18/08/2026
ಈ ಬಾರಿಯ ದಸರಾದಲ್ಲಿ ಅಭಿಮನ್ಯು ಇರಲ್ಲ… 🐘💔
ಮೈಸೂರು ದಸರಾ ಎಂದಾಗ ನೆನಪಾಗುವ ಗಜಪಡೆಯ ವೀರ ಅಭಿಮನ್ಯು. ಈ ಬಾರಿಯ ದಸರೆಯಲ್ಲಿ ಅವನ ಗೈರು ಭಕ್ತರು ಮತ್ತು ಪ್ರವಾಸಿಗರಿಗೆ ಖಂಡಿತವಾಗಿಯೂ ಕಾಡಲಿದೆ. ಅಭಿಮನ್ಯುವಿನ ದಸರೆಯ ನೆನಪುಗಳು ಎಂದಿಗೂ ಮರೆಯಾಗುವುದಿಲ್ಲ. 🙏🐘
Abhimanyu Elephant, Mysore Dasara, Mysuru Dasara 2026, Dasara Elephant, Mysore Dasara Elephant, Karnataka Dasara, Mysore Dasara Gajapade, Gajapade Elephant, Abhimanyu Mysore, Mysuru Dasara Elephant, Dasara 2026, Mysore News, Mysuru News, Karnataka News, Mysore Palace, Jamboo Savari, Dasara Gajapade