
28/05/2023
ಕುತ್ತಿಗೆ/ಕಾಲು ಉಳುಕ್ಕಿದ್ದರೆ, ಕೈಕಾಲು ಮುರಿದಿದ್ದರ ಒಂದೇ ವಾಸಿ ಮಾಡುತ್ತಾರೆ ಈ ನಾಟಿ ವೈದ್ಯ.!
ಯಾವುದಾದರೂ ರಸ್ತೆ ಅಪಘಾತವಾದಾಗ ಖಂಡಿತವಾಗಿಯೂ ಅವಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತೇವೆ. ಆದರೆ ತೀವ್ರವಾದ ಅಪಘಾತ ಆಗದೆ ಸಣ್ಣ ಪುಟ್ಟ ಪೆಟ್ಟುಗಳಾಗಿ ಕೈಕಾಲು ಉಳುಕುವುದು ಈ ರೀತಿ ಆದಾಗ ಅಥವಾ ಕೈಕಾಲು ಮುರಿದಿದ್ದ ಕ್ಷಣದಲ್ಲಿ ತಿಳಿಯದೆ ನಂತರ ನೋವು ಬಂದು ಗೊತ್ತಾದಾಗ ಹೆಚ್ಚಿನ ಜನರು ಅದನ್ನು ನಾಟಿ ವೈದ್ಯದ ಮೂಲಕ ಗುಣಪಡಿಸಿಕೊಳ್ಳಲು ಹೋಗುತ್ತಾರೆ.
ಯಾವುದಾದರೂ ರಸ್ತೆ ಅಪಘಾತವಾದಾಗ ಖಂಡಿತವಾಗಿಯೂ ಅವಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡು....