Anand Naik Areshirooru

Anand Naik Areshirooru ॥ಆತ್ಮನ ನಡಿಗೆ-ಆಧ್ಯಾತ್ಮದೆಡೆಗೆ॥

ನಿತ್ಯ ಸತ್ಯ ಸನಾತನವಾಗಿರುವ ಆಸ್ಪರ್ಶ, ಅದೃಶ್ಯವಾಗಿರುವ ಪರಮಾತ್ಮನ ಇರುವಿಕೆಯ ನಿಗೂಢ ಕುರುಹುಗಳಿಂದ ಪರಮಾತ್ಮನನ್ನು ತಿಳಿದುಕೊಳ್ಳುವ ಪ್ರಯತ್ನ.

(ನನಗೆ ತಿಳಿದಿರುವದನ್ನು ನಿಮಗೆ ತಿಳಿಸುವದು)

ಬನ್ನಿ ನನ್ನ ಜೊತೆಗೆ ಕೈ ಜೋಡಿಸಿ 🙏

26/02/2025

“ಅಧ್ಯಾತ್ಮದೆಡೆಗೆ, ಅತ್ಮನ ನಡಿಗೆ”ಅರ್ಜುನ ಶ್ರೀ ಕೃಷ್ಣ ಪರಮಾತ್ಮನಲ್ಲಿ ಕೇಳುತ್ತಾನೆ ವಿಷ ಅಂದ್ರೆ ಏನು?

23/02/2025

ಒಂದುಮಾತಿನ ಮೊರಲ್

19/02/2025

॥ಅಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥

17/02/2025

॥ಅಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥ ದಾಸರ, ಶರಣರ ಪದಗಳ ಅರ್ಥ ತಿಳಿದರೆ ಮುಕ್ತಿ ಮೂರೆ ಗೇಣು, ಹೇಗೆ ಕೇಳಿ

16/02/2025

॥ಅಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥
ಭಕ್ತಿ ಮಾಡಲು ವಯಸ್ಸಿನ ವಯೋಮಿತಿ ಇಲ್ಲ ,
ಭಕ್ತಿ ತುಂಬಿದ ಹೃದಯ ಸದಾ ಪರಮಾತ್ಮನ ಮೇಲೆ ದೃಢ ನಂಬಿಕೆಯಲ್ಲಿ ಇರುತ್ತದೆ ಎಂಬುದಕ್ಕೆ ಈ ಕತೆಯನ್ನು ಕೇಳಿ😊

15/02/2025

॥ಆಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥ ಆತ್ಮನ ಪಯಣದ 84 ಲಕ್ಷ ರೀತಿಯಲ್ಲಿಯ ಜನನದ ಪುರಾವೆಗಳು, ಮನುಷ್ಯನ ಇನ್ನೊಂದು ಪ್ರಾಣಿ ಪಕ್ಷಿಗಳ ಸ್ವರವನ್ನು ಹೇಗೆ ತೆಗೆಯುತ್ತಾನೆ, ಹೇಗೆ ಆ ಸ್ವರ ಅವನಲ್ಲಿ ಕರಗತವಾಗಿತ್ತು, ಇವೆಲ್ಲಾಗಳ ವಿಶ್ಲೇಷಣೆ

14/02/2025

॥ಅಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥

ಆಡುವ ಮಾತೇ ಕರ್ಮವಾದಾಗ ಕರ್ಮಫಲದ ಪರಿಣಾಮ ಏನು? ಶ್ರೀ ಕೃಷ್ಣ ಪರಮಾತ್ಮ ದ್ರೌಪದಿಗೆ ತಿಳಿಸಿದ ಕರ್ಮ, ಕರ್ಮ ಫಲ, ಅದರ ಪರಿಣಾಮ ನೋಡಿ ಕಮೆಂಟ್ ಮಾಡಿ🙏

12/02/2025

॥ಅಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥
ಪರಮಾತ್ಮನನ್ನು ಅರಿಯಲು ಆತ್ಮನು ತನ್ನನ್ನು ತಾನೇ ತಿಳಿದು, ಆತ್ಮನ ಅಧ್ಯಾನ ಮಾಡಲಾಗುತ್ತದೆ,ಇದನ್ನೇ ಆಧ್ಯಾತ್ಮ ಅಂತ ದಾಸರು ಭಕ್ತರು ಉಲ್ಲೇಖಿಸಿದ್ದಾರೆ

11/02/2025

॥ಅಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥
ವ್ಯಾಲ್ಯ ಕೋಲಿ ಎಂಬ ಪ್ರಚಂಡ ಡಕಾಯಿತ, ವಾಲ್ಮಿಲ್ಕಿ ಎಂಬ ಮಹಾನ್ ಋಷಿಯಾದ ಪರಿ.

10/02/2025

॥ಅಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥
ಜಿಪುಣ ಪತಿಯನ್ನೇ ಪರಮ ಭಕ್ತನಾಗಲು ಪ್ರೇರೇಪಿಸಿದ ಶ್ರೀನಿವಾಸನ ಧರ್ಮಪತ್ನಿ,

ಜಿಪುಣ ಶ್ರೀನಿವಾಸನೇ ಮುಂದೆ ಪುರಂದರ ದಾಸ ಎಂಬ ಮಹಾನ್ ಭಕ್ತರಾಗುತ್ತಾರೆ………….

09/02/2025

॥ಆಧ್ಯಾತ್ಮದೆಡೆಗೆ, ಆತ್ಮನ ನಡಿಗೆ॥
ರಹಸ್ಯಮಯ ಅಧ್ಯಾತ್ಮ, ಆತ್ಮ ಸಾಕ್ಷಾತ್ಕಾರಕ್ಕೆ ದಾರಿ॥😳 RAHASYAMAYA ADHYATMA, ATMA SAKSHATKARAKKE DAARI॥🙏ಬನ್ನಿ ಬಂಧುಗಳೇ ಭಕ್ತಿ ಮಾರ್ಗದಲ್ಲಿ ನಡೆದು, ಮುಂದೆ ಪ್ರಭು ಪರಮಾತ್ಮನಲ್ಲಿ ಐಕ್ಯವಾಗಬೇಕೆಂಬ ಹಂಬಲ,
ಪ್ರತಿಯೊಬ್ಬ ಸನಾತನಿಯ ಮನದಲ್ಲಿ ಮನೆಮಾಡಿರಬೇಕು,
ಅಧ್ಯಾತ್ಮದ ದಾರಿಯಲ್ಲಿ ನಡೆಯುತ್ತಿರುವ ನನಗೆ ನೀವು ಕೂಡ ನನ್ನ ಹೆಜ್ಜೆಯೊಡನೆ ಹೆಜ್ಜೆಯಿಡಬೇಕೆಂಬ ಆಶೆ ಇದೆ,
ಪ್ರಯತ್ನ ಮಾಡೋಣ ಯಾಕೆಂದರೆ ಮಾನವ ಜನ್ಮದ ನಂತರ “ಪುನರಪಿ ಜನನಂಪುನರಪಿ ಮರಣಂ ಪುನರಪಿ ಜನನಿ ಜಠರೆ ಶಯನಂ” ಎಂಬಾ ದಾರಿಯಲ್ಲಿ ನಡೆಯದೇ, ಭಕ್ತಿ ಮಾರ್ಗದಲ್ಲಿ ನಡೆದು ನಿತ್ಯ ಸತ್ಯ ನಾಗಿರುವ ಸನಾತನಲ್ಲಿ ಐಕ್ಯಯವಾಗಬೇಕು,ಇದುವೆ ನಿಜಾವಾದ ಸನಾತನ ಪಾಲನೇ🙏🙏

Address

Nepean Sea Road Malabar Hill Mumbai
Mumbai
400036

Website

Alerts

Be the first to know and let us send you an email when Anand Naik Areshirooru posts news and promotions. Your email address will not be used for any other purpose, and you can unsubscribe at any time.

Share