Spark Billava

Spark Billava Professionals unit of Billava Association, Bangalore(R). "ಬಿಲ್ಲವ ಅಸೋಸಿಯೇಷನ್ ಬೆಂಗಳೂರು - ವೃತ್ತಿಪರ ಘಟಕ"

|Empowering Career|Enriching Connections| (Reg.

Billava Association, Bangalore (R). It had been a persistence and patient effort by our elders to obtain a site for the association which finally paid dividends in the Year 2002-2003. With the help of our Hon’ble Sri B Janardhana Poojary’s effort and support the association was sanctioned with 1 acre of land at Banerghatta Road,Hulimavu. Billava Sandesha is a magazine published every quarter by th

e Billava Association, Bangalore.With a reach to all the Billava Association Members,The Magazine provides an insight to Messages by the governing council,Events,Achievers,Contributions etc. No 163/76-77)
Survey No. 63, Banerughatta Road,
Opp. Meenakshi Temple, Hulimavu
Bangalore, Karnataka - 560076. Phone – 080 26485607


For any queries/suggestions please mail us at - [email protected]

11/05/2026
💐 Congratulations & Best Wishes 💐Heartfelt congratulations to our Spark Billava core team member Yogitha on the beautifu...
10/05/2026

💐 Congratulations & Best Wishes 💐

Heartfelt congratulations to our Spark Billava core team member Yogitha on the beautiful occasion of her marriage. Wishing you both a lifetime filled with love, happiness, understanding, and togetherness.

May this new journey bring endless joy, prosperity, and cherished memories in your life. May your bond grow stronger with each passing day and be blessed with peace and success always.

On behalf of the entire Spark Billava family, we extend our warm wishes to the newly married couple for a happy and blessed married life. ❤️✨

10/05/2026

✨ ಬೆಳಕು - 2026 ✨
ಯಶಸ್ಸಿನ ಮಾರ್ಗಗಳು – ಮಹಾಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾರ್ಹತಾ ಕಾರ್ಯಾಗಾರ

ಬಿಲ್ಲವ ಅಸೋಸಿಯೇಷನ್ ಬೆಂಗಳೂರು (ರಿ), ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ (ರಿ) ಮೂಡಬಿದರೆ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಸ್ಪಾರ್ಕ್ ಬಿಲ್ಲವ ವೃತ್ತಿಪರರ ಸಮಿತಿ ಬೆಂಗಳೂರು ಇವರ ವತಿಯಿಂದ ಇಂದು ಯಶಸ್ವಿಯಾಗಿ “ಬೆಳಕು - 2026” ಕಾರ್ಯಾಗಾರ ನಡೆಯಿತು.

ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶಿಕ್ಷಣ, ವೃತ್ತಿ ಆಯ್ಕೆ, ಉದ್ಯೋಗಾರ್ಹತೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ತಜ್ಞರಿಂದ ಅಮೂಲ್ಯ ಮಾರ್ಗದರ್ಶನ ಪಡೆದುಕೊಂಡರು.

ಕಾರ್ಯಕ್ರಮವನ್ನು ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಇದರ ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ಸುರೇಶ್ ಕೆ ಪೂಜಾರಿ ವಹಿಸಿದರು.

ಮುಖ್ಯ ಅತಿಥಿಗಳಾಗಿ ಹಾಗೂ ಉಪನ್ಯಾಸಕರಾಗಿ ಭಾಗವಹಿಸಿದ ಗಣ್ಯರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಹಾಗೂ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 100% ಅಂಕ ಗಳಿಸಿದ ಕುಮಾರಿ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಅವರ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಬಿಲ್ಲವ ಅಸೋಸಿಯೇಷನ್ ಬೆಂಗಳೂರು ವಹಿಸುವುದಾಗಿ ಘೋಷಿಸಲಾಯಿತು.

ಈ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಗಣ್ಯರು, ಅತಿಥಿಗಳು, ಉಪನ್ಯಾಸಕರು ಸ್ಪಾರ್ಕ್ ನ ಸದಸ್ಯರು ಬಿಲ್ಲವ ಅಸೋಸಿಯೇಷನ್ ಬೆಂಗಳೂರು ನ ಪದಾಧಿಕಾರಿಗಳು ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ ಮೂಡಬಿದರೆ ಇದರ ಪದಾಧಿಕಾರಿಗಳು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳು, ಪೋಷಕರು, ಹಾಗೂ ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏

ಸ್ಪಾರ್ಕ್ ಬಿಲ್ಲವ ,
ಬಿಲ್ಲವ ಅಸೋಸಿಯೇಷನ್ ಬೆಂಗಳೂರು (ರಿ),

✨ ಬೆಳಕು - 2026 ✨ಯಶಸ್ಸಿನ ಮಾರ್ಗಗಳು – ಮಹಾಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾರ್ಹತಾ ಕಾರ್ಯಾಗಾರಬಿಲ್ಲವ ಅಸೋಸಿಯೇಷನ್ ಬೆಂಗಳೂರು (...
09/05/2026

✨ ಬೆಳಕು - 2026 ✨
ಯಶಸ್ಸಿನ ಮಾರ್ಗಗಳು – ಮಹಾಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾರ್ಹತಾ ಕಾರ್ಯಾಗಾರ

ಬಿಲ್ಲವ ಅಸೋಸಿಯೇಷನ್ ಬೆಂಗಳೂರು (ರಿ), ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ (ರಿ) ಮೂಡಬಿದರೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ಪಾರ್ಕ್ ಬಿಲ್ಲವ ವೃತ್ತಿಪರರ ಸಮಿತಿ ಬೆಂಗಳೂರು ಇವರ ವತಿಯಿಂದ ಇಂದು ಯಶಸ್ವಿಯಾಗಿ “ಬೆಳಕು - 2026” ಕಾರ್ಯಾಗಾರ ನಡೆಯಿತು.

ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶಿಕ್ಷಣ, ವೃತ್ತಿ ಆಯ್ಕೆ, ಉದ್ಯೋಗಾರ್ಹತೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ತಜ್ಞರಿಂದ ಅಮೂಲ್ಯ ಮಾರ್ಗದರ್ಶನ ಪಡೆದುಕೊಂಡರು.

ಕಾರ್ಯಕ್ರಮವನ್ನು ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಇದರ ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ಸುರೇಶ್ ಕೆ ಪೂಜಾರಿ ವಹಿಸಿದರು.

ಮುಖ್ಯ ಅತಿಥಿಗಳಾಗಿ ಹಾಗೂ ಉಪನ್ಯಾಸಕರಾಗಿ ಭಾಗವಹಿಸಿದ ಗಣ್ಯರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಹಾಗೂ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 100% ಅಂಕ ಗಳಿಸಿದ ಕುಮಾರಿ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಅವರ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಬಿಲ್ಲವ ಅಸೋಸಿಯೇಷನ್ ಬೆಂಗಳೂರು ವಹಿಸುವುದಾಗಿ ಘೋಷಿಸಲಾಯಿತು.

ಈ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಗಣ್ಯರು, ಅತಿಥಿಗಳು, ಉಪನ್ಯಾಸಕರು ಸ್ಪಾರ್ಕ್ ನ ಸದಸ್ಯರು ಬಿಲ್ಲವ ಅಸೋಸಿಯೇಷನ್ ಬೆಂಗಳೂರು ನ ಪದಾಧಿಕಾರಿಗಳು ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ ಮೂಡಬಿದರೆ ಇದರ ಪದಾಧಿಕಾರಿಗಳು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳು, ಪೋಷಕರು, ಹಾಗೂ ಬೆಂಬಲಿಗರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏

ಸ್ಪಾರ್ಕ್ ಬಿಲ್ಲವ ,
ಬಿಲ್ಲವ ಅಸೋಸಿಯೇಷನ್ ಬೆಂಗಳೂರು (ರಿ),

ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಮತ್ತು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ), ಮೂಡಬಿದ್ರೆ ಇದರ ಸಂಯುಕ್ತ ಆಶ್ರಯದಲ್ಲಿ , ಸ್ಪಾರ್ಕ...
08/05/2026

ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಮತ್ತು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ), ಮೂಡಬಿದ್ರೆ ಇದರ ಸಂಯುಕ್ತ ಆಶ್ರಯದಲ್ಲಿ , ಸ್ಪಾರ್ಕ್ ಬಿಲ್ಲವ ಇದರ ವತಿಯಿಂದ ಇದೇ ಬರುವ ಮೇ 9ನೇ ತಾರಿಕಿನಂದು ಮೂಡಬಿದ್ರಿಯಲ್ಲಿ ನಡೆಯುವ ಕಾರ್ಯಗಾರಕ್ಕೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳು, ಪದವೀಧರರು ಹಾಗೂ ಯುವ ವೃತ್ತಿಪರರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.

ಬೆಳಕು 2026 – ಯಶಸ್ಸಿನ ಮಾರ್ಗಗಳು (PATHWAYS TO SUCCESS)

🎓 ಮಹಾ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾರ್ಹತಾ ಕಾರ್ಯಾಗಾರ

📝 ಇಂದೇ ನೋಂದಣಿ ಮಾಡಿ:https://forms.gle/Cs1GDqCXEDoKcR346

📅 ದಿನಾಂಕ: 9 ಮೇ 2026

🕘 ಸಮಯ: ಬೆಳಗ್ಗೆ 9:00 – ಮಧ್ಯಾಹ್ನ 1:30

📍 ಸ್ಥಳ: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ), ಮೂಡಬಿದ್ರೆ

🔷 ನಮ್ಮ ಪರಿಣಿತ ವಕ್ತಾರರನ್ನು ಪರಿಚಯಿಸುತ್ತೇವೆ.

👤 ಅಭಿಮನ್ಯು ತೋಮರ್
ಸೆಂಟರ್ ಹೆಡ್, ALLEN Career Institute.B.Tech & M.Tech (Physics) – NIT Delhi.

📘 ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ (10ನೇ ಮತ್ತು 12ನೇ ತರಗತಿ)

👤 ಶ್ರೀ ಭರತ್ ಜಿ. ಕುಮಾರ್, MBA.
ಮುಖ್ಯಸ್ಥರು – Counselling, Welfare, Training & Placement ವಿಭಾಗ,NMAM Institute of Technology, ನಿಟ್ಟೆ.

🚀 ಸಂದರ್ಶನ (Interview) ಮತ್ತು ವೃತ್ತಿ ಸಿದ್ಧತೆ – ವಿದ್ಯಾರ್ಥಿಗಳು ಹಾಗೂ ಪದವೀಧರರಿಗೆ.

👤 ಕಿಶೋರ್ ಕೋಟಿಯನ್
Senior Finance Professional – GCC Industry,ಬೆಂಗಳೂರು.

💼 ಪದವೀಧರರು ಮತ್ತು ಯುವ ವೃತ್ತಿಪರರಿಗೆ ಉದ್ಯೋಗಾರ್ಹತೆ ನಿರ್ಮಾಣ.

🎯 ನೀವು ಕಲಿಯುವುದೇನು:

✔️ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ವೃತ್ತಿ ಅವಕಾಶಗಳು
✔️ 10ನೇ ತರಗತಿಯ ನಂತರ ಸರಿಯಾದ ಸ್ಟ್ರೀಮ್ ಆಯ್ಕೆ
✔️ 12ನೇ ತರಗತಿಯ ನಂತರ ವೃತ್ತಿ ಯೋಜನೆ
✔️ ಸಂದರ್ಶನ ತಯಾರಿ ಮತ್ತು ಉದ್ಯಮದ ನಿರೀಕ್ಷೆಗಳು
✔️ ಚತುರ ಅಧ್ಯಯನ ವಿಧಾನಗಳು ಮತ್ತು ಯಶಸ್ಸಿನ ತಂತ್ರಗಳು
✔️ ಉದ್ಯೋಗಾರ್ಹತೆ ಮತ್ತು ಕೌಶಲ್ಯಾಭಿವೃದ್ಧಿ.

💡 ವಿದ್ಯಾರ್ಥಿಗಳು, ಪದವಿದರರು,ಪೋಷಕರು ಮತ್ತು ಯುವ ವೃತ್ತಿಪರರಿಗೆ ಸ್ಪಷ್ಟತೆ ಮತ್ತು ದಿಕ್ಕು ನೀಡುವ ಅತ್ಯುತ್ತಮ ಅವಕಾಶ.

⚠️ ಸೀಟುಗಳು ಸೀಮಿತ – ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಬೇಗನೇ ನೋಂದಣಿ ಮಾಡಿ!

📢 ನಿಮ್ಮ ಭವಿಷ್ಯವನ್ನು ರೂಪಿಸುವ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ), ಮೂಡಬಿದ್ರೆ ಇ ದರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ.
ವಂದನೆಗಳೊಂದಿಗೆ.
Spark Billava professionals committee.
Billava Association Bangalore (R)

🔖 ಹ್ಯಾಶ್‌ಟ್ಯಾಗ್‌ಗಳು

About HarshaWe commenced our distribution business viz., Prakash Electric Company in the year 1983. Having achieved a co...
08/05/2026

About Harsha
We commenced our distribution business viz., Prakash Electric Company in the year 1983. Having achieved a commendable market share by 1986, we were motivated to start organized retail business - a time when organized retailing was hardly recognized or appreciated in India.

In 1987, we marked our first baby step in retailing with the opening of our Consumer durable showroom ‘Harsha’ viz., ‘Happiness’ at K M Marg, Udupi. It was a 7,000 sq.ft. large showroom built to serve a population of about 60,000. Driven by this foresight, we achieved an annual turnover of Rs. 328 Crores by the year 2015-16.

We are recognized as the most Innovative Retailer in Karnataka. We continue to be a respected as a consumer durable retailer adhering to strict ethical standards. We strive to act fair and even in selling the goods and services to the consumers. As on date, we have a total of 22 stores across Karnataka.

AMAR INFRAPROJECTS  -Established In 2014, Our Company Has Been At The Forefront Of Shaping India’s Infrastructure Landsc...
08/05/2026

AMAR INFRAPROJECTS -

Established In 2014, Our Company Has Been At The Forefront Of Shaping India’s Infrastructure Landscape. With A Strong Commitment To The Nation’s Developmental Progress, We Deliver High Impact Projects That Contribute To A More Sustainable And Future Ready India.

We Specialize In Executing A Diverse Portfolio Of Construction Projects, Including:

Sustainable Water Supply Systems
Well Constructed Roads
Industrial Warehouses And Commercial Buildings

Driven By A Commitment To Excellence, Innovation, And Quality,
We Aim To Build Infrastructure That Supports Growth, Resilience,
And Long-term Value For Communities Across The Country.

Address

Mudbidri

Alerts

Be the first to know and let us send you an email when Spark Billava posts news and promotions. Your email address will not be used for any other purpose, and you can unsubscribe at any time.

Contact The Business

Send a message to Spark Billava:

Share