Puttur

Puttur ತಮಗೆಲ್ಲರಿಗೂ ಆಧರದ ಸುಸ್ವಾಗತ The Major occupation of the people is agriculture. Puttur is also a centre for education. This is the oldest Masjid of Puttur Town.

Group for all peace loving Putturians - The secular fabric of Puttur is threatened - If you believe that India belongs to Indians who love one another regardless of the religion - and if you also believe that you want to protect your city from communal divide - join in and just pour your heart out - We all should act....however small the action be...





Puttur is an agro based town of the Coas

tal region surrounded by several hillocks with lush green forest situated in the belt of Western ghat heavy rain fall. The crops grown mainly are paddy, areca, coconut, cashew, rubber, cocoa, vanilla, pepper and plantains. In addition dairy farming, sericulture and horticulture activities supplement the earnings of the people to some extent. There are many educational institutions imparting education both in English and Kannada Medium. The Arts and Science First Grade Colleges, Govt. Junior College, Engineering College, Law College, etc., are some of the important education institutions. TOURISM:-

Sri Mahalingeshwara Temple: is an ancient temple of said to be built in 11-12th Century, lord Shiva is main deity of this temple. In the premises of this temple we find unique pond on the western side. It is said that in olden days Pearls were found to be growing in the Pond. Juma Masjid Kallega:- It is said that about 300 years ago Tippu Sultan the ruler of Mysore who was fighting against the British took procession of Puttur Area. A Masjid was built in Puttur at Kalle near Puttur later the Kalle was called as Kallega by the local people. Mai De Deus Church: It is one of the ancient church built in 1830 by the Roman Catholic missionaries from Goa in Gothic Style. This holy Church is recently renovated with elegant architectural beauty

Dr. Shivarama Karantha Balavana: Dr. Shivarama Karantha a Jnana Peeta Awardee Stayed here for about 40 years. Dr. Karantha Made most of his literary Contributions and Cultural endeavors at Balavana. Dr. Karantha is a literary giant and most of this literary contributions were published at this place only. Those books earned great Name and Fame not only to Dr. Karantha but to Puttur also. Now Balavana is taken over by the Govt. of Karnataka and a Committee manages this property. A swimming pool is built for training the Children in swimming and a coach is appointed for this purpose. Summer camps are held here for the Children of Puttur Town and surrounding villages to bring out the hidden talents of children in the field of arts and cultural activities. Beeramale Hill:- Beeramale Hill is an attractive Tourism Spot of Puttur. The height of the Hill is around 1000 feet from the Sea Level. The Dooradarshan TV Relay Centre is recently established on this Hill. An open Auditorium, a library are open to public. Kambala:The contest of buffaloes is called "Kambala" a sporting race in muddy water. Coastal Karnataka is the true home of the athletic buffalo. Kambula races are held from December till March

Campco Chocolate Factory: is a Joint Venture of Govt. of Karnataka and Govt. of Kerala is an an enterprise to promote the welfare of Cocoa growers of both the states. It is the Biggest Factory of its kind in the Asian Continent with imported machineries from Holland. The Factory produces Cocoa butter of which major Portion is exported. How to Reach:-

BY AIR - The nearest airport from Puttur is Bajpe Airport Mangalore (74 km. from Puttur) from where one can take flights for most of the important cities in India like Mumbai, Bangalore, and Chennai. BY RAIL -Railway Station is about 1 KM from Puttur Bus Stand And this is connected with most of the metros

BY ROAD - Puttur is situated on Mangalore-Mysore Highway (Bantwal-Mysore State Highway 88) & is 52 kms away from Mangalore

05/06/2025
*TOMORROW OPENING**17 May Saturday 2025**Khalidiyyha Madrasa Abu Dhabi* *A well-equipped and spacious building in the he...
16/05/2025

*TOMORROW OPENING*

*17 May Saturday 2025*

*Khalidiyyha Madrasa Abu Dhabi*

*A well-equipped and spacious building in the heart of Abu Dhabi,will soon be Samastal Madrasa, set to begin in the month of May*
إن شاء الله

_Special Features of the Madrasa_

1️⃣ Psychology Classes
2️⃣ One Juz' Qur'an
Hifz Course
3️⃣ Samasta Approved Syllabus
4️⃣ Memorization of 40
Beneficial Hadiths
5️⃣ Study of the
Prophetic Model Life
6️⃣ Smart Classrooms

– Management
Madrasa Administrative Committee

UT Khader ಬಿಜೆಪಿ ಪ್ರೇರಿತ ಪಿತೂರಿ ಹಾಗೂ ಗೊಂದಲಗಳಿಗೆ ಸ್ಪಷ್ಟೀಕರಣ.ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ...
03/05/2025

UT Khader

ಬಿಜೆಪಿ ಪ್ರೇರಿತ ಪಿತೂರಿ ಹಾಗೂ ಗೊಂದಲಗಳಿಗೆ ಸ್ಪಷ್ಟೀಕರಣ.

ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವು, ಕೊಲೆಯ ಹಿಂದೆ ಮತೀಯ ಕಾರಣವಿದೆಯೆಂಬ ವದಂತಿಗಳಿಂದ, ಸ್ಥಳೀಯ ಮಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನುಂಟು ಮಾಡಿತ್ತು.ಆಗ ನಾನು ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ, ಈ ಘಟನೆ ರೌಡಿಗಳ ನಡುವಿನ ಗ್ಯಾಂಗ್ ವಾರ್ ಆಗಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದೇನೆ. ಜೊತೆಗೆ, ಆರೋಪಿಗಳ ಬಂಧನದ ನಂತರವೇ ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೆ.

ಘಟನೆ ನಡೆದ ಕೂಡಲೇ, ಅದು ‘ಫಾಝಿಲ್ ಹತ್ಯೆಗೆ ಪ್ರತೀಕಾರ’ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಫಾಝಿಲ್ ತಂದೆ ಮತ್ತು ಸಹೋದರರು ನನಗೆ ಕಾಲ್ ಮಾಡಿ ಈ ಘಟನೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದನ್ನು, ನಾನು ಮಾಧ್ಯಮದೊಂದಿಗೆ ಉಲ್ಲೇಖ ಮಾಡಿದ್ದೆನೇ ಹೊರತು, ಈ ಕೃತ್ಯದಲ್ಲಿ ಅವರ ಪಾತ್ರವಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಜೊತೆಗೆ, ಅದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಂತಕರ ಬಂಧನಕ್ಕೆ ಪ್ರಯತ್ನಿಸುತ್ತಿದ್ದು, ಬಂಧನದ ನಂತರ, ವಿಚಾರಣೆಯ ಮೂಲಕ ಈ ಕೃತ್ಯದಲ್ಲಿ ಯಾರೆಲ್ಲಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂದು ತಿಳಿದು ಬರಲಿದೆ ಹಾಗೂ ಅಪರಾಧಿಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು ಎಂಬುದನ್ನೂ ಸ್ಪಷ್ಟಪಡಿಸಿದ್ದೆ.

ಘಟನೆ ನಡೆದ ಬಳಿಕ, ಆರೋಪಿಗಳ ಬಂಧನಕ್ಕೆ ಮುಂಚೆಯೇ ಪ್ರಕರಣವನ್ನು ಕೋಮು ದೃಷ್ಟಿಯಲ್ಲಿ ಚಿತ್ರೀಕರಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಎರಡು ಧರ್ಮಗಳ ನಡುವೆ ಗಲಭೆ ಎಬ್ಬಿಸಿ, ರಾಜಕೀಯ ಲಾಭ ಪಡೆಯಲು ಸ್ಥಳೀಯ ನಾಯಕರು ಪ್ರಯತ್ನಿಸುತ್ತಿದ್ದರು.ಅಂತಹ ಸಮಯದಲ್ಲಿ,ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾನು ಪ್ರಯತ್ನಿಸಿದ್ದೇನೆಯೇ ಹೊರತು, ಯಾರ ಪರವಾಗಿಯೂ ಆಗಲಿ, ಯಾರ ವಿರೋಧವಾಗಿಯೂ ಆಗಲಿ ಮಾತನಾಡುವ ಉದ್ದೇಶ ನನ್ನದಾಗಿರಲಿಲ್ಲ.

ಈ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ವಿಫಲವಾದವರು ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ವ್ಯಾಖ್ಯಾನಿಸಿ ಅಪಪ್ರಚಾರ ಮಾಡುತ್ತಿರುವುದು ಅವರ ಅಜ್ಞಾನದ ಸಂಕೇತವಷ್ಟೇ ಅಲ್ಲ, ಅದು ಜನಪ್ರತಿನಿಧಿಗಳ ಜವಾಬ್ದಾರಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ.ಇಂತಹ ವ್ಯಾಖ್ಯಾನಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಪ್ರಯತ್ನವೇ ಹೊರತು ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಹಾಗಾಗಿ ಇಂತಹ ಕಠಿಣ ಸನ್ನಿವೇಶದಲ್ಲಿ ಎಲ್ಲರೂ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು, ಜವಾಬ್ದಾರಿಯುತವಾಗಿ ನಡೆದುಕೊಂಡು ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡಲು ಪ್ರಯತ್ನಿಸಬೇಕೆಂದು ನಾನು ವಿನಂತಿಸುತ್ತಿದ್ದೇನೆ.

ಜಿಲ್ಲೆಯ ಶಾಂತಿ ಹಾಗೂ ಅಭಿವೃದ್ದಿ ಬಯಸುವ ಜನರಿಗೆ ಸ್ಪಷ್ಟೀಕರಣ.

ಯು.ಟಿ.ಖಾದರ್

03/05/2025

Najma Nazeer Chikkanerale

16/03/2025

ನಿರಂತರವಾಗಿ ಮುಸ್ಲಿಂ ಸಮುದಾಯದ ಮೇಲೆ ಸಂಘಪರಿವಾರದ ಪ್ರಚೋದನೆ ಹಾಗೂ *ಕಾಂಗ್ರೆಸ್ ಸರ್ಕಾರದ ಸಹಕಾರ*

*✍️ಎಮೆಸ್ಸೆ ಸವಣೂರು*

ತಾಳ್ಮೆಗೂ ಒಂದು ಮಿತಿಯಿದೆ. ಪದೇ ಪದೇ ಅಂತಹ ಕ್ರಿಮಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರುಗಳನ್ನು ಸಹ ಮುಸ್ಲಿಂ ಸಮುದಾಯ ದಾಖಲಿಸಿದೆ.
ಮುಸ್ಲಿಮರಿಂದ ಸಣ್ಣ ಅಡಚಣೆಯಾದರೂ ಸಮೋಟೋ ಕೇಸು ದಾಖಲಿಸುವ ಪೋಲಿಸರಿಗೆ ಸಂಘಪರಿವಾರದ ವಿರುದ್ಧ ಕೇಸು ನೀಡಿದರೂ ಎಫ್ಐಆರ್ ದಾಖಲಿಸಲು ಅದೇನೋ ಅಸಡ್ಡೆ. ಅಪ್ಪಿತಪ್ಪಿ ಮುಸ್ಲಿಮರು ಲಾಯರ್ ತಂಡ, ಪ್ರತಿಭಟನೆ ಅದೂ ಇದೂ ಅಂತ ಒತ್ತಡ ಹಾಕಿ ಎಫ್ಐಆರ್ ದಾಖಲು ಮಾಡಿದರೂ ಸಹ ಕೋರ್ಟ್‌ನಲ್ಲಿ ತನಿಖಾ ದಾಖಲೆ, ಸಾಕ್ಷಿ ಒದಗಿಸದೆ ಸಂಘಪರಿವಾರದ ಗೂಂಡಾಗಳಿಗೆ ಜಾಮೀನು!

ಇದು ಎಲ್ಲಿಯದ್ದೊ ಮುನಿಯ ಕಥೆಯಲ್ಲ. ಶುದ್ದ ಜಾತ್ಯಾತೀತ ಸರ್ಕಾರ ಬರಬೇಕೆಂದು ಮುಸ್ಲಿಮರ 90% ಮತ ನೀಡಿ ಆಯ್ಕೆ ಮಾಡಿದ ಸಿದ್ದರಾಮಯ್ಯ ಸರ್ಕಾರವಿರುವ ಕರ್ನಾಟಕದ ವ್ಯಥೆ.

ಕಲ್ಲಡ್ಕ ಭಟ್ಟ ಮುಸ್ಲಿಮರನ್ನು ನಿಂದಿಸಿದಾಗ ಮುಸ್ಲಿಮರು ತಾಳ್ಮೆ ವಹಿಸಿ ಕೇಸು ದಾಖಲಿಸಿದರು. ಒತ್ತಡ ಹಾಕಿ ಜಾಮೀನು ರಹಿತ ಪ್ರಕರಣವೂ ದಾಖಲಾಗಿತ್ತು ಆದರೆ ಕರ್ನಾಟಕ ಸರ್ಕಾರ ಮಾತ್ರ ನಾವು ಆ ಕ್ರಿಮಿನಲ್‌ನ ಬಂಧಿಸುವುದಿಲ್ಲ ಎಂದು ಹೇಳಿ ಸುಲಭ ಜಾಮೀನು ದೊರಕಿಸಿತು.

ಇತ್ತೀಚೆಗೆ ನಡೆದ ಉದಯಗಿರಿ ಪ್ರಕರಣ ನಿಮಗೆ ಗೊತ್ತಿರಬಹುದು. ಅಲ್ಲಿ ಪ್ರವಾದಿ ಸ ಅ ರವರು ನಿಂದಿಸಿ ಫೇಸ್ಬುಕ್ ಪೋಸ್ಟ್ ಮಾಡಲಾಗುತ್ತದೆ. ಮುಸ್ಲಿಮರು ದೂರು ದಾಖಲು ಮಾಡಲು ಹೋದರೆ ಪೋಲಿಸರು ಪ್ರಕರಣವೇ ದಾಖಲಿಸದೆ ಸತಾಯಿಸುತ್ತಾರೆ. ರಾತ್ರಿವರೆಗೂ ಕಾದು ಸುಸ್ತಾಗಿದ್ದ ಮುಸ್ಲಿಂ ಸಮುದಾಯದವರು ಠಾಣೆಗೆ ಸುತ್ತ ಜಮಾವಣೆ ಆಯಿತು. ಆರೋಪಿ ಅನಾಯಾಸವಾಗಿ ತಿರುಗಾಟ ಮಾಡುತ್ತಿದ್ದುದು ನೋಡಿ ಮುಸ್ಲಿಂ ಸಮುದಾಯ ಯುವಕರು ಸಹಜವಾಗಿ ಕೆರಳಿದರು. ನಂತರ ನಡೆದ ಉದ್ವಿಗ್ನತೆಗೆ ಮುಸ್ಲಿಂ ಯುವಕರ ಬಂಧನವಾಯಿತು. ಘಟನೆಗೆ ಕಾರಣವಾದವನಿಗೆ ಜಾಮೀನು ನೀಡಲಾಯಿತು.

ಫರಂಗೀಪೇಟೆಯ ದಿಗಂತ್ ನಾಪತ್ತೆ ಪ್ರಕರಣ. ಹತ್ತು ದಿನಗಳ ಕಾಲ ಆತನ ಹುಡುಕಾಟದ ಬೇಡಿಕೆ ಹೆಸರಿನಲ್ಲಿ ಪೋಲಿಸರಿಗೆ ಸಹಕಾರ ನೀಡುವ ಬದಲು ಫರಂಗೀಪೇಟೆಯಲ್ಲಿ ಬಂದ್ ಪ್ರತಿಭಟನೆಯ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿ ನಿಂದಿಸಲಾಯಿತು‌. ಕೊನೆಗೆ ದಿಗಂತ್ ಪತ್ತೆಯಾದಾಗ ಹಿಂದುತ್ವವಾದಿಗಳ ಮುಖವಾಡ ಅನಾವರಣವಾಯಿತು‌. ಹಿಂದೂ ಸಂಘಟನೆಗಳ ಕಣ್ಣೆದುರೇ ದೇವಸ್ಥಾನ, ಪೇಟೆಯಲ್ಲಿ ತಿರುಗುತ್ತಿದ್ದ ದಿಗಂತ್‌ನನ್ನು ಹಿಂದೂ ಸಂಘಟನೆಗಳ ಪತ್ತೆ ಮಾಡುವ ಗೋಜಿಗೂ ಹೋಗಿಲ್ಲ. ಯಾವುದೋ ವಾಹನದಲ್ಲಿ ಹೋಗುವ ಮಾಂಸ ಗೋವಿನದ್ದು ಎಂದು ತಿಳಿಯುವವರು, ಯಾವುದೋ ಬಸ್‌ನಲ್ಲಿ ಒಂದೇ ಸೀಟ್‌ನಲ್ಲಿ ಪ್ರಯಾಣ ಮಾಡಿದ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಧರ್ಮ ಬೇರೆ ಬೇರೆ ಎಂದು ಸೂಚನೆ ಲಭಿಸುವವರಿಗೆ ದಿಗಂತ್ ಸಾಗಿದೆ ಬಸ್, ರೈಲು ದೇವಸ್ಥಾನ ಯಾಕೆ ಪತ್ತೆ ಮಾಡಲು ಸಾಧ್ಯವಾಗಿಲ್ಲ? ಅದೇನೇ ಇರಲಿ ಇಂತಹ ಸಂಘಪರಿವಾರದ ಗೂಂಡಾಗಳ ವಿರುದ್ಧ ಪ್ರತಿಭಟನೆ ಮಾಡಿ ಅವರ ಮುಖವಾಡ ಬಯಲು ಮಾಡಲು ಹೊರಟ ಫರಂಗೀಪೇಟೆಯ ಮುಸ್ಲಿಮರಿಗೆ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಯಿತು.

ಇದೀಗ ಸೂಲಿಬೆಲೆ ಎಂಬ ಬಾಡಿಗೆ ಭಾಷಣಕಾರ ಬಂದು ಮುಸ್ಲಿಂ ಸಮುದಾಯ ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ಮದುವೆಯಾಗಲು ಕರೆ ನೀಡುವಾಗ ಅದರ ವಿರುದ್ಧ ಇಡೀ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸುವಾಗಲೂ ಸ್ಥಳೀಯ ಶಾಸಕ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಆ ಗೂಂಡಾನ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಬೇಕಾಗಿದ್ದ ಸ್ಪೀಕರ್ ಯುಟಿ ಖಾದರ್ ಆ ಸೂಲಿಬೆಲೆಯ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಿಲ್ಲದ ಅಸಹಾಯಕತೆ ತೊಡಿಕೊಳ್ಳುತ್ತಾರೆ.

ಉತ್ತರಕನ್ನಡದಲ್ಲಿ ಗೋವಿನ ಕಳ್ಳತನದ ಆಗುತ್ತಿದೆ ಎಂದು ಬಿಜೆಪಿ ಪ್ರತಿಭಟನೆ ಮಾಡಿದಾಗ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಮಂಕಾಳು ವೈದ್ಯ ಮುಸ್ಲಿಮರನ್ನು ಗುರಿಯಾಗಿಸಿ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡಿಕ್ಕುತ್ತೇವೆ ಎಂದು ಹೇಳಲು ಸಾಧ್ಯವಾಗುವುದಾದರೆ ಮುಸ್ಲಿಂ ಸಮುದಾಯದ ಮೇಲೆ ಅನ್ಯಾಯವಾದಾಗ ಸರ್ಕಾರದ ಯಾವೊಬ್ಬ ಪ್ರತಿನಿಧಿಯಾಗಲಿ, ಉಸ್ತುವಾರಿ ಸಚಿವರಾಗಲಿ ಯಾಕೆ ಧ್ವನಿಗೂಡಿಸುವುದಿಲ್ಲ.

ನ್ಯಾಯ ನಿರಾಕರಣೆಯ ನಂತರ ಪರಿಸ್ಥಿತಿಯೇ ಉದಯಗಿರಿ ಪ್ರಕರಣ ಎಂಬುದು ನೆನಪಿರಲಿ.

    Shakir korndka president Darul hasaniya Abu Dhabi *ಅಬುಧಾಬಿ ಯ ಸಮಸ್ತ ಕಾರ್ಯ ಕರ್ತ ರಿಗೆ ದುಬೈ ಯಲ್ಲಿ ಸನ್ಮಾನ*Jafar uppinanga...
16/03/2025



Shakir korndka president Darul hasaniya Abu Dhabi

*ಅಬುಧಾಬಿ ಯ ಸಮಸ್ತ ಕಾರ್ಯ ಕರ್ತ ರಿಗೆ ದುಬೈ ಯಲ್ಲಿ ಸನ್ಮಾನ*

Jafar uppinangadi general secretary Darul hasaniya Abu Dhabi

*ಅಬುಧಾಬಿ ಯ ಸಮಸ್ತ ಕಾರ್ಯ ಕರ್ತ ರಿಗೆ ದುಬೈ ಯಲ್ಲಿ ಸನ್ಮಾನ*

*ಅನ್ಸಾರ್ ಬೆಳ್ಳಾರೆಯೆಂಬ ಉಮರಾ ನೇತಾರ ಅಭಿನಂದಿಸಲು ಅರ್ಹರಾದರೇ…!!!* 🎖️ಹಂಝತ್ ಅಲಿ ಕೆಪಿ, ನಾಳಅನ್ಸಾರ್ ಬೆಳ್ಳಾರೆ ಯುಎಇ ಎಂಬ ಅರಬ್ ದೇಶದಲ್ಲಿ ...
16/03/2025

*ಅನ್ಸಾರ್ ಬೆಳ್ಳಾರೆಯೆಂಬ ಉಮರಾ ನೇತಾರ ಅಭಿನಂದಿಸಲು ಅರ್ಹರಾದರೇ…!!!*

🎖️ಹಂಝತ್ ಅಲಿ ಕೆಪಿ, ನಾಳ

ಅನ್ಸಾರ್ ಬೆಳ್ಳಾರೆ ಯುಎಇ ಎಂಬ ಅರಬ್ ದೇಶದಲ್ಲಿ ಚಿರಪರಿಚಿತ ವ್ಯಕ್ತಿ. ಹೌದು…. ಅಲ್ಲಾಹನ ಅಪಾರವಾದ ಅನುಗ್ರಹದಿಂದ ಅನ್ಸಾರ್ ಬೆಳ್ಳಾರೆೃವರು ಒಂದು ಅನಿವಾಸಿ ಉಧ್ಯಮಿಯೂ ಕೂಡಾ. ಎಲ್ಲೂ ತನ್ನ ಹೆಸರು ಮುಗಿಲೆತ್ತರಕ್ಕೆ ಏರಬೆಂಕೆಂಬ ಆಸಕ್ತಿಯೂ ಇಲ್ಲದ ಒಬ್ಬ ಸಾಮಾನ್ಯ ವ್ಯಕ್ತಿ ಇಂದು ಕಂಡು ಕೇಳರಿಯದ ಸಾಧನೆಯನ್ನು ಮಾಡಿದ್ದಾರೆ. ಅದು ಸೃಷ್ಟಿಕರ್ತನು ಅನ್ಸಾರ್ ಬೆಳ್ಳಾರೆಯವರಿಗೆ ಕೊಟ್ಟಂತಹಾ ಅನುಗ್ರವ್ ಸರಿ. ಅಲ್ ಹಮ್ದುಲಿಲ್ಲಾಹ್….ಅವರ ವ್ಯಕ್ತಿತ್ವವೂ ಒಂದು ಅಧ್ಬುತ ಯಾರಾದರೂ ಯಾಚಿಸಿ ಬಂದಲ್ಲಿ ಅವರನ್ನು ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಗಳೇ ಸಿಗದು. ಅನ್ಸಾರ್ ಬೆಳ್ಳಾರೆಯವರು ಸಮಸ್ತವನ್ನು ಪ್ರೀತಿಸುವ ಉಲಮಾ ಮಾರ್ಗದರ್ಶನದಡಿ ತನ್ನ ಕಾರೋನ್ಮುಖರಾಗುವ ವ್ಯಕ್ತಿತ್ವ ಅವರದ್ದು. ಅದರಂತೆ ದೀನೀ ಕಾರ್ಯಗಳಿಗೆ ಬಹಳ ಉತ್ಸುಕರಾಗಿ ತಾವೇ ಅದಕ್ಕಾಗಿ ಶ್ರಮಿಸುವ ಒಬ್ಬ ವ್ಯಕ್ತಿಯೂ ಕೂಡ. ಮುಂದುವರಿಸುತ್ತಾ… ಇಂದು ಅನ್ಸಾರ್ ಬೆಳಳ್ಳಾರೆಯವರು ಅಬುಧಾಬಿಯ ಮುರೂರ್ ಪ್ರದೇಶದಲ್ಲಿ ಉತ್ತಮ ಸೌಲಭ್ಯ ಇರುವ ಕಟ್ಟಡವನ್ನು SKSSF ಅಬುಧಾಬಿ ಕರ್ನಾಟಕಕ್ಕೆ ಒಂದು ಕಟ್ಟಡವನ್ನು ಅವರ ಮರ್ಹೂಮ್ ತಂದೆಯವರ ಹೆಸರಿನಲ್ಲಿ 5 ವರ್ಷಕ್ಕೆ ದಾನವಾಗಿ ನೀಡಿದ್ದು ಯಾವ ರೀತಿಯಲ್ಲಿ ಅಭಿನಂಧಿಸಬೇಕೆಂದು ತಿಳಿಯುತ್ತಿಲ್ಲ ಆಗರೆ ಅಭಿನಂದಿಸಲು ಅರ್ಹವ್ಯಕ್ತಿಯೇ ಸರಿ.

ಅನ್ಸಾರ್ ಬೆಳ್ಳಾರೆಯವರ ಸರ್ವ ಉದ್ದೇಶವನ್ನು ಸೃಷ್ಟಿಕರ್ತನು ಪೂರೈಸಿಕೊಡಲಿ, ಆಯುಷ್ಯ ಆರೋಗ್ಯ ನೀಡಲಿ, ಕುಟುಂಬ ಮಕ್ಕಳಿಗೂ ಅಲ್ಲಾಹನ ಕರುಣೆ ಇರಲಿ, ಅವರ ಮರ್ಹೂಮ್ ತಂದೆಯವರನ್ನು ನಾಳೆ ಮಹಷರಾದಲ್ಲಿ ಸೃಷ್ಟಿಕರ್ತನು ಉನ್ನತಸ್ಥಾನದಲ್ಲಿಡಲಿ ಎಂದು ದುವಾ🤲🏻 ಮಾಡುತ್ತಾ….
——————————🎖️🎖️🎖️

Address


Alerts

Be the first to know and let us send you an email when Puttur posts news and promotions. Your email address will not be used for any other purpose, and you can unsubscribe at any time.

Contact The Business

Send a message to Puttur:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share