆ. ಪ್ರಸ್ತುತ ಅವರು ಆಂಟಿಬಯೋಟಿಕ್ಸ್, ನೋವು ನಿವಾರಕ ಔಷಧಿಗಳು, ಸ್ಟೆರಾಯ್ಡ್‌ಗಳು ಮತ್ತು ಇತರೆ ಬೆಂಬಲಕಾರಿ ಚಿಕಿತ್ಸೆಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆಯ ವೆಚ್ಚ ಬಹಳ ಹೆಚ್ಚಿರುವುದರಿಂದ, ದಯವಿಟ್ಟು ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ. ಈ ಕಷ್ಟದ ಸಮಯದಲ್ಲಿ ನಿಮ್ಮ ಪ್ರತಿಯೊಂದು ಕೊಡುಗೆಯೂ ಅಮೂಲ್ಯವಾಗಿದೆ.
ನಿಮ್ಮ ಸಣ್ಣ ಸಹಾಯವು ದೊಡ್ಡ ಬದಲಾವಣೆಯನ್ನು ತರಬಹುದು.
ನಿಮ್ಮ ಸಹಾಯ ಹಾಗೂ ಶುಭ ಹಾರೈಕೆಗಳಿಗೆ ನಾವು ಕೃತಜ್ಞರಾಗಿದ್ದೇವೆ.
ಧನ್ಯವಾದಗಳು.
ವಿನಯ್ ಆರ್ ಅವರಿಗೆ ಸಹಾಯ ಮಾಡಲು:
GPay / PhonePe:
7795443832
6364082438
9164426715

07/06/2026

ಕೊಪ್ಪಳದ ಕೆಲವು ಹಳ್ಳಿಗಳ ಪರಿಸ್ಥಿತಿ..

07/06/2026

ಕುರಿ ಗಾಯಿಯಾ ಮನಸ್ಸು ಹಾಲಿನಷ್ಟೇ ಶುದ್ಧ...

06/06/2026

iPhone 17

05/06/2026

Delhi Darbar biriyani hotel Bellary

05/06/2026

Shri Chandra mouleshwara temple Unkal

03/06/2026

ವಯಸ್ಸಿನ ಹಂಗಿಲ್ಲ...
ಯಾವುದೇ ವಯಸ್ಸಿನಲ್ಲಿ ಸ್ವಂತ ಉದ್ಯೋಗ ಮಾಡಬಹುದು..

Address

D Corporates #21, Koppal
Koppal
583231

Website

Alerts

Be the first to know and let us send you an email when Mr.Chaaraniga posts news and promotions. Your email address will not be used for any other purpose, and you can unsubscribe at any time.

Share