Social News Kannada

Social News Kannada News, Poltics,Entertainment,Interview,Art, Cultural, And Social Activities, Etc

06/03/2025

ಕಿರಿಕ್ ಕೀರ್ತಿ ವಿರುದ್ಧ ರೊಚ್ಚಿಗೆದ್ದ ವಕೀಲೆ ಶೈಲಜಾ ಅಮರ್ನಾತ್ ! Shailaja Amarnath | Sameer MD | Kirik Keerthi Dhoothasameer | Social News Kannada

13/01/2025

ವಿವಾದಾತ್ಮಕ ಹೇಳಿಕೆ ಮತ್ತೊಮ್ಮೆ ನಾಲಗೆ ಹರಿಬಿಟ್ಟ ಚಿಂತಕ ಕೆ ಎಸ್ ಭಗವಾನ್! KS Bhagwan | Social News Kannada

10/01/2025

ವಾವರ ಸ್ವಾಮಿ ಮಸೀದಿಗೆ ಹೋಗದೆ ನೆರವಾಗಿ ಅಯ್ಯಪ್ಪ ಸ್ವಾಮಿ ಹೋಗಿ ದರ್ಶನ ಪಡೆಯಬೇಕು! ಮುತಾಲಿಕ್ | Social News Kannada

18/12/2024

ಅಂಬೇಡ್ಕರ್ ಇಲ್ದಿದ್ರೆ ಅಮಿತ್ ಶಾ ಪಾನಿಪೂರಿ ಮಾರ್ಕೊಂಡು, ಮೋದಿ ಟೀ ಮಾರ್ಕೊಂಡು ಇರ್ತಿದ್ರು! ಅಮಿತ್ ಶಾ ವಿರುದ್ದ ಗುಡುಗಿದ ನಜ್ಮಾ ನಜೀರ್! Amit Shah | Najma Nazeer | Dr BR Ambedkar | Social News Kannada

06/11/2024

ಹೆಣ್ಣು ಮಕ್ಕಳ ರಕ್ಷಣೆ / ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಬೇಡಿಕೆ ಇಟ್ಟು ಪಾದಯಾತ್ರೆ

ಪ್ರವೀಣ್ ಮಂಗಳೂರು .ಮೂಸ ಶರೀಫ್ ರವರ ನಾಯಕತ್ವದಲ್ಲಿ ಭೇಟಿ ಬಚಾವೋ ಎಂದು "ದಕ್ಷಿಣದಿಂದ ಉತ್ತರಕ್ಕೆ" - (ಮಂಗಳೂರಿನಿಂದ ರಿಂದ ದೆಹಲಿ) ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಇಡೀ ವಿಶ್ವಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಪಾಠ ಹೇಳಿಕೊಟ್ಟ ನಮ್ಮ ಭವ್ಯ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಒಂದು ಹೆಣ್ಣು ಓದಿನ ವಿಚಾರವಾಗಿಯೋ, ಅಥವಾ ಕೆಲಸದ ವಿಚಾರವಾಗಿಯೋ, ಅಥವಾ ಒಂದು ವ್ಯಾಪಾರದ ವಿಚಾರವಾಗಿಯೋ, ಅಥವಾ ಇನ್ಯಾವುದೋ ವಿಚಾರವಾಗಿಯೋ ಮನೆಯಿಂದ ಹೊರಗಡೆ ಹೋದರೆ ಆಕೆ ಕ್ಷೇಮವಾಗಿ ಮತ್ತೆ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಹಾಗೂ ಭರವಸೆ ಆ ಕುಟುಂಬಗಳಿಗೆ ಇಲ್ಲ. ಯಾಕೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದವನಿಗೆ ಯಾಕೆ ನಮ್ಮ ದೇಶದ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣವಾದ ಶಿಕ್ಷೆ ಇಲ್ಲ?. ದೇಶದಲ್ಲಿ ಸಮಾನತೆ ಇಲ್ವ?. ಈ ನಮ್ಮ ಭಾರತ ದೇಶದಲ್ಲಿ ಒಬ್ಬ ಪುರುಷ ಎಷ್ಟು ಸ್ವತಂತ್ರವಾಗಿ ಜೀವನ ಮಾಡುತ್ತಾನೋ ಹಾಗೆ ಮಹಿಳೆಯು ಕೂಡ ಘನತೆ ಮತ್ತು ಗೌರವದಿಂದ ಹಾಗೂ ಪ್ರತಿಷ್ಠೆಯಿಂದ ಸಮಾಜದಲ್ಲಿ ಬದುಕುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ. ಹೆಸರಿಗಷ್ಟೇ ಈ ಭೇಟಿ ಬಚಾವೋ ಎಂಬ ಯೋಜನೆ ಈ ಯೋಜನೆ ದೇಶದ ಯಾವುದೇ ಹೆಣ್ಣು ಮಕ್ಕಳಿಗೆ ನೆರವಾಗುತ್ತಿಲ್ಲ. ವಿದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವಂತಹ ರಕ್ಷಣೆ ನಮ್ಮ ದೇಶದಲ್ಲಿ ಯಾಕೆ ಇಲ್ಲ?. ಪ್ರತಿ ವರ್ಷ 35 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಇದೇ ರೀತಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ಮುಂದುವರೆದರೆ ಕೊನೆಗೆ ನಾವು ಹೆಣ್ಣು ಮಕ್ಕಳನ್ನು ಮ್ಯೂಸಿಯಂನಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದರ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ದೆಹಲಿಯಲ್ಲಿ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ "ಬೇಟಿ ಬಚಾವೋ" ಎಂಬ ಯೋಜನೆಯನ್ನು ಹೆಚ್ಚು ಬಲಿಷ್ಠ ಗೊಳಿಸಿ ದೇಶದ ಯಾವುದೇ ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾಗದೆ ಸಮಾಜದಲ್ಲಿ ಘನತೆ, ಗೌರವ ಮತ್ತು ಪ್ರತಿಷ್ಠೆಯಿಂದ ಬದುಕುವಂತೆ ಹಾಗೂ ಹೆಣ್ಣನ್ನು ಹೆತ್ತ ತಂದೆ ತಾಯಿಯು ಕೂಡ ನೆಮ್ಮದಿಯಿಂದ ಹಾಗೂ ಇಡೀ ದೇಶವೇ ಒಂದು ಹೆಣ್ಣನ್ನು ಗೌರವದಿಂದ ಕಾಣುವಂತೇ ಈ ಯೋಜನೆಯನ್ನು ರೂಪಿಸಬೇಕೆಂದು ದೇಶಕ್ಕೆ ತಾಯಿ ಸ್ಥಾನದಲ್ಲಿರುವಂತಹ ಪ್ರಧಾನಮಂತ್ರಿಗಳನ್ನು ಮನವಿ ಮಾಡಿಕೊಳ್ಳುತ್ತೇವೆ.

ಪ್ರವೀಣ್ ಮಂಗಳೂರು, ಮೂಸ ಷರೀಫ್ ನಾಯಕತ್ವದಲ್ಲಿ, ನೌಫಲ್ ಅಬ್ಬಾಸ್,ಆರಿಫ್, ಶುಕೂರ್, ಬಾಲಕೃಷ್ಣ, ಹಂಝ ಯಾತ್ರೆಯಲ್ಲಿ ದೆಹಲಿ ತನಕ ಬಾಗಿಯಾಗಳಿದ್ದಾರೆ.

ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.
01/11/2024

ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.

08/10/2024

Mumthaz Ali Case : ಡೇಂಜರಸ್ ಗ್ಯಾಂಗ್ ಹೊಂಚು ಹಾಕುತ್ತಿದೆ ಎಚ್ಚರ! Ra Chintan | Mumtaz Ali Mangalore | Social News Kannada

25/09/2024

Siddaramaiah Muda Case | ದಾಳಿಗೆ ಸಿದ್ದವಾಯಿತೇ ಸಿಬಿಐ, ಇಡಿ? ಹೈ ಕಮಾಂಡ್ ಗಲಿಬಿಲಿ! Ra Chintan | Social News Kannada

20/09/2024

Tirupati Laddu | ತಿರುಪತಿ ಲಡ್ಡು ಕಲಬೆರಕೆ, ಹಿಂದೂ ಭಾವನೆಯ ಮೇಲೆ ವಿಕೃತ ಸಂತೋಷವೇಕೆ? Ra Chintan | Social News Kannada

07/09/2024

ದುಡಿದು ತಿನ್ನುವವರ ಜೀವಕ್ಕೆ ಬೆಲೆ ಇಲ್ಲ, , ಯೆಯ್ಯಾಡಿ ಅಲ್ಲಿ ನಡೆದ ಈ ಅಪಘಾತಕ್ಕೆ ಹೊಣೆ ಯಾರು? ಮಂಗಳೂರು ದೀಪು ಶೆಟ್ಟಿಗಾರ್ | Mangaluru Deepu Shettigar | Social News Kannada

04/09/2024

ನಾಯಕರ ಮಕ್ಕಳು ಅಧಿಕಾರದ ದುರಾಸೆ ಗೆ bogus membership ಮಾಡಿ ಕಾರ್ಯಕರ್ತರನ್ನು ಬಲಿ ಕೊಡುತ್ತಿರುವ ಯುವ ಕಾಂಗ್ರೆಸ್ ಚುನಾವಣೆ! ಸಂಧ್ಯಾ ಪವಿತ್ರ ನಾಗರಾಜ್ | Sandhya Pavithra Nagaraj | Social News Kannada

03/09/2024

ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಕಾಂಗ್ರೆಸ್ ಕಾರ್ಯಕರ್ತೆ ನಜ್ಮಾ ನಜೀರ್! Kangana Ranaut | Najma Nazeer Chikkanerale | Social News Kannada

Address

Mangalore

Website

Alerts

Be the first to know and let us send you an email when Social News Kannada posts news and promotions. Your email address will not be used for any other purpose, and you can unsubscribe at any time.

Share