ROUND TABLE

ROUND TABLE Contact information, map and directions, contact form, opening hours, services, ratings, photos, videos and announcements from ROUND TABLE, News & Media Website, .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡುವಿಲ್ಲದ ರಾಜಕಾರಣಿ ಎಂದರೆ ಅದು ಬಿ. ರಮಾನಾಥ ರೈ..ಯುವಕರನ್ನು ಮೀರಿಸುವಂತಹ ರೈ ಯವರ ಕಠಿಣ ದಿನಚರಿ.. ರೈ ಯವರಿಗ...
02/05/2023

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡುವಿಲ್ಲದ ರಾಜಕಾರಣಿ ಎಂದರೆ ಅದು ಬಿ. ರಮಾನಾಥ ರೈ..
ಯುವಕರನ್ನು ಮೀರಿಸುವಂತಹ ರೈ ಯವರ ಕಠಿಣ ದಿನಚರಿ.. ರೈ ಯವರಿಗೆ ರೈ ಯವರೇ ಸಾಟಿ..

ಬಿ. ರಮಾನಾಥ ರೈ ಗೆಲುವು                     ನನ್ನ ಗೆಲುವು
01/05/2023

ಬಿ. ರಮಾನಾಥ ರೈ ಗೆಲುವು
ನನ್ನ ಗೆಲುವು

ನೈಜ್ಯ ಹಿಂದೂ ಬಿ. ರಮಾನಾಥ ರೈ..
27/04/2023

ನೈಜ್ಯ ಹಿಂದೂ ಬಿ. ರಮಾನಾಥ ರೈ..

22/04/2023
ಬಂಟ್ವಾಳದಲ್ಲಿ ಮತ್ತೊಮ್ಮೆ ಬಿ. ರಮಾನಾಥ ರೈ..
27/03/2023

ಬಂಟ್ವಾಳದಲ್ಲಿ ಮತ್ತೊಮ್ಮೆ ಬಿ. ರಮಾನಾಥ ರೈ..

ಮತ್ತೆ ಮರುಕಳಿಸಲಿದೆ ಬಂಟ್ವಾಳದ ಅಭಿವೃದ್ಧಿ..ಬಂಟ್ವಾಳ ದಲ್ಲಿ ಮತ್ತೊಮ್ಮೆ ರಮಾನಾಥ ರೈ.
25/03/2023

ಮತ್ತೆ ಮರುಕಳಿಸಲಿದೆ ಬಂಟ್ವಾಳದ ಅಭಿವೃದ್ಧಿ..
ಬಂಟ್ವಾಳ ದಲ್ಲಿ ಮತ್ತೊಮ್ಮೆ ರಮಾನಾಥ ರೈ.

21/03/2023

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆಯ ಸಂಚಲನ. ಅಭೂತಪೂರ್ವ ಯಶಸ್ವಿನೊಂದಿಗೆ ಮುನ್ನಡೆಯುತ್ತಿದೆ ಈ ಜನಸ್ನೇಹಿ ಪ್ರಜಾ ಧ್ವನಿ ಯಾತ್ರೆ. ಸುಳ್ಳುಗಳನ್ನು ಸತ್ಯವಾಗಿಸಿ, ಸುಳ್ಳಿನ ಗೋಪರ ಕಟ್ಟಿದ ವಿರೋಧ ಪಕ್ಷಗಳ ಗೋಪುರದ ಒಂದೊಂದು ಸುಳ್ಳಿನ ಕಂಬಗಳು ಬೀಳುತ್ತಿದೆ. ಕ್ಷೇತ್ರದಾದ್ಯಂತ ಸಾರ್ವಜನಿಕರಿಗೆ ಸುಳ್ಳು ಯಾವುದು, ಸತ್ಯ ಯಾವುದು ಎಂದು ಮನವರಿಕೆಯಾಗುತ್ತಿದೆ. 2013-2018ರವರೆಗಿನ ಅಭಿವೃದ್ಧಿಯನ್ನು, ನಂತರದ ಪ್ರಗತಿಯನ್ನು ತುಲನೆ ಮಾಡಿ, 2023ರ ಈ ಚುನಾವಣೆಗೆ ಶ್ರೀ ಬಿ. ರಮಾನಾಥ ರೈಯವರನ್ನು ಪ್ರೀತಿಯಿಂದ ಬೆಂಬಲಿಸುತ್ತಿದ್ದಾರೆ. ಕಳೆದ ಸಲ ಮಾಡಿದ ತಪ್ಪನ್ನು ಈ ಸಲ ಸರಿಪಡಿಸಬೇಕೆಂಬ ಬಯಕೆ ಕ್ಷೇತ್ರದ ಜನತೆಯಲ್ಲಿದೆ. ಐದು ಸಾವಿರಕ್ಕೂ ಅಧಿಕ ಅನುದಾನವನ್ನು ತಂದ ರಮನಾಥ ರೈ ಅವರ ಸಾಧನೆ, ಇದರ ಜೊತೆಗೆ ಕಾಂಗ್ರೆಸ್ಸಿನ ಗ್ಯಾರಂಟಿ ಭರವಸೆಗಳನ್ನು ಮುಂದಿಟ್ಟುಕೊಂಡು ಹೊರಟ ಪ್ರಜಾದ್ವನಿ ಯಾತ್ರೆ ಕ್ಷೇತ್ರದ ಪ್ರತಿ ಗ್ರಾಮಗಳಲ್ಲೂ ಸಂಚರಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿ, ಸತ್ಯಾಸತ್ಯತೆಗಳನ್ನು ಜನತೆಗೆ ಮನವರಿಕೆ ಮಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು. ಇದಕ್ಕೆ ಅಭೂತಪೂರ್ವ ಬೆಂಬಲ ಕ್ಷೇತ್ರದ ಜನತೆ ನೀಡುತ್ತಿದ್ದಾರೆ. ಕ್ಷೇತ್ರದ ತುಂಬೆಲ್ಲ ಜನರು ಹಾರ ತುರಾಯಿಗಳನ್ನು ಹಾಕಿ ಬರ ಮಾಡುತ್ತಿದ್ದಾರೆ.
ಬೆಳ್ಳಿ ಪಾಡಿ ರಮಾನಾಥ ರೈ ಮತ್ತು ಪ್ರಜಾ ಧ್ವನಿ ಯಾತ್ರೆ ರಥವನ್ನು ಜಾತ್ರೆಯಂತೆ ಸಂಭ್ರಮಿಸುತ್ತಿದ್ದಾರೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನತೆ. .

ಬಂಟ್ವಾಳ ದಲ್ಲಿ ಮತ್ತೊಮ್ಮೆ ರಮಾನಾಥ ರೈ..

21/03/2023

ಬಂಟ್ವಾಳದಲ್ಲಿ ಮತ್ತೊಮ್ಮೆ ರಮಾನಾಥ ರೈ..

ಮೂಡಿಗೆರೆ ಕಾಲ್ನಡಿಗೆ ಜಾಥಾದಲ್ಲಿ ಹೆಜ್ಜೆ ಹಾಕಿದ ಬಿ. ರಮಾನಾಥ ರೈ.
27/08/2022

ಮೂಡಿಗೆರೆ ಕಾಲ್ನಡಿಗೆ ಜಾಥಾದಲ್ಲಿ
ಹೆಜ್ಜೆ ಹಾಕಿದ ಬಿ. ರಮಾನಾಥ ರೈ.

ಕಾಂಗ್ರೆಸ್ ಪಕ್ಷ ಸಾಮರಸ್ಯವನ್ನು ಬಯಸುವ ಪಕ್ಷಹಿಂಸೆಯನ್ನು ಪ್ರಚೋದಿಸುವ ಪಕ್ಷ ಅಲ್ಲ..ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲ...
19/08/2022

ಕಾಂಗ್ರೆಸ್ ಪಕ್ಷ ಸಾಮರಸ್ಯವನ್ನು
ಬಯಸುವ ಪಕ್ಷ
ಹಿಂಸೆಯನ್ನು ಪ್ರಚೋದಿಸುವ ಪಕ್ಷ ಅಲ್ಲ..
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿ. ರಮಾನಾಥ ರೈ..

ಮಾಜಿ ಸಚಿವರಾದ ಬಿ. ರಮಾನಾಥ ರೈಇಂದು ಸುದ್ಧಿ ಗೋಷ್ಠಿಯಲ್ಲಿ 28.07.2022
28/07/2022

ಮಾಜಿ ಸಚಿವರಾದ ಬಿ. ರಮಾನಾಥ ರೈ
ಇಂದು ಸುದ್ಧಿ ಗೋಷ್ಠಿಯಲ್ಲಿ
28.07.2022

ಇಂದು ಬಂಟ್ವಾಳ ಪಂಜಿಕಲ್ಲು ಗ್ರಾಮ ಪಂಚಾಯತ್ಕಚೇರಿಯ ಮುಂಬಾಗ ಪಂಚಾಯತಿಯ ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಸಚಿವರಾದ  ಬಿ. ರಮಾನಾಥ ರೈ ಯವರ...
18/07/2022

ಇಂದು ಬಂಟ್ವಾಳ ಪಂಜಿಕಲ್ಲು ಗ್ರಾಮ ಪಂಚಾಯತ್
ಕಚೇರಿಯ ಮುಂಬಾಗ ಪಂಚಾಯತಿಯ ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬಂಟ್ವಾಳ : ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರುಇಂದು ಸುದ್ದಿಗೋಷ್ಠಿಯಲ್ಲಿ..
12/07/2022

ಬಂಟ್ವಾಳ :
ಮಾಜಿ ಸಚಿವರಾದ
ಬಿ. ರಮಾನಾಥ ರೈ ಯವರು
ಇಂದು ಸುದ್ದಿಗೋಷ್ಠಿಯಲ್ಲಿ..

ಪರಿಹಾರಕ್ಕೆ ಸರಕಾರದಿಂದ ಕಂಜೂಸುತನ ಬೇಡ: ಬಿ. ರಮಾನಾಥ ರೈ
12/07/2022

ಪರಿಹಾರಕ್ಕೆ ಸರಕಾರದಿಂದ ಕಂಜೂಸುತನ ಬೇಡ:
ಬಿ. ರಮಾನಾಥ ರೈ

ಮಂಗಳೂರು :ಮಾಜಿ ಸಚಿವರಾದ ಬಿ. ರಮಾನಾಥ ರೈ ಇಂದು ಸುದ್ದಿಗೋಷ್ಠಿಯಲ್ಲಿ
27/06/2022

ಮಂಗಳೂರು :
ಮಾಜಿ ಸಚಿವರಾದ ಬಿ. ರಮಾನಾಥ ರೈ
ಇಂದು ಸುದ್ದಿಗೋಷ್ಠಿಯಲ್ಲಿ

27/06/2022

Address


Website

Alerts

Be the first to know and let us send you an email when ROUND TABLE posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share