Vijay Karnataka International

Vijay Karnataka International Vijay Karnataka International is your go-to destination for the latest world news, war updates, and global affairs, delivered in Kannada.
(1)

Stay informed with in-depth coverage of international events, global politics, and international relations, all expla

20/08/2026

ಬಾಸ್‌ ಸ್ನ್ಯಾಮ್‌ನಿಂದ ನೂರಾರು ವಂಚನೆ, ಪಾಕ್‌-ಚೀನಾ ಲಿಂಕ್‌, ಪೊಲೀಸರ ಬಲೆಗೆ ಬಿದ್ದ ಅಸಾಮಿಗಳು, ತನಿಖೆಯಲ್ಲಿ ಅಚ್ಚರಿ ಅಂಶ ಬಯಲು! | Hundreds of Scams Linked to the Boss Scam, Pak-China Nexus Exposed, Culprits Trapped by Police, and Shocking Details Uncovered in Investigation! |

19/08/2026

ಕಾಶ್ಮೀರ ಭಾರತದ ಪ್ರಮುಖ ಭಾಗ ಎಂದ ಅಮೆರಿಕ! ಪಾಕಿಸ್ತಾನಕ್ಕೆ ಕಪಾಳ ಮೋಕ್ಷ ಮಾಡಿದ ಯುಎಸ್‌ ರಾಯಭಾರಿ! ಟ್ರಾವೆಲ್‌ ಅಡ್ವೈಸರಿ ಡೌನ್‌ಗ್ರೇಡ್‌ಗೂ ಚಿಂತನೆ! | US says Kashmir is an important part of India, delivers a slap in the face to Pakistan, and considers downgrading travel advisory! |

18/08/2026

ಜರ್ಮನಿ ತಂತ್ರಜ್ಞಾನ + ಭಾರತ ಶಕ್ತಿ, ಚೀನಾ ನಿದ್ದೆಗೆಡಿಸಿದ ಪ್ರಾಜೆಕ್ಟ್ 75(I)?, ಬರ್ತಿವೆ 6 ಸಬ್‌ಮರಿನ್‌ಗಳು | India-Germany ₹70,000 Crore Submarine Deal | What is Project 75(I)? |

17/08/2026

ಅಮೆರಿಕದಲ್ಲಿ ವಿಮಾನ ಇಳಿದಾಗ ಜೇಬಲ್ಲಿ ಕಾಸಿರಲಿಲ್ಲ!
ಟೆಸ್ಲಾದಲ್ಲಿ ಕೆಲಸ, ಅಸೂಯೆ ಪಟ್ಟವರಿಂದ ಡಿಪೋರ್ಟ್ ಮಾಡಿಸುವ ಯತ್ನ!
ಕೊನೆಗೆ ಅಮೆರಿಕನ್ ಸಿಟಿಜನ್ ಆದ ಕರ್ನಾಟಕದ ಸೈಮನ್ ಶೆಟ್ಟಿ ರೋಚಕ ಕಹಾನಿ!

17/08/2026

ಅಮೆರಿಕದ ಬಿಗ್ ವಾರ್ನಿಂಗ್! ಚೀನಾ ಸರಕುಗಳ ಕಳ್ಳಾಟ ಬಯಲು! ಭಾರತ ಸೇರಿ 40 ದೇಶಗಳಿಗೆ ಶಾಕ್! | Trump’s Big Warning to India? China’s ‘Great Transshipment Scam’ Explained | 40+ Countries in Focus |

ಅಮೆರಿಕದಿಂದ ಭಾರತಕ್ಕೆ ಮರಳಿದ NRIsUS ತೆರಿಗೆ ನಿಯಮ ತಿಳಿಯಿರಿ!ಭಾರತಕ್ಕೆ ವಾಪಸ್ ಬಂದರೂ US ತೆರಿಗೆ ಹೊಣೆಗಾರಿಕೆಗಳು ತಕ್ಷಣವೇ ಮುಗಿಯುವುದಿಲ್ಲ...
17/08/2026

ಅಮೆರಿಕದಿಂದ ಭಾರತಕ್ಕೆ ಮರಳಿದ NRIs
US ತೆರಿಗೆ ನಿಯಮ ತಿಳಿಯಿರಿ!

ಭಾರತಕ್ಕೆ ವಾಪಸ್ ಬಂದರೂ US ತೆರಿಗೆ ಹೊಣೆಗಾರಿಕೆಗಳು ತಕ್ಷಣವೇ ಮುಗಿಯುವುದಿಲ್ಲ.

ಪೌರತ್ವ, ಗ್ರೀನ್ ಕಾರ್ಡ್, ತೆರಿಗೆ ನಿವಾಸಿ ಸ್ಥಿತಿ, 401(k), RSU, ಬ್ಯಾಂಕ್ ಖಾತೆ ಹಾಗೂ US ಆಸ್ತಿ ಸೇರಿದಂತೆ ಹಲವು ಅಂಶಗಳು ತೆರಿಗೆ ಮೇಲೆ ಪರಿಣಾಮ ಬೀರುತ್ತವೆ.

ಅಮೆರಿಕದಲ್ಲಿ ಬರ್ತ್ ಟೂರಿಸಂ ಬಂದ್‌, 600ಕ್ಕೂ ಹೆಚ್ಚು ವೀಸಾ ರದ್ದು, ಟ್ರಂಪ್‌ ಕಠಿಣ ಕ್ರಮ | US birth tourism crackdown: Over 600 visa...
16/08/2026

ಅಮೆರಿಕದಲ್ಲಿ ಬರ್ತ್ ಟೂರಿಸಂ ಬಂದ್‌, 600ಕ್ಕೂ ಹೆಚ್ಚು ವೀಸಾ ರದ್ದು, ಟ್ರಂಪ್‌ ಕಠಿಣ ಕ್ರಮ | US birth tourism crackdown: Over 600 visas revoked as Trump administration implements strict measures! |

15/08/2026

250 ದಿನಗಳಿಂದ ಹಡಗಿನಲ್ಲೇ ಬಂದಿ, ಊಟವಿಲ್ಲ, ನೀರಿಲ್ಲ, ಟಾಯ್ಲೆಟ್ ಇಲ್ಲ, ಅಮೆರಿಕ ಸೈನಿಕರು ಸಮುದ್ರಕ್ಕೆ ಹಾರುತ್ತಿರುವುದೇಕೆ? | US Navy Crisis Exposed? Soldiers Stuck at Sea for 250+ Days Amid War Stress and Harsh Conditions |

14/08/2026

ಬಾಂಗ್ಲಾದೇಶದಲ್ಲಿ ವಿದ್ಯುತ್‌ ಅಭಾವ, ಭಾರತದ ಮುಂದೆ ಮಂಡಿಯೂರಿದ ಬಾಂಗ್ಲಾ, ಸಂಕಟ ಬಂದಾಗ ವೆಂಕಟರಮಣ | Bangladesh in Darkness: Severe Power Crisis Forces Government to Seek India’s Help | India-Bangladesh |

12/08/2026

ರಷ್ಯಾ-ಉಕ್ರೇನ್ ಯುದ್ಧದ ಕೇಸ್‌ಗೆ ಮಾಜಿ ಸಿಜೆಐ ಡಿವೈ ಚಂದ್ರಚೂಡ ಎಂಟ್ರಿ! ರಷ್ಯಾ ಪರ ಮಧ್ಯಸ್ಥಿಕೆ, ಉಕ್ರೇನ್‌ ಬ್ಯಾಂಕ್‌ಗೆ ಶಾಕ್‌! | Former CJI D.Y. Chandrachud enters Russia-Ukraine war case! Russia's arbitrator choice shocks Ukraine's bank! |

Address

Banagalore
Mysore

Alerts

Be the first to know and let us send you an email when Vijay Karnataka International posts news and promotions. Your email address will not be used for any other purpose, and you can unsubscribe at any time.

Shortcuts

Share