ನನ್ ಮಿನಿ ರೇಡಿಯೋ

ನನ್ ಮಿನಿ ರೇಡಿಯೋ ಕನ್ನಡಿಗರ ಧ್ವನಿ 💛❤️📻
ಕನ್ನಡ, ಕನ್ನಡಿಗರು, ಕರುನಾಡು
ದೇಹ ಮಣ್ಣಿಗಾದರೆ ಜೀವ ಕನ್ನಡಕ್ಕೆ 🙏🏻❤️
(1)

04/01/2026

ಕನ್ನಡಿಗರು ಯಾವ ಭಾಷೆ ಮಾತಾಡ್ಬೇಕು ಅಂತ ಈತ ನಿರ್ಧಾರ ಮಾಡ್ತಾನಂತೆ
ಮನೆಯಲ್ಲಿ ಮಾತ್ರ ಕನ್ನಡ ಮಾತಾಡಬೇಕಂತೆ
AMC Engineering College, Bannerughatta,
Bengaluru

02/01/2026

ಉತ್ತರ ಕರ್ನಾಟಕದ ಜನರ ಗಮನಕ್ಕೆ ‼️🚨
ಜಾನಪದ ಹಾಡುಗಳು ❌ ಆಶ್ಲೀಲ / Double Meaning ಹಾಡುಗಳು ✅
ದಯವಿಟ್ಟು ಜಾನಪದ ಹೆಸರಿಗೆ ಅವಮಾನ ಮಾಡಬೇಡಿ

31/12/2025

2026 ರಲ್ಲಿ
ಇನ್ಮುಂದೇನಾದ್ರು ತುಂಬಾ ತುಂಬಾ
ಒಳ್ಳೆಯವರಾಗಿರೋದನ್ನ ನಿಲ್ಲಿಸಿ

#2026

30/12/2025

ಕನ್ನಡ ನಾಡಲ್ಲಿ ಕನ್ನಡಿಗರೇ ಇಲ್ಲ
ಇದು ವಲಸಿಗರ ಸಾಮ್ರಾಜ್ಯ ಆಗ್ತಿದೆ
ಎಚ್ಚರವಾಗಿ ಕನ್ನಡಿಗರೇ

27/12/2025

ನಮ್ಮ ಕನ್ನಡದ ಕಲಾವಿದರು ಪರಭಾಷೆ ಚಿತ್ರರಂಗಕ್ಕೆ ಹೋಗ್ತಿರೋದಕ್ಕೆ
ಕಾರಣ ಏನು ?

27/12/2025

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಭೀಕರ ಹತ್ಯೆ
ಇನ್ಮುಂದೇನಾದ್ರು ನಾವು ಒಗ್ಗಟ್ಟಾಗಬೇಕು

26/12/2025

ನಮ್ಮ ಕನ್ನಡ ಕಲಾವಿದರನ್ನ
ಗುರುತಿಸೋಣ, ಬೆಂಬಲಿಸೋಣ
ಸಮರ್ಜಿತ್ ಲಂಕೇಶ್ ಅವರಿಗೆ ನಿಮ್ಮೆಲರ ಬೆಂಬಲವಿರಲಿ

25/12/2025

ಎಲ್ಲಾ ಕನ್ನಡ ಸಂಘಟನೆಗಳು
ಒಗ್ಗಟ್ಟಾಗಬೇಕು
ಜನರಾಜ್ಯೋತ್ಸವ ಡಿಸೆಂಬರ್ 28 ಕಾರ್ಯಕ್ರಮಕ್ಕೆ ಬನ್ನಿ

ಡಿಸೆಂಬರ್ ೨೮ ಭಾನುವಾರ ಮಧ್ಯಾಹ್ನ ೩ ಗಂಟೆಗೆ, ಸ್ಥಳ : ಅರಮನೆ ಮೈದಾನ, ಗಾಯತ್ರಿ ವಿಹಾರ

25/12/2025

ನನ್ ಮಿನಿ ರೇಡಿಯೋ ೧,೦೦,೦೦೦ ಕನ್ನಡಿಗರ ಕುಟುಂಬಕ್ಕೆ ಸೇರಿದೆ
ನಿಮ್ಮೆಲ್ಲರಿಗೂ ನನ್ನಿಗಳು, ಪ್ರೀತಿ ಜಾಸ್ತಿ ❤️❤️

24/12/2025

ಮಾಗಡಿನಲ್ಲಿ BMRDA ಮತ್ತು STRR
Approved ಸೈಟ್ ಗಳು ಸಿಗ್ತಿದೆ ಇವತ್ತೇ ಭೇಟಿ ಕೊಡಿ

23/12/2025

Aishwarya Groups ನಲ್ಲಿ
job hiring ನಡೀತಿದೆ Interview ಕೊಡಿ

Address

Magadi
HTTP://WWW.CITYPINCODE.IN/KARNATAKA/RAMANAGAR/MAGADI PINCODE

Alerts

Be the first to know and let us send you an email when ನನ್ ಮಿನಿ ರೇಡಿಯೋ posts news and promotions. Your email address will not be used for any other purpose, and you can unsubscribe at any time.

Share