Dhruthi News

Dhruthi News ಉತ್ತಮ ಸಮಾಜಕ್ಕಾಗಿ ನೇರ ದಿಟ್ಟ https://www.youtube.com/channel/UCaqPZJbWfjs_CafixFhsZlQ

05/08/2025
05/08/2025

#ಶ್ರೀನಿವಾಸಪುರ #ಪುರಸಭೆಯ ನಿರ್ಲಕ್ಷ್ಯ: #ಸ್ವಚ್ಛತೆ ಮರೆತು, ಜನರಿಗೆ #ಅನಾರೋಗ್ಯದ ಆಹ್ವಾನ ನೀಡಿದ ಅಧಿಕಾರಿಗಳು !!

01/08/2025

#ಜೆ.ಡಿ.ಎಸ್ #ಮಹಿಳಾ ಜಿಲ್ಲಾದ್ಯಕ್ಷರಾದ #ಗಾಯಿತ್ರಿ ಮುತ್ತಪ್ಪ ರವರ #ಹುಟ್ಟು ಹಬ್ಬ ಅದ್ದೂರಿಯಾಗಿ ಅಚರಣೆ

#ಕೋಲಾರಕ್ಕೆ ಆಗಮಿಸಿದ #ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್. #ಬೆಂಗಳೂರು ಉತ್ತರ ವಿವಿ ಯ ಐದನೇ ಘಟಿಕೋತ್ಸವದಲ್ಲಿ ಭಾಗಿ.

#ಒಳ ಮೀಸಲಾತಿಗೆ ಆಗ್ರಹಿಸಿ #ಮಾದಿಗ ದಂಡೋರ ವತಿಯಿಂದ ಪ್ರತಿಭಟನೆ .

#ಕಿಲಾರಿ #ಎತ್ತುಗಳು ಶಾಂತವಿರಪ್ಪ ಸೋಮಪ್ಪ ಹೆಬ್ಬಾಳ ಇವರ #ಹೊಲದಲ್ಲಿ ಒಂಬತ್ತು ತಾಸಿನಲ್ಲಿ 16 ಎಕರೆ ಹೊಲ ಕುಂಟಿ ಮೇಲೆ ನಿಂತು ಹರಗಿ ಸಾಧನೆ

27/07/2025

#ಲಂಚ ಕೊಟ್ಟಿಲ್ಲ ಅಂತ ಜಮೀನು #ಮಂಜೂರು ಮಾಡದ #ಅಧಿಕಾರಿಗಳು !

#ಕತ್ತಲಲ್ಲಿ ಕುಳಿತ ಮಾಜಿ ಅಂಗವಿಕಲ #ಯೋಧ
ಕುಟುಂಬ ಸಮೇತ #ತಾಲ್ಲೂಕು ಕಛೇರಿ ಮುಂದೆ ಉಪವಾಸ #ಸತ್ಯಾಗ್ರಹ

25/07/2025

#ಅಸಲಿ ಚಿನ್ನ ಎಂದು ಹೇಳಿ‌ #ನಕಲಿ #ಚಿನ್ನ ಕೊಟ್ಟು ವಂಚನೆ ಅರೋಪ.
#ಅಂಧ್ರಪ್ರದೇಶದ ನೆಲ್ಲೂರಿಗೆ ಸೇರಿದ 42 ವರ್ಷದ ಅಟೋ #ಡ್ರೈವರ್ ರವಿಚಂದ್ರ ಎಂಬುವವರಿಗೆ ವಂಚನೆ
ಸುಮಾರು #ಐದು #ಲಕ್ಷ ವಂಚನೆ ಮಾಡಿದ ಯುವಕರ ಗುಂಪು

ಸುಮಾರು ಇಪ್ಪತ್ತು ಇಪ್ಪತೈದು ವರ್ಷದ ಯುವಕರಿಂದ #ರವಿಚಂದ್ರ ಎಂಬುವವರಿಗೆ ವಂಚನೆ

23/07/2025

#ಕರ್ನಾಟಕ ಪವರ್ ಸ್ಟಾರ್ #ಪವನ್ ಕಲ್ಯಾಣ್ ಅಭಿಮಾನಗಳ ಸಂಘದವತಿಯಿಂದ #ಸರ್ಕಾರಿ ಶಾಲೆಗೆ ಧ್ವನಿವರ್ಧಕ, #ಕ್ರೀಡೆಗಳಿಗೆ ಬೇಕಾದ ಕ್ರಿಕೆಟ್,ವಾಲಿಬಾಲ್ ಸಾಮಗ್ರಿಗಳನ್ನು #ವಿತರಣೆ

18/07/2025

#ಭೂಸ್ವಾಧೀನ ಪಡಿಸಿಕೊಳ್ಳದಂತೆ #ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ #ಹೋರಾಟಕ್ಕೆ ಸಿದ್ದತೆ.
#ಕೆಐಎಡಿಬಿಗೆ ಭೂಸ್ವಾಧೀನ ಪಡಿಸಿಕೊಳ್ಳದಂತೆ ಹೋರಾಟ.
ಕೋಲಾರ ಜಿಲ್ಲೆ #ಶ್ರೀನಿವಾಸಪುರ ತಾಲ್ಲೂಕು #ಯದರೂರು ಗ್ರಾಮದ ಬಳಿ ಭೂಸ್ವಾಧೀನ ಪ್ರಕ್ರಿಯೆ.
1723 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿರುವ ಕೆಐಎಡಿಬಿ.551 ಜನ ರೈತರ ಭೂಮಿ ಸ್ವಾಧೀನಕ್ಕೆ ಪ್ರಕ್ರಿಯೆ.

16/07/2025

ದಿನದ #ಗೇಟ್ ಟೆಂಡರ್ ಪಡೆದಿರುವ ವ್ಯಕ್ತಿಗೆ #ಹಣ ಪಡೆದು ಬಿಲ್ ನೀಡದ #ಗ್ರಾ.ಪಂ #ಪಿಡಿಓ !
#ಗ್ರಾ.ಪಂ #ಅಧ್ಯಕ್ಷರ #ಸ್ಥಾನವನ್ನು ಮಗನಿಂದ #ದುರುಪಯೋಗ ಆರೋಪ..!

16/07/2025

#ಮುಳಬಾಗಿಲು ಜೆಡಿಎಸ್ ಶಾಸಕ #ಸಮೃದ್ಧಿ ಮಂಜುನಾಥ್ ಹಾಗೂ #ಮಾಲೂರು ಕೈ ಶಾಸಕ #ನಂಜೇಗೌಡ ನಡುವೆ #ಜಟಾಪಟಿ.

12/07/2025

#ಕೋಲಾರಕ್ಕೆ ಎಂಟ್ರಿ ಕೊಟ್ಟ #ಜೆಡಿಎಸ್ ಯುವ ನಾಯಕ #ನಿಖಿಲ್ ಕುಮಾರಸ್ವಾಮಿ. #ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಆದ್ದೂರಿ ಸ್ವಾಗತ.

11/07/2025

#ಜೆಡಿಎಸ್ ರಾಜ್ಯ ಯುವಘಟಕ ರಾಜ್ಯಧ್ಯಕ್ಷರಾದ #ನಿಖಿಲ್ ಕುಮಾರಸ್ವಾಮಿ #ರಾಜ್ಯದಲ್ಲಿ ಅನುದಾನ ಇಲ್ಲದೇ #ಕಾಂಗ್ರೇಸ್ ಶಾಸಕರೇ ಅವರದ್ದೇ #ಸರ್ಕಾರದ ವಿರುದ್ಧ ಆಕ್ರೋಶ

#ಕೋಲಾರ ಜಿ. #ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮ ಬಳಿ ಸ್ವಾಗತ ಕೋರಿದ #ಕಾರ್ಯಕರ್ತರು,

11/07/2025

#ನಿಖಿಲ್ ಕುಮಾರಸ್ವಾಮಿಗೆ #ಕಲ್ಲೂರು ಗ್ರಾಮ ಬಳಿ ಅದ್ದೂರಿ ಸ್ವಾಗತ, #ಕೋಲಾರ ಜಿ. #ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮ ಬಳಿ ಸ್ವಾಗತ ಕೋರಿದ #ಕಾರ್ಯಕರ್ತರು,
#ಚಿಂತಾಮಣಿ ಮೂಲಕ #ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರಕ್ಕೆ ಆಗಮನ,

Address

MARUTHI NAGAR
Nagar

Telephone

+919449666487

Website

https://dhruthinews.com/wp-admin/options-general.php?highlight

Alerts

Be the first to know and let us send you an email when Dhruthi News posts news and promotions. Your email address will not be used for any other purpose, and you can unsubscribe at any time.

Contact The Business

Send a message to Dhruthi News:

Share