News 1 Kannada

News 1 Kannada Local News Updates and special programs In Mysore, Mandya, Madikeri, Chamarajanagar
(2)

19/09/2025

ಈ ಬಾರಿ ದಸರಾ ಗೆ ಭಾರೀ ಬಂದೋಬಸ್ತ್.. ಸುಳ್ಳು ಸುದ್ದಿ ಹರಡುವವರ ವಿರುದ್ಧವೂ ಕ್ರಮ - ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್

ಮೈಸೂರು ದಸರಾ ಉದ್ಘಾಟಿಸಲು ಬಾನು ಮುಷ್ತಾಕ್​ಗೆ ಸುಪ್ರೀಂ ಕೋರ್ಟ್ ಅನುಮತಿ; ಮೇಲ್ಮನವಿ ವಜಾ ನ್ಯಾಯಮೂರ್ತಿ ವಿಕ್ರಮ್ ನಾಥ್​ ಮತ್ತು ನ್ಯಾ.ಸಂದೀಪ್​...
19/09/2025

ಮೈಸೂರು ದಸರಾ ಉದ್ಘಾಟಿಸಲು ಬಾನು ಮುಷ್ತಾಕ್​ಗೆ ಸುಪ್ರೀಂ ಕೋರ್ಟ್ ಅನುಮತಿ; ಮೇಲ್ಮನವಿ ವಜಾ ನ್ಯಾಯಮೂರ್ತಿ ವಿಕ್ರಮ್ ನಾಥ್​ ಮತ್ತು ನ್ಯಾ.ಸಂದೀಪ್​ ಮೆಹ್ತಾ ಅವರಿದ್ದ ಪೀಠ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು.

19/09/2025

ಪ್ರಮೋದ್ ಮುತಾಲಿಕ್ ಮಂಡ್ಯ ಜಿಲ್ಲೆಗೆ ಆಗಮಿಸದಂತೆ ತಡೆದ ಪೊಲೀಸರು - ನಿಡಘಟ್ಟ ಬಳಿ ಪೊಲೀಸರು ಮತ್ತು ಪ್ರಮೋದ್ ಮುತಾಲಿಕ್ ಮಧ್ಯೆ ವಾಕ್ ಸಮರ

19/09/2025

ನನ್ನ ಕಚ್ಚೆ ಹರುಕ ಅಂತೀರಾ, ನಿಮ್ಮ ಮನೆಗೆ ಯಾರಾದರೂ ಬಂದು ಹೊಗಿದ್ದಾರಾ ? ಸಾರ್ವಜನಿಕವಾಗಿ ಹೇಗೆ ಮಾತಾಡೋದು ಕಳಿತುಕೊಳ್ಳಿ: ಪ್ರತಾಪ್ ಸಿಂಹ

19/09/2025

ಮದ್ದೂರಿನ MLA ಉದಯ್ ವಿರುದ್ದ ಪ್ರತಾಪ್ ಸಿಂಹ ಕೆಂಡಾಮಂಡಲ, ಇವನ್ಯಾರೊ ಪೊರ್ಕಿ ತರ ಮಾತನಾಡಿದ್ದಾನೆ..!

19/09/2025

ಏಳು ಪಿರಂಗಿ ಗಾಡಿಗಳಿಂದ ತಲಾ‌ ಮೂರು ಬಾರಿಯಂತೆ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಿದ ಪೋಲಿಸರು..!

19/09/2025

ಗಜಪಡೆಗಳಿಗೆ ಎರಡನೇ ಹಂತದ ಕುಶಾಲತೋಪು ಸಿಡಿಸುವ ಕಾರ್ಯ ಯಶಸ್ವಿ, ಸಿಡಿಮದ್ದಿನ ಆರ್ಭಟಕ್ಕೆ ಬೆದರದ ಆನೆಗಳು..!

19/09/2025

ಅರಸಯ್ಯನ ಪ್ರೇಮ ಪ್ರಸಂಗ ಚಿತ್ರತಂಡ ಮೈಸೂರಿನ ಸಂಭ್ರಮ ವೇದಿಕೆಯಲ್ಲಿ...!

18/09/2025

ಅತ್ತಿಗೆ ಜೊತೆ ಬಿಗ್ ಬಾಸ್ ನ ರಂಜಿತ್ ಪತ್ನಿ ಜಗಳ ಠಾಣೆ ಮೆಟ್ಟಿಲೇರಿದ ಮನೆ ಕಲಹ..

18/09/2025

ನನ್ನ ಇಷ್ಟು ದಿನ ಗಾಯಕನಾಗಿ ನೋಡಿದ್ದೀರಾ ಇನ್ನು ಮುಂದೆ ನಾಯಕ ನಟನಾಗಿ ನೋಡ್ತೀರಾ : ನವೀನ್ ಸಜ್ಜು ಖ್ಯಾತ ಸಂಗೀತ ಗಾಯಕ..!

18/09/2025

ಡಾ!! ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಕೊಟ್ಟಾಗಲೇ ವಿಷ್ಣುವರ್ಧನ್ ಅವರಿಗೆ ಕೊಡ್ಬೇಕಿತ್ತು..!

18/09/2025

ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಯಾರ ಮೇಲು ದ್ವೇಷ ಸಾಧಿಸಬೇಡಿ ಎಲ್ಲರೂ ನಮ್ಮವರು ಮೈಸೂರಿನಲ್ಲಿ ಭಾರತಿ ವಿಷ್ಣುವರ್ಧನ್ ಹೇಳಿಕೆ
Vishnuvardhan

Address

Mysore
Mysore
570004

Alerts

Be the first to know and let us send you an email when News 1 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to News 1 Kannada:

Share

News 1 Kannada | ನ್ಯೂಸ್ 1 ಕನ್ನಡ

First regional news channel. Of Mysore, Mandya, Chamarajanagar and Kodagu Districts.

Visit Us at:

►Facebook: https://www.facebook.com/news1kannada...

►Twitter: https://twitter.com/news1kannadamys