23/05/2025
ಕರಾವಳಿ ಕರ್ನಾಟಕದ ಎಲ್ಲಾ ಆತ್ಮೀಯರಿಗೆ ನಮ್ಮ ಸತ್ಯದ ಗಡಿ ಮಾಧ್ಯಮಕ್ಕೆ ಸ್ವಾಗತ..🙏
ನಮ್ಮ ಮಾಧ್ಯಮದ ಸ್ಟುಡಿಯೋ ಕೆಲಸ ಪ್ರಗತಿಯಲ್ಲಿದ್ದು ನಿಮ್ಮೆಲ್ಲರ ಆಶೀರ್ವಾದ ಆರೈಕೆಯೊಂದಿಗೆ ಶೀಘ್ರದಲ್ಲಿಯೇ ನಾವು ನಿಮ್ಮ ಮಧ್ಯೆ ಕರಾವಳಿ ಕರ್ನಾಟಕದ ಭ್ರಷ್ಟಾಚಾರ , ರಾಜಕೀಯ ವಾರ್ತೆಗಳು , ತುಳುನಾಡಿನಲ್ಲಿ ನಡೆಯುವಂತಹ ಆಚಾರ ವಿಚಾರಗಳು ಹಾಗೂ ಇನ್ನಿತರ ವಿಷಯಗಳನ್ನು ಹಂಚಿಕೊಳ್ಳಲು ಬರುತ್ತಿದ್ದೇವೆ. ತಾವುಗಳೆಲ್ಲ ನಮ್ಮ ಈ ಮಾಧ್ಯಮವನ್ನು ಸಬ್ಸಕ್ರೈಬ್ ಮಾಡಿ ನಮ್ಮ ಜೊತೆ ನಿಂತು ಈ ಹೋರಾಟಕ್ಕೆ ಕೈಜೋಡಿಸಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
-ಸತ್ಯದ ಗಡಿ
ಮಂಗಳೂರು