06/09/2025
ಲವರ್ ಗೋಸ್ಕರ ಮನೆ ಬಿಟ್ಟು ಹೋದ ಮೂರು ಮಕ್ಕಳ ತಾಯಿ
ಲವರ್ ಗೋಸ್ಕರ ಮನೆ ಬಿಟ್ಟು ಹೋದ ಮೂರು ಮಕ್ಕಳ ತಾಯಿ.
ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ಘಟನೆ.
ಹೆಂಡತಿಗಾಗಿ ಗಂಡನ ಗೋಳಾಟ ಮಕ್ಕಳ ಅಳಲು.
ಬಸವನಪುರದಲ್ಲಿ ವಾಸವಿದ್ದ ಲೀಲಾವತಿ.
ಮನೆಯಲ್ಲಿ ಕಣ್ಣೀರು ಹಾಕುತ್ತಿರುವ ಲೀಲಾವತಿ ಗಂಡ ಹಾಗೂ ಮಕ್ಕಳು.
ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಲೀಲಾವತಿ ಪತಿ.
11 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಲೀಲಾವತಿ ಹಾಗೂ ಮಂಜುನಾಥ್ ದಂಪತಿ.
#