17/08/2025
🎉 79ನೇ ಸ್ವಾತಂತ್ರ್ಯೋತ್ಸವ – ಮೈಸೂರು ಜಿಲ್ಲಾ ವಕ್ಫ್ ಮಂಡಳಿ ವಿಶೇಷ ಕಾರ್ಯಕ್ರಮ.
ವಕ್ಫ್ ಮಂಡಳಿ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, 2024–25ನೇ ಸಾಲಿನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಮಂಡಳಿಯ ಪ್ರಮುಖ ಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಭವ್ಯವಾಗಿ ನೆರವೇರಿಸಲಾಯಿತು.
Haneef A Mohammed Habeebulla S