Rabkavi Rampur Banahatti

  • Home
  • Rabkavi Rampur Banahatti

Rabkavi Rampur Banahatti Get Local News Here. Every Rabkavi Rampur Banahatti People Like This Page. This City comprises four places: Rabkavi, Banahatti, Rampur & Hosur.

ರಬಕವಿ ಬನಹಟ್ಟಿ ನಗರವು ಬಾಗಲಕೋಟ ಜಿಲ್ಲೆಯಲ್ಲಿರುವ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ರಬಕವಿ-ಬನಹಟ್ಟಿ ನಗರವು ಸೀರೆಗಳಿಗೆ ಹಾಗೂ ವಿದ್ಯುತ್ ಚಾಲಿತ ಮಗ್ಗಗಳಿಗೆ ಅತ್ಯಂತ ಪ್ರಸಿದ್ದವಾಗಿದೆ. ದಿನನಿತ್ಯ ಹಲವಾರು ವ್ಯಾಪಾರಸ್ಥರು ಈ ನಗರಕ್ಕೆ ವ್ಯಾಪಾರದ ಸಲುವಾಗಿ ಬಂದು ಹೋಗುತ್ತಾರೆ. ರಬಕವಿ-ಬನಹಟ್ಟಿ ನಗರಸಭೆಯು ರಬಕವಿ, ರಾಮಪೂರ, ಬನಹಟ್ಟಿ ಹೊಸೂರ ನಗರಗಳನ್ನು ಒಳಗೊಂಡಿರುತ್ತದೆ. ರಬಕವಿ-ಬನಹಟ್ಟಿ ನಗರಸಭೆಯು 25.52 ಚ.ಕಿ.ಮೀ. ವಿಸ್ತೀಣþ ಹೊಂದಿದ್ದು, 2011 ರ ಭಾರತದ ಜನಗಣತಿ ಪ್ರಕಾರ 77118 ಜನ

ಸಂಖ್ಯೆಯನ್ನು ಹೊಂದಿದೆ. Rabkavi-Banahatti City is located about 90 km from the district city of Bagalkot and very close to the Krishna river. It is a quite and peaceful place. Primarily it is an agricultural outpost, but fabric spinning mills are commonly found here.

26/05/2026
https://youtu.be/zGuciGP69l0
20/06/2025

https://youtu.be/zGuciGP69l0

ರಾಮಪುರ ಲಕ್ಕವ್ವ ದೇವಿ ಜಾತ್ರೆ ಕತ್ತೆ ಓಟದ ಸ್ಪರ್ಧೆ | Rampur Donkey Race

17/04/2024

ರಾಮಪುರ ಶ್ರೀ ರಾಮ ಜಾತ್ರೆ ತೇರು..
ಜೈ ಶ್ರೀ ರಾಮ್ 🚩🚩

Address


Website

Alerts

Be the first to know and let us send you an email when Rabkavi Rampur Banahatti posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share