Periyapatna Nagara ಪಿರಿಯಾಪಟ್ಟಣ ನಗರ

  • Home
  • Periyapatna Nagara ಪಿರಿಯಾಪಟ್ಟಣ ನಗರ

Periyapatna Nagara ಪಿರಿಯಾಪಟ್ಟಣ ನಗರ ಪಿರಿಯಾಪಟ್ಟಣ ತಾಲೂಕಿನ NO - 1 FACEBOOK PAGE 👍
(289)

04/07/2025

ಪಿರಿಯಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯದಲ್ಲಿ ಆಷಾಢ ಶುಕ್ರವಾರದ ಹಿನ್ನೆಲೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಸರತಿ ಸಾಲಿನಲ್ಲಿ ನಿಂತು ಮಳೆಯಲ್ಲಿ ನೆನೆದು ದರ್ಶನ ಪಡೆದವರು...

28/06/2025
25/06/2025

ಸ್ನೇಹಿತರೆ ನಮಸ್ಕಾರ
ನಮಗೆ ಪಿರಿಯಾಪಟ್ಟಣದ ಕೂಡಲೇ
ತಕ್ಷಣ ನೆನಪಾಗುವುದು ಪಿರಿಯಾಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯ, ಈ ದೇವಾಲಯಕ್ಕೆ ಹೊರ ಜಿಲ್ಲೆಯ ಹೊರ ರಾಜ್ಯದ ಭಕ್ತಾದಿಗಳು ಆಗಮಿಸುತ್ತಾರೆ. ಅಷ್ಟು ದೊಡ್ಡ ಭಕ್ತ ಸಾಗರವನ್ನು ಹೊಂದಿರುವ
ಶ್ರೀ ಅಮ್ಮನವರ ದೇವಾಲಯದಲ್ಲಿ ಬರುವಂಥ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಇದಕ್ಕೆ ದೊಡ್ಡ ಉದಾಹರಣೆ ಈ ವಿಡಿಯೋ
ಮಾನ್ಯ ಸಚಿವರೆ... ದಯಮಾಡಿ ದೇವಲಾಯವನ್ನು ಅಭಿವೃದ್ಧಿಪಡಿಸಿ...🙏

ಪಿರಿಯಾಪಟ್ಟಣ ತಾಲೂಕಿನ ಅತ್ಯಂತ ಭರ್ಜರಿ ಮಳೆಯಾಗುತ್ತಿದ್ದು,ಸಾರ್ವಜನಿಕರು ಶೀತಲ ಕಟ್ಟಡಗಳು ವಿದ್ಯುತ್ ಕಂಬಗಳು ಮರಗಳ ಕೆಳಗೆ ನ ನಿಲ್ಲಬಾರದೆಂದು ಮ...
25/06/2025

ಪಿರಿಯಾಪಟ್ಟಣ ತಾಲೂಕಿನ ಅತ್ಯಂತ ಭರ್ಜರಿ ಮಳೆಯಾಗುತ್ತಿದ್ದು,
ಸಾರ್ವಜನಿಕರು ಶೀತಲ ಕಟ್ಟಡಗಳು ವಿದ್ಯುತ್ ಕಂಬಗಳು ಮರಗಳ ಕೆಳಗೆ ನ ನಿಲ್ಲಬಾರದೆಂದು ಮನವಿ.

ನಮ್ಮ ಪಿರಿಯಾಪಟ್ಟಣ ನಮ್ಮ ಹೆಮ್ಮೆ • ಶ್ರೀ ಮಸಣಿಕಮ್ಮ ದೇವಾಲಯ• ಟಿಬಿಟ್ ಗೋಲ್ಡನ್ ಟೆಂಪಲ್• ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ• ಶ್ರೀ ಕ...
24/06/2025

ನಮ್ಮ ಪಿರಿಯಾಪಟ್ಟಣ ನಮ್ಮ ಹೆಮ್ಮೆ

• ಶ್ರೀ ಮಸಣಿಕಮ್ಮ ದೇವಾಲಯ

• ಟಿಬಿಟ್ ಗೋಲ್ಡನ್ ಟೆಂಪಲ್

• ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ

• ಶ್ರೀ ಕನ್ನಂಬಾಡಿಯಮ್ಮನವರ ದೇವಾಲಯ

22/06/2025

ಪಿರಿಯಾಪಟ್ಟಣದ ಮುತ್ತುರಾಯಸ್ವಾಮಿ ಕಾಡು ಬಳಿ ಗಜ ರಾಜ

Today power ಸ್ಟೋರಿ......
21/06/2025

Today power ಸ್ಟೋರಿ......

ಅಪಾಯದಲ್ಲಿ ರೋಡ ಹಂಚಿನಾ ಮರಮಾನ್ಯ ಪುರಸಭಾ ಅಧಿಕಾರಿಗಳಲ್ಲಿ ಮನವಿ ನಗರದ cake/bake ಬೇಕರಿ ಪಕ್ಕದಲ್ಲಿರುವ ಮರ ಒಣಗಿ ನಿಂತಿದ್ದು, ಅಪಾಯದ ಅಂಚಿನಲ...
20/06/2025

ಅಪಾಯದಲ್ಲಿ ರೋಡ ಹಂಚಿನಾ ಮರ

ಮಾನ್ಯ ಪುರಸಭಾ ಅಧಿಕಾರಿಗಳಲ್ಲಿ ಮನವಿ ನಗರದ cake/bake ಬೇಕರಿ ಪಕ್ಕದಲ್ಲಿರುವ ಮರ ಒಣಗಿ ನಿಂತಿದ್ದು, ಅಪಾಯದ ಅಂಚಿನಲ್ಲಿದೆ ಅವಘಡಗಳು ಸಂಭವಿಸುವ ಮುನ್ನ ತೆರವುಗೊಳಿಸುವುದು ಒಳ್ಳೆಯದು
#ವಾಟ್ಸಾಪ್

ಪಿರಿಯಾಪಟ್ಟಣ ತಾಲೂಕಿನ ಕ೦ಪಲಾಪುರದ ಖಾಸಗಿ ಶಾಲಾ ವಾಹನ ಪಲ್ಟಿ....
18/06/2025

ಪಿರಿಯಾಪಟ್ಟಣ ತಾಲೂಕಿನ ಕ೦ಪಲಾಪುರದ ಖಾಸಗಿ ಶಾಲಾ ವಾಹನ ಪಲ್ಟಿ....

18/06/2025

ಜಿಟಿ ಜಿಟಿ ಮಳೆ....
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪಿರಿಯಾಪಟ್ಟಣ

ಪಿರಿಯಾಪಟ್ಟಣ ಒಳಕೋಟೆ ರಸ್ತೆಯಲ್ಲಿ ಸಣ್ಣ ಸಣ್ಣ ಕೆರೆಗಳು.ಆ ಸಣ್ಣ ಸಣ್ಣ ಕೆರೆಗಳನ್ನು ಅಭಿವೃದ್ಧಿಪಡಿಸಬೇಕಾಗಿ ಸಾರ್ವಜನಿಕರಿಂದ ಮನವಿ.
17/06/2025

ಪಿರಿಯಾಪಟ್ಟಣ ಒಳಕೋಟೆ ರಸ್ತೆಯಲ್ಲಿ
ಸಣ್ಣ ಸಣ್ಣ ಕೆರೆಗಳು.
ಆ ಸಣ್ಣ ಸಣ್ಣ ಕೆರೆಗಳನ್ನು ಅಭಿವೃದ್ಧಿಪಡಿಸಬೇಕಾಗಿ ಸಾರ್ವಜನಿಕರಿಂದ ಮನವಿ.

ಇಂದು ಶಾಲೆಗಳಿಗೆ ರಜೆಇಂದು ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಪಿರಿಯಾಪಟ್ಟಣ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿಕ ಹಾಗೂ ಅನುದಾನ ರಹಿತ ಶ...
17/06/2025

ಇಂದು ಶಾಲೆಗಳಿಗೆ ರಜೆ
ಇಂದು ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಪಿರಿಯಾಪಟ್ಟಣ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿಕ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು(BEO)
ಪಿರಿಯಾಪಟ್ಟಣ.

Address


Alerts

Be the first to know and let us send you an email when Periyapatna Nagara ಪಿರಿಯಾಪಟ್ಟಣ ನಗರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Periyapatna Nagara ಪಿರಿಯಾಪಟ್ಟಣ ನಗರ:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share