Adike Patrike

  • Home
  • Adike Patrike

Adike Patrike Agricultural Monthly Magazine in Kannada

31/12/2025
‘ಬಹುರೋಗಿ ಹಣ್ಣಿ’ದು ಬಲ್ಲಿರೇನಣ್ಣಾ?‘ಬಹುರೋಗಿ ಹಣ್ಣು’ ಅಂದರೆ ಬಹು ರೋಗಗಳನ್ನು ಗುಣಪಡಿಸುವ ಹಣ್ಣು, ನಾವೆಲ್ಲಾ ಹೆಮ್ಮೆಯಿಂದ ಎತ್ತಿ ಹಿಡಿದು, ಜನ...
03/12/2025

‘ಬಹುರೋಗಿ ಹಣ್ಣಿ’ದು ಬಲ್ಲಿರೇನಣ್ಣಾ?

‘ಬಹುರೋಗಿ ಹಣ್ಣು’ ಅಂದರೆ ಬಹು ರೋಗಗಳನ್ನು ಗುಣಪಡಿಸುವ ಹಣ್ಣು, ನಾವೆಲ್ಲಾ ಹೆಮ್ಮೆಯಿಂದ ಎತ್ತಿ ಹಿಡಿದು, ಜನಸಮುದಾಯದ ದೈನಂದಿನ ಬಳಕೆಗೆ ತರಬೇಕಾಗಿದ್ದ ಶ್ರೀಫಲ. ನಾವು ಅದರ ಗುಣಗಳತ್ತ ಕಣ್ಣು ತೆರೆಯದೆ, ಏನೂ ಆಗದವರಂತೆ ತುಳಿಯುತ್ತಾ ಸಾಗುತ್ತಿದ್ದೇವೆ.
ನಮ್ಮ ತಳಿ ಸಂಪತ್ತು ಅಳಿಯುವುದಕ್ಕೆ ಮೊದಲು ಬೇಲಕ್ಕೆÉ ಅರ್ಹ ಸ್ಥಾನ ಸಿಗಬೇಕು. ಅದು ದೇಶದ ಮುಖ್ಯವಾಹಿನಿಗೆ ಬರಬೇಕು. ಹಾಗಾಗಬೇಕಾದರೆ, ನಾವೆಲ್ಲಾ ಸಂಘಟಿತ ಯತ್ನ ನಡೆಸಬೇಕಿದೆ.” ದಶಂಬರ ಸಂಚಿಕೆಯಲ್ಲಿ ಶ್ರೀ ಪಡ್ರೆಯವರಿಂದ ಅಧ್ಯಯಾನಾಧಾರಿತ ಲೇಖನ… ತಪ್ಪದೇ ಓದಿ…

ಪ್ರತಿ ತಿಂಗಳು ಅಪರೂಪದ ಮಾಹಿತಿಗಳನ್ನು ಹೊತ್ತು ಬರುವ ಅಡಿಕೆ ಪತ್ರಿಕೆಗೆ ಚಂದಾದಾರರಾಗಿ… ಇನ್ಯಾಕೆ ತಡ.. ನಮ್ಮ ಜಾಲತಾಣದ ಮೂಲಕವೂ ಚಂದಾದಾರರಾಗಬಹುದು.

ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

ಹಣ್ಣು ತರುವರ ಮನೆಗೆ ಜ್ಯಾಮು ಕೊಡುವಕಸ್ಟಮ್ ಹೈರಿಂಗ್ ವ್ಯವಸ್ಥೆ ಹೇಗಿದೆ?“ಸರಕಾರಿ ರಂಗದ ಕಸ್ಟಮ್ ಹೈರಿಂಗ್ / ಜಾಬ್ವರ್ಕ್ ವ್ಯವಸ್ಥೆ ಹೊರಗಿನಿಂದ ...
25/10/2025

ಹಣ್ಣು ತರುವರ ಮನೆಗೆ ಜ್ಯಾಮು ಕೊಡುವ
ಕಸ್ಟಮ್ ಹೈರಿಂಗ್ ವ್ಯವಸ್ಥೆ ಹೇಗಿದೆ?

“ಸರಕಾರಿ ರಂಗದ ಕಸ್ಟಮ್ ಹೈರಿಂಗ್ / ಜಾಬ್ವರ್ಕ್ ವ್ಯವಸ್ಥೆ ಹೊರಗಿನಿಂದ ಉಪಯೋಗಿ ಅನಿಸಿದರೂ ನಿಜವಾಗಿ ಹಾಗಿಲ್ಲ್ಲ. ನಿಯಮ ರೂಪಿಸುವಾಗ ಫಲಾನುಭವಿಗಳ ದೃಷ್ಟಿಕೋನದಿಂದ ನೋಡದಿರುವುದು ಇದರ ಮೂಲ ದೋಷ. ಇವು ಬಳಕೆದಾರಸ್ನೇಹಿ ಆಗಬೇಕಾದರೆ ವ್ಯವಸ್ಥೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತರಬೇಕಿದೆ.”. ....ಶ್ರೀಪಡ್ರೆಯವರ ಲೇಖನ.

ಅಡಿಕೆ ಪತ್ರಿಕೆಯ ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

‘ಹಬೀ’ಯ ಹಿಂದೆ ಬಿದ್ದವರು..“ಹಲಸಿನ ಬೀಜ ಉದ್ದಿಮೆದಾರರಿಗೆ ಅನುಕೂಲಕರ ಪ್ರೊಟೀನ್ಭರಿತ ಕಚ್ಚಾ ವಸ್ತು. ತಾಜಾ ಹಲಸಿನ ಸೊಳೆಯಂತೆ ಅಂದಂದೇ ಸಂಸ್ಕರಿಸಬ...
07/08/2025

‘ಹಬೀ’ಯ ಹಿಂದೆ ಬಿದ್ದವರು..

“ಹಲಸಿನ ಬೀಜ ಉದ್ದಿಮೆದಾರರಿಗೆ ಅನುಕೂಲಕರ ಪ್ರೊಟೀನ್ಭರಿತ ಕಚ್ಚಾ ವಸ್ತು. ತಾಜಾ ಹಲಸಿನ ಸೊಳೆಯಂತೆ ಅಂದಂದೇ ಸಂಸ್ಕರಿಸಬೇಕಾದ ತುರ್ತು ಇಲ್ಲ. ಬೇಯಿಸಿ, ಒಣಗಿಸಿ ಹುಡಿ ಮಾಡಿಟ್ಟುಕೊಂಡರೆ ವರ್ಷವಿಡೀ ಬೇರೆಬೇರೆ ಉತ್ಪನ್ನ ಮಾಡಬಹುದು.”
- ಆಗಸ್ಟ್ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಶ್ರೀಪಡ್ರೆಯವರ ಲೇಖನ.

ಅಡಿಕೆ ಪತ್ರಿಕೆಯ ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

‘ಹಬೀ’ಗೆ ಇನ್ನು ಹೊಸ ಜನುಮ“ದೇಶದ ಮಾತ್ರವಲ್ಲ, ಬಹುಶಃ ಜಗತ್ತಿನ ಏಕೈಕ ಹಲಸಿನ ಬೀಜದ ಉದ್ದಿಮೆಯಿದು.  ತಿಂಗಳಿಗೆ 10 ಲಕ್ಷ ರೂ.ಯ ಹಬೀ ಹುಡಿ ಮಾರುತ್...
07/08/2025

‘ಹಬೀ’ಗೆ ಇನ್ನು ಹೊಸ ಜನುಮ

“ದೇಶದ ಮಾತ್ರವಲ್ಲ, ಬಹುಶಃ ಜಗತ್ತಿನ ಏಕೈಕ ಹಲಸಿನ ಬೀಜದ ಉದ್ದಿಮೆಯಿದು. ತಿಂಗಳಿಗೆ 10 ಲಕ್ಷ ರೂ.ಯ ಹಬೀ ಹುಡಿ ಮಾರುತ್ತಿದೆ. ಇದು ಚಾಕೊಲೇಟ್, ಬಿಸ್ಕೆಟ್, ಪ್ರೊಟೀನ್ ಹುಡಿ, ನ್ಯೂಟ್ರಿಮಿಕ್ಸ್ ಮೊದಲಾದ ಉದ್ದಿಮೆಗಳಲ್ಲಿ ಬಳಕೆಯಾಗುತ್ತಿದೆ ಎಂಬ ದಟ್ಟ ಅನುಮಾನವಿದೆ.”
- ಆಗಸ್ಟ್ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಶ್ರೀಪಡ್ರೆಯವರಿಂದ ವಿಶೇಷ ಅಧ್ಯಯನಾತ್ಮಕ ಲೇಖನ.

ಅಡಿಕೆ ಪತ್ರಿಕೆಯ ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

ಹಲಸು ವಿಶೇಷ ಸಂಚಿಕೆಗಳ ಪಿ.ಡಿ.ಎಫ್.
02/08/2025

ಹಲಸು ವಿಶೇಷ ಸಂಚಿಕೆಗಳ ಪಿ.ಡಿ.ಎಫ್.

‘ಅಪ್ಪೆ’ ಬೆಳೆ ಯಶಸ್ಸಿಗೆ ‘ಗುಪ್ಪೆ ವಿಧಾನ’?“ಈಚೆಗಿನ ದಿನಗಳಲ್ಲಿ ಈ ವಿಧಾನದ ಬಗ್ಗೆ ವಿಶ್ವಾಸ ಕುದುರುತ್ತಿರುವಂತೆ ಅನಿಸುತ್ತದೆ.  ಈಗ ಅಪ್ಪೆ ಮಿಡ...
06/07/2025

‘ಅಪ್ಪೆ’ ಬೆಳೆ ಯಶಸ್ಸಿಗೆ ‘ಗುಪ್ಪೆ ವಿಧಾನ’?

“ಈಚೆಗಿನ ದಿನಗಳಲ್ಲಿ ಈ ವಿಧಾನದ ಬಗ್ಗೆ ವಿಶ್ವಾಸ ಕುದುರುತ್ತಿರುವಂತೆ ಅನಿಸುತ್ತದೆ. ಈಗ ಅಪ್ಪೆ ಮಿಡಿ ಗಿಡ ಕೊಳ್ಳಲು ಬರುವವರಲ್ಲಿ ಹಲವರು ಮಣ್ಣು ರಾಶಿ ಮಾಡಿ ಇಟ್ಟಿದ್ದೇನೆ ಎಂದೋ, ‘ಹೀಪ್ ಮೆಥಡ್’ ಬಗ್ಗೆ ಕೇಳಿದ್ದೇನೆ. ಹಾಗೆಯೇ ಮಾಡುತ್ತೇನೆ ಎನ್ನುತ್ತಾರೆ” ಅನಂತಮೂರ್ತಿ ಬೊಟ್ಟು ಮಾಡುತ್ತಾರೆ.”
ಜುಲೈ ಸಂಚಿಕೆಯಲ್ಲಿ… ಎಸ್ಪಿ ಬರೆಯುತ್ತಾರೆ.

ಅಡಿಕೆ ಪತ್ರಿಕೆಯ ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

ಎಸೆಯುತ್ತಿದ್ದ  ಸಿಪ್ಪೆ ಈಗ  ಬೆಳೆದವರಿಗೇ  ಬೇಕು!“ಊರವರಿಗೆ ಪೀಡೆಯಾಗುತ್ತಿದ್ದ ಅಡಿಕೆ ಸಿಪ್ಪೆ ಈಗ ಮೆಲ್ಲಮೆಲ್ಲನೆ ತನ್ನ ಮೌಲ್ಯ ಹೆಚ್ಚಿಸಿಕೊಂಡು...
06/07/2025

ಎಸೆಯುತ್ತಿದ್ದ ಸಿಪ್ಪೆ ಈಗ ಬೆಳೆದವರಿಗೇ ಬೇಕು!

“ಊರವರಿಗೆ ಪೀಡೆಯಾಗುತ್ತಿದ್ದ ಅಡಿಕೆ ಸಿಪ್ಪೆ ಈಗ ಮೆಲ್ಲಮೆಲ್ಲನೆ ತನ್ನ ಮೌಲ್ಯ ಹೆಚ್ಚಿಸಿಕೊಂಡು ಮಣ್ಣಿಗೆ ಮರಳತೊಡಗಿದೆ. ಕೃಷಿಕರಲ್ಲಿ ಹೆಚ್ಚುಹೆಚ್ಚು ಅರಿವು ಮೂಡಿದಾಗ ಅಡಿಕೆ ಸಿಪ್ಪೆಯನ್ನು ಎಸೆಯುವ ಅಭ್ಯಾಸವೇ ಕಣ್ಮರೆಯಾಗಬಹುದು. ಹೀಗಾಗಲು ಇನ್ನೂ ನಾಲ್ಕೈದು ವರ್ಷ ಬೇಕು.”
ಜುಲೈ ಸಂಚಿಕೆಯಲ್ಲಿ ಶ್ರೀ ಪಡ್ರೆಯವರಿಂದ ವಿಶೇಷ ಮುಖಪುಟ ಲೇಖನ.

ಅಡಿಕೆ ಪತ್ರಿಕೆಯ ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

ಕೆಳಗೆ ಸೀರೆ ರಂಗೋಲಿ, ಮೇಲೆ ಕೊಯ್ಲಿನ ಸಾಹಸ “ಮಾವು, ಗೇರು, ಪುನರ್ಪುಳಿ ಇತ್ಯಾದಿಗಳಿಗೆ ಹೋಲಿಸಿದರೆ ಸುರಗಿ ಹೂವಿನಲ್ಲಿ ಆದಾಯ ಹೆಚ್ಚು, ಕೆಲಸ ಕಡಿ...
05/05/2025

ಕೆಳಗೆ ಸೀರೆ ರಂಗೋಲಿ, ಮೇಲೆ ಕೊಯ್ಲಿನ ಸಾಹಸ

“ಮಾವು, ಗೇರು, ಪುನರ್ಪುಳಿ ಇತ್ಯಾದಿಗಳಿಗೆ ಹೋಲಿಸಿದರೆ ಸುರಗಿ ಹೂವಿನಲ್ಲಿ ಆದಾಯ ಹೆಚ್ಚು, ಕೆಲಸ ಕಡಿಮೆ.”
– ಮೇ ಅಡಿಕೆ ಪತ್ರಿಕೆಯಲ್ಲಿ ಪಡಾರು ಬರೆಯುತ್ತಾರೆ.

ಅಡಿಕೆ ಪತ್ರಿಕೆಯ ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

ಈ ಊರ ಅನ್ನದೇವರು ಸುರಗಿ “ಈ ‘ಕೃಷಿ’ಗೆ ನೀರು, ಗೊಬ್ಬರ, ಕಾವಲು, ಸಸ್ಯ ಸಂರಕ್ಷಣೆ ಏನೂ ಬೇಕಿಲ್ಲ.ಕೊಯ್ದು  ಒಣಗಿಸಿ ಮನೆಯಿಂದಲೇ ಮಾರಾಟ. ವೆಂಗುರ್ಲ...
05/05/2025

ಈ ಊರ ಅನ್ನದೇವರು ಸುರಗಿ

“ಈ ‘ಕೃಷಿ’ಗೆ ನೀರು, ಗೊಬ್ಬರ, ಕಾವಲು, ಸಸ್ಯ ಸಂರಕ್ಷಣೆ ಏನೂ ಬೇಕಿಲ್ಲ.
ಕೊಯ್ದು ಒಣಗಿಸಿ ಮನೆಯಿಂದಲೇ ಮಾರಾಟ. ವೆಂಗುರ್ಲ ತಾಲೂಕಿನ 15 ಗ್ರಾಮಗಳು ಒಂದು ತಿಂಗಳ ಶ್ರಮದಿಂದ ಕನಿಷ್ಠ ತಲಾ ಒಂದು ಕೋಟಿ ರೂ. ಗಳಿಸುತ್ತ್ತಿವೆ. ಹೀಗಿದ್ದೂ ಈ 2000 ಪ್ಲಸ್ ಕುಟುಂಬಗಳದ್ದು ಮೌನ ನೋವು ನಲಿವು. ಈ ಅದ್ಭುತ ನೆರೆ ಜಿಲ್ಲೆ, ಇಲಾಖೆಗಳು ಮತ್ತು ದೇಶದ ಸಂಶೋಧನಾ ಸಂಸ್ಥೆಗಳಿಗೆ, - ಹೊರಜಗತ್ತಿಗೇ ಇನಿತೂ ಗೊತ್ತಿಲ್ಲ!’”

- ಮೇ ಅಡಿಕೆ ಪತ್ರಿಕೆಯಲ್ಲಿ ಶ್ರೀ ಪಡ್ರೆಯವರಿಂದ ಅಧ್ಯಯನಾಧಾರಿತ ಬರಹ.

ಅಡಿಕೆ ಪತ್ರಿಕೆಯ ಚಂದಾ ವಿವರ:
* ವಾರ್ಷಿಕ ಚಂದಾ ರೂ. 450
* ತ್ರೈವಾರ್ಷಿಕ ಚಂದಾ ರೂ.1350
* ಪಂಚವಾರ್ಷಿಕ ಚಂದಾ ರೂ. 2200
- ಆನ್ ಲೈನ್ ಚಂದಾಕ್ಕೆ : www.adikepatrike.com
- +91 80731 40917 ವಾಟ್ಸಪ್

Address


Opening Hours

Monday 09:00 - 17:00
Tuesday 09:00 - 17:00
Wednesday 09:00 - 17:00
Thursday 09:00 - 17:00
Friday 09:00 - 17:00
Saturday 09:00 - 17:00

Telephone

+918251231240

Alerts

Be the first to know and let us send you an email when Adike Patrike posts news and promotions. Your email address will not be used for any other purpose, and you can unsubscribe at any time.

Contact The Business

Send a message to Adike Patrike:

  • Want your business to be the top-listed Media Company?

Share